Articles

Latest News

ಪೋಸ್ಟ್‌ ಕಾರ್ಡ್ ಗಳ ಮಹತ್ವ ಹೆಚ್ಚಿಸುವುದರಲ್ಲಿ‌ ವಿಕಾಸ್ ಕನ್ನಸಂದ್ರ ರವರ ಪಾತ್ರ

"ವಿಕಾಸ್ ಎಸ್ ಕನ್ನಸಂದ್ರ" ಇವರು ಮೂಲತಃ ಕನ್ನಸಂದ್ರ‌ ಗ್ರಾಮ‌ ಚನ್ನಪಟ್ಟಣ ತಾಲ್ಲೂಕಿನವರು. ಇವರು ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು. ಪತ್ರಿಕೆಗಳಲ್ಲಿ ಕವನ, ಲೇಖನಗಳನ್ನು ಬರೆಯುವ ಹವ್ಯಾಸವನ್ನು...
Latest News

ಅಹಿಂಸೆಯ ಹೋರಾಟಗಾರನ ಶ್ರದ್ದಾಂಜಲಿಯ ದಿವಸ

ಭಾರತ ದೇಶದ ರಕ್ಷ ಣೆಯಲ್ಲಿ ಪ್ರಾಣ ತೆತ್ತು ಹುತಾತ್ಮರಾದ ಜನರೆಷ್ಟೋ ಮಂದಿ ನಮ್ಮಲ್ಲಿದ್ದಾರೆ. ಇವರ ತ್ಯಾಗಕ್ಕೆ ನಾವು ಬೆಲೆ ಕಟ್ಟಲಾಗದು. ಇವರು ಇಡೀ ರಾಷ್ಟ್ರದ ಹೆಮ್ಮೆ. ನಾವು...
Articles

ಕೊನೆಯ ಬೆಂಚ್‌ನಲ್ಲಿ ಸಿಕ್ಕ ಶಿಷ್ಯ…!?

ಈತ ಒಂತರಾ ನನ್ನ ಪಟ್ಟಶಿಷ್ಯ ಅಂತ ಎಲ್ಲಾರೂ ಕರಿಯೋರು. ಓದಿನ ವಿಚಾರದಲ್ಲಿ ಪರವಾಗಿಲ್ಲ ಅನ್ನೋ ಅಷ್ಟು ಅಷ್ಟೇ. ಕೋಚಿಂಗ್‌ಕ್ಲಾಸ್ (ರುಬ್ಬಿಸಿಕೊಳ್ಳುವ) ವಿದ್ಯಾರ್ಥಿ. ಓದೋದು ಬರಿಯೋದನ್ನು ಬಿಟ್ಟು ಬೇರೆ...
Articles

ಅರ್ಥಪೂರ್ಣ ಸಹಾಯಕ್ಕಾಗಿ “ಸಂಕಲ್ಪo!?” ಹೊಸವರ್ಷ ಸೇವೆಗೊಂದು ‘ಸಂಕಲ್ಪ’

ವಿದ್ಯಾರ್ಥಿಗಳಲ್ಲಿ ಈ ಎಳವೆಯಲ್ಲಿ ಸೇವಾ ಮನೋಭಾವನೆ ಮೂಡಿಸಬೇಕು ಎಂಬ ಕಲ್ಪನೆ ಎಲ್ಲಾರಲ್ಲೂ ಇದ್ದೇ ಇರತ್ತೇ. ನಮ್ಮ ಶಾಲೆಯ ಸಂಸ್ಕೃತ ಶಿಕ್ಷಕರಾದ ಸ್ಕಂದರಾಘವ ಸರ್‌ಗೆ ಈ ಆಲೋಚನೆ ಬಂದಿದ್ದೇ...
Articles

“ಪುಸ್ತಕದೊಳಗಿದ್ದವರ ಮನೆಯೊಳಗೆ ನಾನು ನಮ್ಮ ವಿದ್ಯಾರ್ಥಿಗಳು..”

“ಪುಸ್ತಕದೊಳಗಿದ್ದವರ ಮನೆಯೊಳಗೆ ನಾವುಗಳು..!?” ಒಮ್ಮೆ ೮ನೇ ತರಗತಿಯಲ್ಲಿ ಕೆ.ಸಿ.ಶಶಿಧರ್ ಅವರ ‘ಅಜ್ಜನ ತೋಟ’ ಪಾಠವನ್ನು ಮಾಡುವಾಗ ಅದರೊಳಗೆ ‘ದುಮ್ಮಳ್ಳಿಶಿವಮ್ಮ’ ಎಂಬ ‘ಕೃಷಿಪಂಡಿತ’ ಪ್ರಶಸ್ತಿ ಪುರಸ್ಕöÈತರ ಬಗ್ಗೆ ತಿಳಿಸಲಾಗಿತ್ತು....
Articles

“ಪುಸ್ತಕದಲ್ಲಿ ಬರೆದ ಹೋಂವರ್ಕ್ ಪತ್ರಿಕೆಯಲ್ಲಿ!?”

ಶಿಕ್ಷಕರು ಎಂದರೆ ಕೇವಲ ಕಲಿಸುವವರು ಎಂಬುದು ಮಾತ್ರವಲ್ಲ ಕೆಲವೊಮ್ಮೆ ವಿದ್ಯಾರ್ಥಿಗಳಿಂದ ಕಲಿಯುವುದು ಸಹ ಇದೆ. ಎಂಬುದನ್ನು ನನಗೆ ಚೆನ್ನಾಗಿ ಅರಿವು ಮೂಡಿಸಿದ್ದು ನನ್ನ ವಿದ್ಯಾರ್ಥಿನಿ ‘ಖುಷಿನವೀನ್’ ನಾನು...
Articles

“ಪ್ರಪಂಚದ ಪ್ರಾಚೀನ ಭಾಷೆ ನಮ್ಮ ಕನ್ನಡ”

ಕನ್ನಡ ಪ್ರಪಂಚದ ಆಡುಭಾಷೆಗಳಲ್ಲಿ ಅತ್ಯಂತ ಸುಮಧುರ, ಸುಲಲಿತವಾದ ಭಾಷೆ. ಕನ್ನಡವು "ಸುಲಿದ ಬಾಳೆಹಣ್ಣಿನಂತೆ, ರಸಭರಿತ ಕಬ್ಬಿನಂತೆ" ಎಂದು ಕವಿಗಳು ಹೇಳಿದ್ದಾರೆ. ಎಂದರೆ ಅದು ಸುಲಿದ ಬಾಳೆಹಣ್ಣಿನಷ್ಟು ಸುಲಲಿತ...
1 … 3 4 5 6 7
Page 5 of 7