Latest News

ಇಂದು ನಂಜನಗೂಡಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

Ask ಮೈಸೂರು June 18, 2021

foodkit

ನಂಜನಗೂಡು ತಾಲೂಕಿನ 320 ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ರವರ ನೇತೃತ್ವದಲ್ಲಿ ಇಂದು ನಂಜನಗೂಡಿನ ತಾಲೂಕು ಆರೋಗ್ಯ ಇಲಾಖೆಯಲ್ಲಿ ಗ್ರಾಮೀಣ ಕೊರೋನ ಸೇವಾ ಪಡೆ ವತಿಯಿಂದ ಅಕ್ಷಯಪಾತ್ರ ಫೌಂಡೇಶನ್ ಸಹಯೋಗದಲ್ಲಿ ಆರೋಗ್ಯಾಧಿಕಾರಿ ಈಶ್ವರ್ ಸಮ್ಮುಖದಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಿಸಲಾಯಿತು.

sri krishnadevaraya hampi

ಈ ಕಾರ್ಯಕ್ರಮದಲ್ಲಿ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಹಾಡ್ಯ ರವಿ, ಮುದ್ದಹಳ್ಳಿ ಚಿಕ್ಕಸ್ವಾಮಿ, ಅಂಬಳೆ ಮಂಜುನಾಥ್, ಮಹಾದೇವಸ್ವಾಮಿ, ಶಿವರಾಜು, ಗುರುಸಿದ್ಧ ನಾಯಕ, ಕೊಂತಯ್ಯನಹುಂಡಿ ಮಹೇಶ್, ಕೋಣನೂರು ವಿಶ್ವನಾಥ್, ಹದಿನಾರು ಭುಜಂಗಪ್ಪ, ನಂಜನಹಳ್ಳಿ ರಾಜಶೇಖರಮೂರ್ತಿ, ವಿಜಯೇಂದ್ರ, ಇನ್ನು ಮುಂತಾದವರು ಇದ್ದರು.

 


Follow us on:

https://facebook.com/askmysuru

https://instagram.com/askmysuru


Join us on:

https://facebook.com/groups/askmysuru


Email:

lets(at)askmysuru.com


Website:

http://askmysuru.com


Subscribe us on:

https://youtube.com/c/askmysuru

 

Contact us for classifieds and ads : +91 9742974234 

Comments are closed.

error: Content is protected !!