ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ, ಸಂಘಗಳಿಗೆ ದೇಣಿಗೆ : ಶೇಷಾದ್ರಿಯ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ
ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಏ. 19:- ಬಸವಣ್ಣನವರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡಿರುವ ಉದ್ಯಮಿ ಮಾಜಿ ಪುರಸಭಾ ಸದಸ್ಯ ಜಿ ಶೇಷಾದ್ರಿ ಅವರು ಇತರೆ ಉದ್ಯಮಿಗಳಿಗೆ ಮಾದರಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಡಿಮ್ ಡಿಮಾಶಂಕರ್ ಅವರ ಬಗ್ಗೆ ಗುಣಗಾನ ಮಾಡಿದರು. ಪಟ್ಟಣದ ಜಿ ಜಿ ಪ್ಯಾಲೆಸಿನ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಷ್ಟದಿಂದ ಮೇಲೆ ಬಂದು...




