Psychology

Don’t Let Life Fade: Choosing Words Over Silence

~ Purushotham Agni Journalist and Reporting Incharge of Ask Mysuru Life is a beautiful journey, but the path through adolescence is often the most complex. It is a time filled with intense emotions, new attractions, family pressures, and internal confusion. While these challenges can feel overwhelming, it is vital to...
Psychology

ಬದುಕು ಕಮರದಿರಲಿ: ಮೌನಕ್ಕಿಂತ ಮಾತು ಲೇಸು

~ ಪುರುಷೋತ್ತಮ್ ಅಗ್ನಿ ಜೀವನ ಎಂಬುದು ಒಂದು ಸುಂದರ ಪಯಣ. ಆದರೆ ಈ ಪಯಣದಲ್ಲಿ ಹದಿಹರೆಯದ ಹಂತವು ಅತ್ಯಂತ ಸೂಕ್ಷ್ಮವಾದುದು. ಇಲ್ಲಿ ಆಕರ್ಷಣೆಗಳು, ಕೌಟುಂಬಿಕ ಒತ್ತಡಗಳು ಮತ್ತು ಮನಸ್ಸಿನ ಗೊಂದಲಗಳು ಸಹಜ. ಆದರೆ ಯಾವುದೇ ಸಮಸ್ಯೆಗೆ ‘ಮೌನ’ ಅಥವಾ 'ಸಾವು' ಎಂದಿಗೂ ಪರಿಹಾರವಲ್ಲ.೧. ಏನೇ ಇರಲಿ, ಹಂಚಿಕೊಳ್ಳಿ (Communicate):ನಮ್ಮ ಮನಸ್ಸಿನಲ್ಲಿ ಎಷ್ಟೇ ದೊಡ್ಡ ನೋವಿದ್ದರೂ, ಅದನ್ನು ನಮ್ಮಲ್ಲೇ ಹೂತುಹಾಕಿದಾಗ ಅದು ವಿಷವಾಗಿ ಪರಿಣಮಿಸುತ್ತದೆ. ನಿಮ್ಮ ಮನಸ್ಸಿನ ಮಾತುಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಿ....
Articles

ಮೈಕ್ಲಿಕ್ @ ಕುಕ್ಕರಹಳ್ಳಿಕೆರೆ……..!!!

ಸೂರ್ಯನಂಗಳದಲ್ಲಿಮೋಡಗಳ ಚಿತ್ತಾರ ಬಿಡಿಸಿ,ಆಗಸದ ಕ್ಯಾನ್ವಾಸ್ ಮೇಲೆಪ್ರಕೃತಿಯ ನಗು ಚಿಮ್ಮಿದೆ… ಗಾಳಿಯದು ಮೃದುವಾಗಿ ತಾಕಿಮನದ ಹಾದಿಯ ತೇಲಿಸುತ,ಬೆಳಕಿನ ಕಿರಣಗಳಲ್ಲಿಹೊಸ ಕನಸು ಮೂಡಿಸಿದೆ.. ನೀಲಿ ಗಗನದ ಮಡಿಲಲ್ಲಿಬಿಳಿ ಮೋಡಗಳ ಆಟ,ನೋಟವೊಂದುಹೃದಯಕ್ಕೆಹರ್ಷದ ಕಚಗುಳಿಯಿಟ್ಟಿದೆ. ಖುಷಿಯಾಗಿರಿ - ಹೃದಯವಂತರಾಗಿರಿ -ರಾಮ್ ಮೈಸೂರು...
1 2 3 4
Page 1 of 4