Latest News

‘ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನ’ದ ಕಾರ್ಯಾಲಯ ಉದ್ಘಾಟನೆ

ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಮೈಸೂರು ವಿಭಾಗ ಮತ್ತು ಮಹಾನಗರದ ಕಾರ್ಯಾಲಯ ನಿನ್ನೆ ಭಾನುವಾರ ಉದ್ಘಾಟನೆಯಾಯಿತು. ದೇಶದ ಹೆಮ್ಮೆಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪನವರು ಕಾರ್ಯಾಲಯದ ಉದ್ಘಾಟನೆಯನ್ನು ನೆರವೇರಿಸಿದರು. ನಿಧಿ ಸಮರ್ಪಣಾ ಅಭಿಯಾನದ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾದ ಶ್ರೀ ಮ. ವೆಂಕಟರಾಮು ಅವರು ಮತ್ತು ಮೈಸೂರು ವಿಭಾಗ ಸಂಘಚಾಲಕರಾದ ಡಾ.ವಾಮನ್ ರಾವ್ ಬಾಪಟ್ ಅವರು ಉಪಸ್ಥಿತರಿದ್ದರು....
Articles

ಅತ್ಯುನ್ನತ ಸೌಲಭ್ಯಗಳುಳ್ಳ ಪುನರ್ವಸತಿ ಹಾಗೂ ದುಶ್ಚಟಗಳ ನಿವಾರಣಾ ಕೇಂದ್ರ

ಬಸವಮಾರ್ಗ ಫೌಂಡೇಶನ್, ಮೈಸೂರು ಕುಡಿತ ನಿಮಗೆ ಒಂದು ಸಮಸ್ಯೆಯೇ..? ಭಾರತವು ೬ ಕೋಟಿ ಮದ್ಯವ್ಯಸನಿಗಳಿಗೆ ಮನೆಯಾಗಿದೆ, ಇದು ಜಗತ್ತಿನ ೧೭೨ ದೇಶಗಳ ಜನಸಂಖ್ಯೆಗಿಂತ ಅಧಿಕವಾಗಿದೆ. ರೋಗಿಯನ್ನು ಲಾಕಿಂಗ್ ಪಿರಿಯಡ್ ನಲ್ಲಿ ಇಡದೇ, ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಂಡು ಒಬ್ಬ ಹೊಸ ವ್ಯಕ್ತಿಯನ್ನಾಗಿ ಮಾಡಬೇಕೆಂಬ ಸದುದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ ಶ್ರೀ ಬಸವರಾಜು ರವರು.   ಎಸ್. ಬಸವರಾಜು ಸಂಸ್ಥಾಪಕರು ಜನರನ್ನುಅರ್ಥಮಾಡಿಕೊಂಡು ಪ್ರೀತಿಯಿಂದ ಈ ದುಶ್ಚಟಗಳಿಂದ ಆದಷ್ಟು ಬೇಗ ಹೊರ ತರುವುದು...
deepavali
ArticlesLatest News

ದೀಪಾವಳಿ ಹಬ್ಬದ ವಿಶೇಷತೆ, ಅಭ್ಯಂಜನ, ಚಂದ್ರನ ಪ್ರಭಾವ, ಅಮಾವಾಸ್ಯೆ ಲಕ್ಷ್ಮಿ ಪೂಜೆ ಹಾಗೂ ವೈಜ್ಞಾನಿಕ ಕಾರಣ..!

ಆಶ್ವಯುಜ ಮಾಸದ ಕೃಷ್ಣ ಚತುರ್ದಶಿ ಅಂದರೆ ನರಕ ಚತುರ್ದಶಿ ಇಂದ ಮೊದಲಾಗಿ ಕಾರ್ತಿಕ ಶುಕ್ಲ ಪಾಡ್ಯಮಿ ಅರ್ಥಾತ್ ಬಲಿ ಪಾಡ್ಯಮಿ ವರೆಗೆ ದೀಪಾವಳಿಯನ್ನು ಆಚರಿಸುತ್ತೇವೆ. ಅಂಡೆಯಲ್ಲಿ ನೀರು ತುಂಬಿಟ್ಟು , ಅಭ್ಯಂಜನ ಮಾಡುವುದರ ನಿಲುವೇನು? ಚತುರ್ದಶಿ ಅಂದೇ ಎಣ್ಣೆ ಸ್ನಾನವೇಕೆ? ದೀಪಗಳನ್ನು ಹಚ್ಚುವುದರ ಪ್ರತೀಕವೇನು? ಆರೋಗ್ಯಕ್ಕೆ ಚಂದ್ರನ ಪ್ರಭಾವವೇನು? ಅಮಾವಾಸ್ಯೆಯ ಆಚರಣೆ? ದೇಶದ ವಿವಿಧ ಭಾಗಗಳಲ್ಲಿ ದೀಪಾವಳಿಯನ್ನು ಯಾವ ಕಾರಣಗಳಿಂದ ಆಚರಿಸುತ್ತಾರೆ? ಲಕ್ಷ್ಮೀದೇವಿಯು ಉದ್ಭವಿಸಿದ ದಿನ | ಧನ್ವಂತ್ರಿಯ ಜನ್ಮದಿನ...
samaveda askmysuru
Latest News

ಡಿಜಿಟಲ್ ಪ್ರಪಂಚದ ಇತಿಹಾಸದಲ್ಲೇ ಮೊದಲನೇ ಬಾರಿಗೆ ಸರಳ ಕನ್ನಡ ಭಾಷೆಯಲ್ಲಿ “ಸಾಮವೇದ” ದ ವಿಶ್ಲೇಷಣೆ…ಭಾಗ ೧

ಕರ್ನಾಟಕ, ಹಿಂದೂಸ್ತಾನಿ ಹಾಗೂ ವಿಶ್ವ ಸಂಗೀತಕ್ಕೆ ಸಾಮವೇದವೇ ಮೂಲವೇ? ವಿಧ್ವಾನ್ ಕೆ. ಆರ್. ಮಂಜುನಾಥ ಶ್ರೌತಿಗಳು ಹಾಗೂ ವಿಧ್ವಾನ್ ಸುಕನ್ಯಾ ಪ್ರಭಾಕರ್ ಸನಾತನ ಹಿಂದುಗಳಾದ ನಮ್ಮ ಪೂರ್ವಜರು, ಧ್ವನಿಯನ್ನು ಬಳಸಿಕೊಂಡು ಬ್ರಹ್ಮಾಂಡದೊಂದಿಗೆ ಸ್ಪಂದಿಸುವ ತಂತ್ರಜ್ಞಾನವನ್ನು ನಮಗೆ ನೀಡಿದ್ದರ ಬಗ್ಗೆ ನಮಗೆ ಹೆಮ್ಮೆ ಇರಬೇಕಲ್ಲವೇ? ನಾಲ್ಕು ವೇದ ಪ್ರಕಾರಗಳಲ್ಲಿ, ಗಾನ ರಸದ ವಿಧ್ಯೆಯನ್ನು ನಮ್ಮ ಪೂರ್ವಜರು ಸಾಮವೇದದಲ್ಲಿ ಇರಿಸಿದ್ದಾರೆ. ನಿಮ್ಮ ಹೆಸರನ್ನು, ನಿಮ್ಮ ತಾಯಿ ಅಕ್ಕರೆಯೊಂದಿಗೆ ಕರೆಯುವುದಕ್ಕೂ, ಮತ್ತೊಬ್ಬರು ಕರೆಯುವುದಕ್ಕೂ ಏನು ವ್ಯತ್ಯಾಸವಿದೆ?...
1 20 21 22
Page 22 of 22
error: Content is protected !!