Latest News

ಚೇನಂಡ ಹಾಕಿ ಉತ್ಸವಕ್ಕೆ ಆಗಮಿಸಲು ಮನ್ಸುಖ್‌ ಮಾಂಡವಿಯಾಗೆ ಯದುವೀರ್‌ ಆಹ್ವಾನ

ಕೇಂದ್ರ ಸಚಿವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಸಂಸದರ ನೇತೃತ್ವದ ಕೊಡಗು ತಂಡ ಮೈಸೂರು, ಫೆ. 9: ಕರ್ನಾಟಕದಲ್ಲಿ ಹಾಕಿ ತವರೂರು ಆಗಿರುವ ಕೊಡಗಿನಲ್ಲಿ ಮತ್ತೊಮ್ಮೆ ಹಾಕಿ ಉತ್ಸವ ಆಯೋಜನೆಯಾಗುತ್ತಿದ್ದು, ಈ ಬಾರಿ ಅತ್ಯಂತ ಅದ್ದೂರಿಯಾಗಿ ನಡೆಸಲು ಎಲ್ಲ ತಯಾರಿ ನಡೆಸಲಾಗಿದೆ. ಈ ಬಾರಿ ಕೇಂದ್ರ ಕ್ರೀಡಾ ಸಚಿವರಾದ ಮನ್ಸುಖ್‌ ಮಾಂಡವಿಯಾ ಅವರಿಗೂ ಆಹ್ವಾನ ನೀಡಲಾಗಿದ್ದು, ಅವರು ಆಗಮಿಸುವ ಭರವಸೆ ನೀಡಿದ್ದಾರೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ...
Latest News

ಬಿಇಎಂಎಲ್ ಒಕ್ಕಲಿಗರ ಸಂಘ ಸಮುದಾಯ ಭವನಕ್ಕೆ ಚುಂಚನಗಿರಿ ಶ್ರೀಗಳಿಂದ ಶಂಕುಸ್ಥಾಪನೆ

ಸಮಾಜದ ಒಗ್ಗಟ್ಟಿಗೆ ವೇದಿಕೆ ಆಗಲಿ ಭವನ: ನಿರ್ಮಲಾನಂದ ಸ್ವಾಮೀಜಿ ಮೈಸೂರು:-  ನಗರದ ಹೆಬ್ಬಾಳ ಮೊದಲ ಹಂತದಲ್ಲಿರುವ ನಿವೇಶನ ಸಂಖ್ಯೆ-06ರಲ್ಲಿ ಬಿಇಎಂಎಲ್ ಒಕ್ಕಲಿಗರ ಸಂಘದ ವತಿಯಿಂದ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಹಾಕ್ಷೇತ್ರದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ಸ್ವಾಮೀಜಿ ನಡೆಸಿಕೊಟ್ಟು, ಸಂಘದ 2024-2025 ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೂ ಚಾಲನೆ ನೀಡಿದರು. ವಿವಿಧ ಸಮಾಜಮುಖಿ ಸಂದೇಶಗಳು, ಸಾಂಸ್ಕೃತಿಕ ಅರಿವು ಹಾಗೂ...
Latest News

ನಗರದ ಕಲಾಮಂದಿರದಲ್ಲಿ ‘ಅಯಾಮೋತ್ಸವ’ – ಸಂಗೀತ, ನೃತ್ಯ, ನಾಟಕಗಳ ಉತ್ಸವ

ಮೈಸೂರು:- ನಗರದ ಕಲಾಮಂದಿರದಲ್ಲಿ ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಕಾರ್ಯಕ್ರಮದ ಎರಡನೇ ದಿನವಾದ ಇಂದು ‘ಅಯಾಮೋತ್ಸವ – ಸಂಗೀತ, ನೃತ್ಯ, ನಾಟಕಗಳ ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕಾಳಚನ್ನೇಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಆಯಾಮ ಸಂಸ್ಥೆಯ ಸ್ಥಾಪಕಿ ಹಾಗೂ ನಿರ್ದೇಶಕಿ ಡಾ. ಶಾಂಭವಿ ಸ್ವಾಮಿ ಅವರು ಹಲವು ವರ್ಷಗಳಿಂದ ಆಯಾಮ ಸಂಸ್ಥೆಯ ಮೂಲಕ ಗ್ರಾಮೀಣ ಹಾಗೂ ನಗರ ಮಕ್ಕಳಿಗೆ...
Latest News

