PUC ಹುಡುಗ–SSLC ಹುಡುಗಿ ಪ್ರೇಮ: ಲವ್ ಜಿಹಾದ್ ವಿವಾದಕ್ಕೆ ತಿರುವು
ಪ್ರೇಮ ಪ್ರಕರಣಕ್ಕೆ ಲವ್ ಜಿಹಾದ್ ಲೇಬಲ್: ಹಲ್ಲೆ ಆರೋಪದೊಂದಿಗೆ ತನಿಖೆ ಚಿಕ್ಕಮಗಳೂರು, ಮಾ.24:- ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಅಪ್ರಾಪ್ತ ಹುಡುಗ-ಹುಡುಗಿ ನಡುವಿನ ಪ್ರೇಮ ಪ್ರಕರಣ ‘ಲವ್ ಜಿಹಾದ್’ ಆರೋಪದೊಂದಿಗೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದ್ದು, ಹಲ್ಲೆ ಆರೋಪ ಹಾಗೂ ಪೋಕ್ಸೊ ಪ್ರಕರಣ ಸೇರಿ ದ್ವಂದ್ವ ದೂರುಗಳಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದ ಪಿಯುಸಿ ಓದುತ್ತಿರುವ ಬಾಲಕ ಮತ್ತು ಎಸ್‌ಎಸ್‌ಎಲ್‌ಸಿ ಓದುತ್ತಿರುವ ಬಾಲಕಿ ಪ್ರತಿದಿನ...








