ಈತ ಒಂತರಾ ನನ್ನ ಪಟ್ಟಶಿಷ್ಯ ಅಂತ ಎಲ್ಲಾರೂ ಕರಿಯೋರು. ಓದಿನ ವಿಚಾರದಲ್ಲಿ ಪರವಾಗಿಲ್ಲ ಅನ್ನೋ ಅಷ್ಟು ಅಷ್ಟೇ. ಕೋಚಿಂಗ್‌ಕ್ಲಾಸ್ (ರುಬ್ಬಿಸಿಕೊಳ್ಳುವ) ವಿದ್ಯಾರ್ಥಿ. ಓದೋದು ಬರಿಯೋದನ್ನು ಬಿಟ್ಟು ಬೇರೆ...
ವಿದ್ಯಾರ್ಥಿಗಳಲ್ಲಿ ಈ ಎಳವೆಯಲ್ಲಿ ಸೇವಾ ಮನೋಭಾವನೆ ಮೂಡಿಸಬೇಕು ಎಂಬ ಕಲ್ಪನೆ ಎಲ್ಲಾರಲ್ಲೂ ಇದ್ದೇ ಇರತ್ತೇ. ನಮ್ಮ ಶಾಲೆಯ ಸಂಸ್ಕೃತ ಶಿಕ್ಷಕರಾದ ಸ್ಕಂದರಾಘವ ಸರ್‌ಗೆ ಈ ಆಲೋಚನೆ ಬಂದಿದ್ದೇ...
“ಪುಸ್ತಕದೊಳಗಿದ್ದವರ ಮನೆಯೊಳಗೆ ನಾವುಗಳು..!?” ಒಮ್ಮೆ ೮ನೇ ತರಗತಿಯಲ್ಲಿ ಕೆ.ಸಿ.ಶಶಿಧರ್ ಅವರ ‘ಅಜ್ಜನ ತೋಟ’ ಪಾಠವನ್ನು ಮಾಡುವಾಗ ಅದರೊಳಗೆ ‘ದುಮ್ಮಳ್ಳಿಶಿವಮ್ಮ’ ಎಂಬ ‘ಕೃಷಿಪಂಡಿತ’ ಪ್ರಶಸ್ತಿ ಪುರಸ್ಕöÈತರ ಬಗ್ಗೆ ತಿಳಿಸಲಾಗಿತ್ತು....
ಶಿಕ್ಷಕರು ಎಂದರೆ ಕೇವಲ ಕಲಿಸುವವರು ಎಂಬುದು ಮಾತ್ರವಲ್ಲ ಕೆಲವೊಮ್ಮೆ ವಿದ್ಯಾರ್ಥಿಗಳಿಂದ ಕಲಿಯುವುದು ಸಹ ಇದೆ. ಎಂಬುದನ್ನು ನನಗೆ ಚೆನ್ನಾಗಿ ಅರಿವು ಮೂಡಿಸಿದ್ದು ನನ್ನ ವಿದ್ಯಾರ್ಥಿನಿ ‘ಖುಷಿನವೀನ್’ ನಾನು...
ಕನ್ನಡ ಪ್ರಪಂಚದ ಆಡುಭಾಷೆಗಳಲ್ಲಿ ಅತ್ಯಂತ ಸುಮಧುರ, ಸುಲಲಿತವಾದ ಭಾಷೆ. ಕನ್ನಡವು "ಸುಲಿದ ಬಾಳೆಹಣ್ಣಿನಂತೆ, ರಸಭರಿತ ಕಬ್ಬಿನಂತೆ" ಎಂದು ಕವಿಗಳು ಹೇಳಿದ್ದಾರೆ. ಎಂದರೆ ಅದು ಸುಲಿದ ಬಾಳೆಹಣ್ಣಿನಷ್ಟು ಸುಲಲಿತ...
ನಮ್ಮ ಶಾಸ್ತ್ರ-ಸಂಪ್ರದಾಯಗಳು ಕೇವಲ ಮನುಷ್ಯನ ಬದುಕಿನ ಸುತ್ತಲ ಪರಿಸರಕ್ಕಷ್ಟೆ ರೂಪುಗೊಂಡಿಲ್ಲ. ವಿಶ್ವದ ಗ್ರಹಗತಿಗಳ ಚಲನಗತಿಯನ್ನಾಧರಿಸಿ ನಮ್ಮ ಸಂಸ್ಕೃತಿ–ಆಚರಣೆಗಳು ಆವಿಷ್ಕಾರಗೊಂಡಿವೆ. ಮನುಷ್ಯನ ಬದುಕಿನೊಂದಿಗೆ ಜೀವರಾಶಿಗಳಲ್ಲದೆ ಸಕಲ ಗ್ರಹಚರಗಳು ಒಳಗೊಂಡಿವೆ...
ಇಷ್ಟು ದಿನಗಳಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಬಂದು ಹೋಗಿದ್ದಾರೆ. ಆದರೆ ಒಂದು ಬ್ಯಾಚ್ ನ ವಿದ್ಯಾರ್ಥಿಗಳಲ್ಲಿ ಕೆಲವು ವಿದ್ಯಾರ್ಥಿಗಳು ನನ್ನ ಹಿಂದೆಯೆ ಓಡಾಡಲು ಶುರುಮಾಡಿದ್ದರು. ಕಾರಣ ಇಷ್ಟೇ, ಅಷ್ಟು...