ಎಂಎಸ್‌ಪಿ ಖಾತ್ರಿ ಕಾಯ್ದೆ ಬೇಡಿಕೆ: ರೈತ ಜಾಗೃತಿ ಯಾತ್ರೆಗೆ ಬನ್ನೂರಿನಲ್ಲಿ ಮನವಿ

ಕನಿಷ್ಠ ಬೆಂಬಲ ಬೆಲೆ ಕಾನೂನು ಒತ್ತಾಯ: ಬನ್ನೂರಿನಲ್ಲಿ ರೈತರ ಜಾಗೃತಿ ಅಭಿಯಾನ ಮೈಸೂರು:-  ರೈತ ಸಮಾವೇಶಕ್ಕೆ ಭಾಗವಹಿಸುವಂತೆ ಬನ್ನೂರು ಸಂತೆಮಾಳದ ಬಸವೇಶ್ವರ ಸರ್ಕಲ್ ನಲ್ಲಿ ರೈತರನ್ನು ಜಾಗೃತಿ ಮೂಡಿಸಿ ಮನವಿ ಮಾಡಲಾಯಿತುದೇಶದ ಕನ್ಯಾಕುಮಾರಿಯಿಂದ  ಕಾಶ್ಮೀರದವರೆಗೆ ಸಹಿ ಸಂಗ್ರಹ ಪತ್ರ ಸ್ವೀಕರಿಸಿ ರೈತ ಜಾಗೃತಿ ಯಾತ್ರೆ. ದೆಹಲಿ ಗಡಿಯಲ್ಲಿ ವರ್ಷಾನುಕಾಲ ರೈತರು ಚಳುವಳಿ ನಡೆಸಿ ಸರ್ಕಾರವನ್ನು ಎಚ್ಚರಿಸಿದ್ದರು ಗಂಭೀರ ಕ್ರಮ ಜಾರಿಯಾಗಿಲ್ಲದ ಕಾರಣ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ರಾಷ್ಟ್ರೀಯ ಸಂಚಾಲಕ...
Latest News

ಕರ್ನಾಟಕ ರಾಜ್ಯದ  ಆರ್ಥಿಕ ಸ್ಥಿತಿಗತಿ, ಯೋಜನೆ ವೆಚ್ಚಗಳ ಬಗ್ಗೆ ಟೀಕೆ: ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ

ಮೈಸೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಆಡಳಿತದ ಟೀಕೆ ಮೈಸೂರು:-  ಇಂದು ನಗರದ ಅತಿಥಿಗೃಹದಲ್ಲಿ ಮಾತಾನಾಡಿದ ಕೇಂದ್ರ ಸಚಿವ  ರಾಜ್ಯದ ಆರ್ಥಿಕ ಪರಿಸ್ಥಿತಿ, ಪ್ರಮುಖ ಅಭಿವೃದ್ಧಿ ಯೋಜನೆಗಳ ವೆಚ್ಚ ಹಾಗೂ ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕರ್ನಾಟಕ ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಬೇರೆ ಬೇರೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ...
Latest News

ಸಾಹಿತಿ ಕವಿ ರಾಜಕಾರಣಿ ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ರಾಜಕೀಯ ನಡೆ ಯಾವ ಕಡೆ?

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಫೆ. 07:- ಸುಮಾರು 50 ವರ್ಷಗಳ ಕಾಲ ರಾಜಕಾರಣ ಮಾಡಿ ಸೋಲು ಗೆಲುವುಗಳ ನಡುವೆ ರಾಜ್ಯದಲ್ಲಿಯೇ ತಮ್ಮ ಹರಿತವಾದ ಮಾತುಗಳ ಮೂಲಕ ತಪ್ಪು ಮಾಡಿದಾಗ ಎಚ್ಚರಿಸುವ ಸರಿ ಇದ್ದಾಗ ಹೊಗಳುವ ಚಾಣಕ್ಯತನ ರಾಜಕಾರಣಿ ಅಹಿಂದಾ ನಾಯಕ ನಾ ಕಂಡ ಅಪರೂಪದ ರಾಜಕಾರಣಿ ಮಾಜಿ ಸಂಸತ್ ಸದಸ್ಯರು ಮಾಜಿ ಸಚಿವರು ವಿಧಾನ ಪರಿಷತ್ ಸದಸ್ಯರಾದ ಅಡಗೂರು ಹೆಚ್ ವಿಶ್ವನಾಥ್ ಅವರ ನಡೆ ಮುಂದಿನ...
Latest News

