Latest News

ದಾಸವಾಳದ ಹೂವನ್ನು ನುಂಗಿ ಏಳು ತಿಂಗಳ ಮಗುವಿನ ದುರಂತ ಸಾವು

ಮೈಸೂರು  ಜಿಲ್ಲೆ ಹುಣಸೂರು:-  ಮೈಸೂರು ಜಿಲ್ಲೆ ಹುಣಸೂರು ತಾಲೂಕು ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಮನೆಯ ಹೊಸಿಲಲ್ಲಿ ಪೂಜೆಗಾಗಿ ಇಟ್ಟಿದ್ದ ದಾಸವಾಳ ಹೂವೇ 7 ತಿಂಗಳ ಮಗುವಿನ ಪ್ರಾಣ ತೆಗೆಯುವಂತಾಗಿದೆ. ದೊಡ್ಡ ಹೆಜ್ಜೂರು ಗ್ರಾಮದ ಸುದರ್ಶನ್ ಹಾಗೂ ನವ್ಯ ದಂಪತಿಯ ಪುತ್ರ ಚಿನ್ಮಯ್ ಗೌಡ (7 ತಿಂಗಳು) ಈ ದುರ್ಘಟನೆಯ ಬಲಿಯಾಗಿದ್ದಾನೆ. ಕುಟುಂಬದ ಸಂತೋಷವನ್ನು ನುಂಗಿದ ಈ ಘಟನೆ ಗ್ರಾಮಸ್ಥರ ಮನದಲ್ಲಿ ಆಘಾತ ಮೂಡಿಸಿದೆ. ಮೊನ್ನೆ ಮನೆಯ...
Latest News

ಬಸವಣ್ಣನವರಂತಹ ಮಹಾತ್ಮರನ್ನು ನಿತ್ಯ ನೆನೆಯುವುದರಿಂದ ಮನುಷ್ಯ ಮುಕ್ತಿ ಪಡೆಯಬಹುದು : ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಮಾ. 30:- ಶ್ರೀ ಮಲೈ ಮಹದೇಶ್ವರರು, ಬಸವಣ್ಣನವರಂತಹ ಮಹಾತ್ಮರನ್ನು ನಿತ್ಯ ನೆನೆಯುವುದರಿಂದ ಮನುಷ್ಯ ಮುಕ್ತಿ ಪಡೆಯಬಹುದೆಂದು ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಾಲಿಗ್ರಾಮ ತಾಲೂಕಿನ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಶ್ರೀ ಮಹದೇಶ್ವರ ಸೇವಾ ಸಮಿತಿಯಿಂದ ನೂತನವಾಗಿ ನಿರ್ಮಿಸಿರುವ ಶ್ರೀ ಮಹದೇಶ್ವರ ಜೀರ್ಣೋದ್ದಾರ ನೂತನ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಬದುಕಿರುವಾಗಲೇ ಆಧ್ಯಾತ್ಮಿಕವಾಗಿ ಸಂತೋಷ, ತೃಪ್ತಿ ಹೊಂದಿ ಇದರ...
Latest News

ಅಣುಕು ನ್ಯಾಯಾಲಯ ಸ್ಪರ್ಧೆ: ಕಾನೂನು ವಿದ್ಯಾರ್ಥಿಗಳ ವಾದ ಕೌಶಲ್ಯಕ್ಕೆ ವೇದಿಕೆ

ಮೈಸೂರು:-  ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಭಾನುವಾರ ನಡೆದ ಪ್ರಥಮ ರಾಷ್ಟ್ರೀಯ ಅಣುಕು ನ್ಯಾಯಾಲಯ (Moot Court) ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ, ಕಾನೂನು ವಿದ್ಯಾರ್ಥಿಗಳ ಪ್ರತಿಭೆಗೆ ಅದ್ಭುತ ವೇದಿಕೆಯಾಗಿತು. ಕಾರ್ಯಕ್ರಮದಲ್ಲಿ ಗೌರವಾನ್ವಿತ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಸ್. ಇಂದಿರೇಶ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, “ಅಣುಕು ನ್ಯಾಯಾಲಯವು ಕೇವಲ ಸ್ಪರ್ಧೆಯಲ್ಲ, ಅದು ಒಬ್ಬ ಉತ್ತಮ ನ್ಯಾಯವ್ಯಾದಿಯ ರೂಪುಗೊಳಿಸುವ ಮೊದಲ ಹೆಜ್ಜೆ” ಎಂದು ಅಭಿಪ್ರಾಯಪಟ್ಟರು. ಸಮರ್ಥ ಸಂಶೋಧನೆ...
Latest News

