ಒಳ ಮೀಸಲಾತಿ ನಿರ್ಧಾರಕ್ಕೆ ಪ್ರತಿಕ್ರಿಯೆ ಇಲ್ಲ: ಮಂಜುನಾಥ್ ಪ್ರಶ್ನೆ
ವರದಿ :- ಟಿ ನರಸೀಪುರ ನಾಗೇಂದ್ರ ಟಿ.ನರಸೀಪುರ : ಬಲಗೈ ಸಮುದಾಯದ ಘಟಾನುಘಟಿ ರಾಜಕೀಯ ನಾಯಕರಿದ್ದೂ ಒಳ ಮೀಸಲಾತಿಯಲ್ಲಿ ಪ್ರವರ್ಗ ಬಿ ಗೆ ಬಲಗೈ ಸಮುದಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸೇರಿಸಿದ್ದರೂ ಏಕೆ ಯಾರು ಚಕಾರವೆತ್ತುತ್ತಿಲ್ಲವೆಂದು ಜನಸ್ಪಂದನಾ ಸೇವಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನ ಸೋಸಲೆ ಗ್ರಾಮದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಒಳ ಮೀಸಲಾತಿಯಲ್ಲಿ ಪ್ರವರ್ಗ ಬಿ 9ನೇ ಕಾಲಂನಲ್ಲಿ ಬಲಗೈ ಸಮುದಾಯವನ್ನು ಸೇರಿಸಿದ್ದು ಇದಕ್ಕೆ...