ಪ್ರೇಮ ಭಂಗದ ಬೇಸರ: ಯುವ ಬಾಡಿಬಿಲ್ಡರ್‌ನ ದುರ್ಘಟಿತ ಅಂತ್ಯ, ತನಿಖೆಯಲ್ಲಿ ಪೊಲೀಸರು

  ಬೆಂಗಳೂರು, ಫೆಬ್ರವರಿ 08:- ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿ ವಾಸವಗಿರುವ  ಪ್ರತಿಷ್ಠಿತ ಕುಟುಂಬದ ಮನಕಲಕುವ ಘಟನೆೊಂದು ಬೆಳಕಿಗೆ ಬಂದಿದೆ. ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬರಿಗೆ  ಮದುವೆಯಾಗಲು ನಿರ್ಧಾರ ಮಾಡಿದ್ದರಿಂದ  ಮಾನಸಿಕ ವ್ಯಥೆಗೆ ಒಳಗಾದ ಯುವ ಬಾಡಿಬಿಲ್ಡರ್ ಸಾವಿಗೆ  ಶರಣಾದ ಘಟನೆ ನಡೆದಿದೆ. ಸಾ* ಯಿಡದ ಯುವಕನನ್ನು ಕಿರಣ್ (26) ಎಂದು ಗುರುತಿಸಲಾಗಿದ್ದು, ಘಟನೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ. ಬೆಂಗಳೂರು ಪೊಲೀಸ್ ಮೂಲಗಳ...
Latest News

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕುರ್ಚಿ ಸಮರ: ಸಿ.ಎಂ ಸಿದ್ದರಾಮಯ್ಯ vs ಡಿ.ಸಿಎಂ  ಡಿ.ಕೆ. ಶಿವಕುಮಾರ್

ವರದಿ:-ವಡ್ಡರಕೊಪ್ಪಲು ಶಿವರಾಮು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕುರ್ಚಿಯ ಸುತ್ತ ನಡೆಯುತ್ತಿರುವ ರಾಜಕೀಯ ಲೆಕ್ಕಾಚಾರ ಬೆಂಗಳೂರು: ಕರ್ನಾಟಕ ರಾಜಕೀಯದ ಕೇಂದ್ರ ಬಿಂದುವಾಗಿರುವ ಮುಖ್ಯಮಂತ್ರಿ ಸ್ಥಾನ ಕಳೆದ ಕೆಲವು ತಿಂಗಳಿಗಳಿಂದ  ನಿರಂತರ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನಾಯಕತ್ವದ ಪ್ರಶ್ನೆ ಬಗ್ಗೆ ರಾಜಕೀಯ ವಲಯಗಳಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ. ಇದು ಕೇವಲ ವ್ಯಕ್ತಿಗಳ ಸ್ಪರ್ಧೆಯ ವಿಷಯವಲ್ಲ; ಪಕ್ಷದ ಸಂಘಟನಾ...
Latest News

ಕಪ್ಪಡಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು : ಶಾಸಕ ಡಿ ರವಿಶಂಕರ್

ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ.ಆರ್.ನಗರ. ಫೆ. 07:- ಮಹಾಶಿವರಾತ್ರಿಯಿಂದ ಯುಗಾದಿಯವರಿಗೆ ನಡೆಯುವ ಶ್ರೀ ಕ್ಷೇತ್ರ ಕಪ್ಪಡಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸೂಕ್ತ ಭದ್ರತೆ ನೀಡುವ ಜೊತೆಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಶಾಸಕ ಡಿ ರವಿಶಂಕರ್ ಸೂಚನೆ ನೀಡಿದರು. ಒಂದು ತಿಂಗಳು ನಡೆಯುವ ಕಪ್ಪಡಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಮತ್ತು ಸೂಕ್ತ ಭದ್ರತೆ ನೀಡಬೇಕು ಇಲ್ಲದಿದ್ದಲ್ಲಿ ಯಾವುದೇ ವ್ಯತ್ಯಾಸವಾದರೆ ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ...
Latest News

ಹೇಮಾದ್ರಂಬ ಜಾತ್ರೆಯಲ್ಲಿ ಜಾನುವಾರು ಮಾಲೀಕರಿಗೆ ಸನ್ಮಾನ

ಜಾನುವಾರು ಸಾಕಾಣಿಕೆಗೆ ಉತ್ತೇಜನ ನೀಡಿದ ರೈತ ಸಂಘ ಮೈಸೂರು ಜಿಲ್ಲೆ, ಫೆ.: ಬನ್ನೂರು ಸಮೀಪ ನಡೆಯುತ್ತಿರುವ ಪರಂಪರೆಯ ಹೇಮಾದ್ರಂಬ ಜಾತ್ರೆ ಈ ಬಾರಿ ಜಾನುವಾರು ಪ್ರದರ್ಶನ ಮತ್ತು ರೈತರ ಭಾಗವಹಿಸುವಿಕೆಯಿಂದ ವಿಶೇಷ ಮೆರುಗು ಪಡೆದುಕೊಂಡಿದೆ. ಜಾತ್ರೆಯ ಅಂಗವಾಗಿ ರಾಶಿಗಳನ್ನು ಕಟ್ಟಿದ ಮಾಲೀಕರನ್ನು ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ) ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಮೈಸೂರು ಜಿಲ್ಲಾಧ್ಯಕ್ಷರಾದ ಬನ್ನೂರು ನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಶಿ...
1 33 34 35 36 37 62
Page 35 of 62