ಅಲೋಕ್ ಕುಮಾರ್ ಮೊಬೈಲ್ ಕೊಟ್ಟರು’ ಸುಳ್ಳು ವಿಡಿಯೋ ವೈರಲ್  ಕೈದಿಗಳ ಡ್ರಾಮಾ ಫೇಲ್

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿರುವ ಅಚ್ಚರಿಯ ಘಟನೆ ಜೈಲು ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ವಿಚಾರಣಾಧೀನ ಕೈದಿಗಳು ಮೊಬೈಲ್ ಬಳಸಿಕೊಂಡು ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಪ್ರಕರಣ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣದಲ್ಲಿ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಹೆಸರನ್ನು ಉಲ್ಲೇಖಿಸಿ, “ಜೈಲಿನಲ್ಲೇ ಮೊಬೈಲ್ ಸೌಲಭ್ಯ ಇದೆ, ಐಪಿಎಲ್ ನೋಡ್ತಿದ್ದೇವೆ” ಎಂದು ಕೈದಿಗಳು ಹೇಳಿಕೊಂಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು...
Latest News

ಐಸ್‌ಕ್ರೀಂ ಮಾರಾಟಗಾರನ ಶಿರಚ್ಛೇದ  ತಲೆಯನ್ನು ಮನೆಯಲ್ಲಿ ಇಟ್ಟು ಅಡುಗೆ ಮಾಡುತ್ತಿದ್ದ ಆರೋಪಿ ಬಂಧನ

ಬಾರಾಬಂಕಿ (ಉತ್ತರ ಪ್ರದೇಶ), ಮಾರ್ಚ್ 29:- ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಮಾನವೀಯತೆಯನ್ನೇ ನಡುಗಿಸುವಂತಹ ಭೀಕರ ಘಟನೆ ನಡೆದಿದೆ. ಐಸ್‌ಕ್ರೀಂ ಮಾರಾಟಗಾರನನ್ನು ಮಧ್ಯರಸ್ತೆಯಲ್ಲೇ ಕ್ರೂರವಾಗಿ ಕೊ* ಮಾಡಿ, ಶಿರಚ್ಛೇದ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸ್ಥಳೀಯರಲ್ಲಿ ಆತಂಕ ಮತ್ತು ಆಘಾತ ಮೂಡಿಸಿದೆ. ಪರ್ಸಾವಲ್ ಗ್ರಾಮದಲ್ಲಿ ಪ್ರತಿದಿನದಂತೆ ಐಸ್‌ಕ್ರೀಂ ಮಾರಾಟ ಮಾಡಲು ಬಂದಿದ್ದ ಬಬ್ಲು (ಮೃ*) ತನ್ನ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದ. ಆದರೆ, ಇದೇ ವೇಳೆ ಸ್ಥಳೀಯ ನಿವಾಸಿ ಶಂಕರ್...
Latest News

29-03-2026 ರಿಂದ 04-04-2026 ಈ ವಾರದ ರಾಶಿ ಭವಿಷ್ಯ

ಮೇಷ ರಾಶಿ ವಾರಭವಿಷ್ಯ 29-03-2026 ರಿಂದ 04-04-2026 ಈ ವಾರ ಮೇಷ ರಾಶಿಯವರಿಗೆ ಜೀವನ ಒಂದು ನಿಧಾನವಾಗಿ ತಿರುಗುವ ಚಕ್ರದಂತೆ ಅನುಭವವಾಗಬಹುದು. ನೀವು ಓಡಲು ಸಿದ್ಧವಾಗಿದ್ದರೂ ಪರಿಸ್ಥಿತಿಗಳು “ಸ್ವಲ್ಪ ತಾಳು” ಎಂದು ಹೇಳುವಂತಿರುತ್ತವೆ. ಆದರೂ, ಈ ನಿಧಾನಗತಿ ನಿಮ್ಮ ಮುಂದಿನ ದೊಡ್ಡ ಹೆಜ್ಜೆಗಳಿಗೆ ನೆಲಹಾಸು ಹಾಕುತ್ತದೆ. ವಾರದ ಆರಂಭದಲ್ಲಿ ನಿಮ್ಮಲ್ಲಿ ಉತ್ಸಾಹ ಮತ್ತು ಹೊಸ ಆಲೋಚನೆಗಳ ಹೊಳೆ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಭಾನುವಾರ ಮತ್ತು ಸೋಮವಾರದಂದು ಕೆಲಸದ ಬಗ್ಗೆ ಸ್ಪಷ್ಟತೆ ಬರುತ್ತದೆ....
Latest News

ಐಪಿಎಲ್ 2026 ಆರಂಭವೇ ಸಿಡಿಲು: ಆರ್‌ಸಿಬಿಗೆ 6 ವಿಕೆಟ್ ಭರ್ಜರಿ ಗೆಲುವು!

