ಹುಣಸೂರಿನಲ್ಲಿ ಲೋಕಾಯುಕ್ತ ಟ್ರಾಪ್: 25 ಸಾವಿರ ಲಂಚ ಸ್ವೀಕರಿಸುವ ವೇಳೆ ಪಿಡಿಓ ಮಂಜುಳಾ ಬಂಧನ
ಮೈಸೂರು:- ಹುಣಸೂರು ತಾಲೂಕಿನಲ್ಲಿ ಮುಳ್ಳೂರು ಗ್ರಾ.ಪಂ.ಯ ಪಿಡಿಓ ಮಂಜುಳಾ ಲಂಚ ಸ್ವೀಕರಿಸುವ ವೇಳೆ ಬಂಧನ ಲೋಕಾಯುಕ್ತ ಬಲೆ –, ಘಟನೆ ವೇಳೆ ಆತ್ಮಹಾನಿ ಯತ್ನ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದ ಭ್ರಷ್ಟಾಚಾರದ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಮಂಜುಳಾ ಅವರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದು, ಘಟನೆಯ ವೇಳೆ ಆತ್ಮಹಾನಿಗೆ ಯತ್ನಿಸಿದ ಘಟನೆ...






