AYUSH

Why mental health matters more…?

~ Dr. Naina Amritha Founder, Amritha Ayurwellness, Shivamogga Just as physical fitness helps our bodies to stay strong, mental fitness helps us to achieve and sustain a state of good mental health. When we are mentally healthy, we enjoy our life and environment, and the people in it. We can...
Articles

ಖಾಲಿ ಕಪ್ – ಮೂಲ: ಟಿ ಕೆ ಪ್ರೇಮ್ ಕುಮಾರ್

ಅನುವಾದ - ಡಾ. ಹೆಚ್ ಎಸ್ ಎಂ ಪ್ರಕಾಶ್ ಯಾರಾದರೂ ನನಗೆ “ನಿನ್ನ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದ ಪುಸ್ತಕ ಯಾವುದು?” ಎಂದು ಕೇಳಿದರೆ, ಯಾವುದೇ ಯೋಚನೆಯಿಲ್ಲದೆ ನಾನು ಹೇಳುವ ಮೊದಲ ಪುಸ್ತಕ “ಖಾಲಿ ಕಪ್”. ಈ ಪುಸ್ತಕದಲ್ಲಿ ಹೇಳಿರುವ ಸರಳವಾದ ಆದರೆ ಆಳವಾದ ಸಂದೇಶವೇನೆಂದರೆ —ತುಂಬಿದ ಪಾತ್ರೆಯನ್ನು ಮತ್ತೆ ತುಂಬಲು ಸಾಧ್ಯವಿಲ್ಲ.ಅದನ್ನು ಮತ್ತೆ ತುಂಬಲು ಅದು ಮೊದಲು ಖಾಲಿಯಾಗಬೇಕು. ಇಲ್ಲವಾದರೆ ತುಂಬಿಸಿದದ್ದೆಲ್ಲ ಹೊರಗೆ ಚೆಲ್ಲುತ್ತದೆ.ಆದ್ದರಿಂದ ಜೀವನದಲ್ಲೂ ನಾವು...
Articles

Failure Isn’t the Problem. What It Means to Children Is.

When success is constantly visible, but struggle is hidden, children begin to see failure not as part of learning — but as a judgment of who they are. Across the country, examination season is underway. Classrooms are quieter, study schedules tighter, and households more tense than usual. In a few...
Latest News

ಭಾನುವಾರ ಬಂತಮ್ಮ…

~ಡಾ. ಗೌರಿ ಎಸ್. ವಿ. ಬಹಳಷ್ಟು ಜನ, ಅದರಲ್ಲೂ ಉದ್ಯೋಗಸ್ಥರು, ಇನ್ನು ವಿಶೇಷವಾಗಿ ಮಹಿಳೆಯರು, ಭಾನು ವಾರವೆಂದರೆ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ವಾರದಲ್ಲಿ ಒಂದು ಭಾನುವಾರಕ್ಕೆ ಇರುವ ತೂಕ ಉಳಿದ ಆರು ದಿನಗಳಿಗೆ ಇಲ್ಲ. ಆ ಒಂದು ದಿನದ 24 ಘಂಟೆಗಳಲ್ಲಿ ಏನೆಲ್ಲ ಯೋಜನೆಗಳು! ಸೋಂಬೇರಿಗಳಿಗೆ ಆ ದಿನ ತುಂಬಾ ತಡವಾಗಿ ಏಳುವ ಪ್ಲಾನ್; ಪಾದರಸದಂತೆ ಚುರುಕಾಗಿರುವವರಿಗೆ ಏನಾದರೂ ಹೊಸ ಸಾಹಸ ಕೈಗೊಳ್ಳುವುದಕ್ಕಾಗಿ ಇನ್ನು ಬೇಗನೇ ಏಳುವ ಪ್ಲಾನ್; ತಿಂಡಿ...
MindPsychology

Mind investment: The Wealth We Ignore

By Niharika Hegade We have all heard that good financial investments lead to the security and growth of our wealth, but the most overlooked investment is mind investment. The mind is the most precious thing we have as humans, yet every day, we use this wealth for various unnecessary purposes,...
Articles

ಜೀವನ…..

ಜೀವನ ಎಂದರೆ ಕೇವಲ ಉಸಿರಾಟವಲ್ಲ,ನೋವಿನ ನಡುವೆಯೂ ನಗುವುದನ್ನು ಕಲಿಯುವುದು.ಕೆಲವು ಕನಸುಗಳು ಮುರಿದರೂಮತ್ತೆ ಹೊಸ ಕನಸುಗಳನ್ನು ಕಟ್ಟಿಕೊಳ್ಳುವುದು.ಕೈ ಹಿಡಿದವರು ಬಿಡುವಾಗಲುನಮ್ಮನ್ನು ನಾವು ಹಿಡಿದುಕೊಳ್ಳುವುದು.ಯಾಕೆಂದರೆ,ಜೀವನವೆಂಬ ಪ್ರಯಾಣದಲ್ಲಿಕೊನೆಗೆ ನಮ್ಮ ಜೊತೆ ಇರುವವರುನಾವು ಮಾತ್ರ. ಜಾನವಿ ಅಮೆಮನೆ...
1 2 3 4 5
Page 3 of 5