ಬೆಂಗಳೂರು, ಮಾ.28: ಐಪಿಎಲ್ 2026ರ ಮೊದಲ ಪಂದ್ಯವೇ ರನ್ ಮಳೆಯೊಂದಿಗೆ ಅಭಿಮಾನಿಗಳಿಗೆ ರೋಮಾಂಚನ ನೀಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್‌ರೈಸರ್ಸ್ ಹೈದರಾಬಾದ್ ( Royal Challengers Bengaluru and, Sunrisers Hyderabad) ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಟೂರ್ನಿಗೆ ಸ್ಫೋಟಕ ಆರಂಭ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್  200 ಸ್ಕೋರ್ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ...
Latest News

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನ ಸುಪಾರಿ ಕೊಟ್ಟು ಫಿನಿಷ್  : ಪತ್ನಿ ಪ್ರಿಯತಮ ಇಬ್ಬರು ಅಂದರ್

ಯಾದಗಿರಿ, ಮಾ.28: ಸುಖವಾಗಿದ್ದ ಕುಟುಂಬ ಜೀವನಕ್ಕೆ ಅಕ್ರಮ ಸಂಬಂಧದ ನೆರಳು ಬೀಳುತ್ತಿದ್ದಂತೆಯೇ, ಕೊನೆಗೆ ಅದೇ ಸಂಬಂಧ ಜೀವವನ್ನೇ ಕಸಿದುಕೊಂಡಿದೆ. ಯಾದಗಿರಿ ಜಿಲ್ಲೆಯ ಚಾಮನಹಳ್ಳಿ ತಾಂಡದಲ್ಲಿ ನಡೆದ ಈ ಭೀಕರ ಪ್ರಕರಣದಲ್ಲಿ, ಪತ್ನಿಯೇ ತನ್ನ ಪತಿಯ ಕೊ* ಗಾಗಿ ಸುಪಾರಿ ನೀಡಿಸಿದ್ದ ಸಂಗತಿ ಬೆಳಕಿಗೆ ಬಂದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಮೃತನನ್ನು ಸಾಗರ್ ರಾಠೋಡ್ (35) ಎಂದು ಗುರುತಿಸಲಾಗಿದ್ದು, ಆತ ಆಟೋ ಚಾಲಕರಾಗಿ ಕುಟುಂಬವನ್ನು ಸಾಗಿಸುತ್ತಿದ್ದನು. ಅವನ ಪತ್ನಿ ಪೂಜಾ ಹಾಗೂ ಅದೇ...
Latest News

ವಿವಿಸಿಇಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ

ಮೈಸೂರು: ಇಲ್ಲಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು (ವಿವಿಸಿಇ)ಯಲ್ಲಿ ಶನಿವಾರ 2023–25ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಎರಡನೇ ಪದವಿ ಪ್ರದಾನ ಸಮಾರಂಭ (ಭಾಗ–2) ಕಾಲೇಜು ಆವರಣದಲ್ಲಿ ಸಂಭ್ರಮದಿಂದ ನೆರವೇರಿತು. ಈ ಸಂದರ್ಭದಲ್ಲಿ ಒಟ್ಟು 126 ಅಭ್ಯರ್ಥಿಗಳು ತಮ್ಮ ಸ್ನಾತಕೋತ್ತರ ಕೋರ್ಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪದವಿಗಳನ್ನು ಸ್ವೀಕರಿಸಿದರು. ಇವರಲ್ಲಿ 115 ವಿದ್ಯಾರ್ಥಿಗಳು ಎಂಬಿಎ ಹಾಗೂ 11 ವಿದ್ಯಾರ್ಥಿಗಳು ಎಂ.ಟೆಕ್ ಪದವಿಗಳನ್ನು ಪಡೆದರು. ಆಂಧ್ರಪ್ರದೇಶದ ಕಾಕಿನಾಡದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್‌ನ ಕ್ಯಾಂಪಸ್...
Latest News

ಮದುವೆಯ ನಂತರ ಮೊದಲ ಶೂಟಿಂಗ್: ವಿರೋಶ್ ಜೋಡಿಗೆ ಸೆಟ್‌ನಲ್ಲಿ ಅದ್ಧೂರಿ ಸ್ವಾಗತ

ಅಂಧ್ರಪ್ರದೇಶದ :- ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಚಿತ್ರರಂಗದ ಅಭಿಮಾನಿಗಳ ಕಣ್ಣಲ್ಲಿ ಬಹುಕಾಲದಿಂದ ನೆಲೆಗೊಂಡಿದ್ದ “ವಿರೋಶ್” ಜೋಡಿ ಈಗ ರೀಲ್‌ನಿಂದ ರಿಯಲ್‌ಗೆ ಹೆಜ್ಜೆ ಇಟ್ಟಿದೆ . ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯಾದ ಬಳಿಕ, ಮೊದಲ ಬಾರಿಗೆ ಒಟ್ಟಿಗೆ ಚಿತ್ರೀಕರಣಕ್ಕೆ ಹಾಜರಾಗಿದ್ದು, ಸಿನಿಮಾ ವಲಯದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದೆ. ಅನಂತಪುರದಲ್ಲಿ ಹೊಸ ಆರಂಭ ಅಂಧ್ರಪ್ರದೇಶದ  ಅನಂತಪುರನಲ್ಲಿ ನಡೆಯುತ್ತಿರುವ ರಣಬಲಿ (‘Ranabaali’) ಚಿತ್ರದ ಚಿತ್ರೀಕರಣದಲ್ಲಿ ಈ ಜೋಡಿ ಭಾಗಿಯಾಗಿದ್ದು,...
1 10 11 12 13 14 62
Page 12 of 62