ಶಿಶು ಮರಣ ಪ್ರಮಾಣ ಶೂನ್ಯ ಗೊಳಿಸುವ ನ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಿ; ಯುಕೇಶ್ ಕುಮಾರ್
ಮೈಸೂರು,ಫೆ.17 :- ಜನವರಿ 2025 ರಿಂದ ಡಿಸೆಂಬರ್-2025 ರ ಅಂತ್ಯಕ್ಕೆ ಒಟ್ಟು 09 ತಾಯಿ ಮರಣ ಪ್ರಕರಣ ಸಂಭವಿಸಿದ್ದು, ರಾಜ್ಯ ಮಟ್ಟದ ಸರಾಸರಿ ಶೇ.69 ರಷ್ಟು ಪ್ರಮಾಣದಲ್ಲಿದ್ದು ಜಿಲ್ಲೆಯ ತಾಯಿ ಮರಣ ಪ್ರಮಾಣ ಶೇ.32.2 ರಷ್ಟಿದ್ದು, ಇಳಿಮುಖವಾಗಿರುವುದು ಕಂಡು ಬಂದಿದೆ. ಡಿಸೆಂಬರ್-2025 ರ ಅಂತ್ಯಕ್ಕೆ 311 ಶಿಶು ಮರಣ ಪ್ರಕರಣಗಳು ಸಂಭವಿಸಿರುತ್ತದೆ. ಪ್ರಸ್ತುತ ರಾಜ್ಯ ಮಟ್ಟದಲ್ಲಿ ಸರಾಸರಿ 19 ರಷ್ಟ್ರು ಪ್ರಮಾಣದಲ್ಲಿದ್ದು, ಜಿಲ್ಲೆಯ ಶಿಶು ಮರಣ ಪ್ರಮಾಣ ಸರಾಸರಿ 11.1...








