ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಒಬ್ಬ ಮಾನಸಿಕ ರೋಗಿ,
ಮೈಸೂರು :- ದಾವಣಗೆರೆಯ ಚುನಾವಣ ಪ್ರಚಾರದಲ್ಲಿ ಬಿ ಜೆ ಪಿ ಗರಿಗೆ ಅವಹೇಳನ ಮಾಡಿರುವುದು, ಕಾರ್ಯಕರ್ತರಿಗೆ ಮಾಡಿದ ಅಪಮಾನವಾಗಿದೆ, ಯಾವುದೇ ಪಕ್ಷವಾಗಲಿ ಕಾರ್ಯಕರ್ತರಿಗೆ ಅದರದೇ ಆದ ಗೌರವವಿದೆ, ಶಾಸಕನಾಗಿ ಚುನಾವಣೆ ಪ್ರಚಾರದಲ್ಲಿ ಏನು ಮಾತನಾಡಬೇಕು ಎನ್ನುವುದರ ಪರಿಜ್ಞಾನವಿಲ್ಲದ ಒಬ್ಬ ಮಾನಸಿಕ ರೋಗಿ ಪ್ರದೀಪ್ ಈಶ್ವರ್ ಎಂದರೆ ತಪ್ಪಾಗಲಾರದು ಬಿ ಜೆ ಪಿ ಪಕ್ಷವನ್ನು ಕಾರ್ಯಕರ್ತರನ್ನು ಲಘುವಾಗಿ ಮಾತನಾಡಿರುವ ಲಾಟರಿ ಶಾಸಕ ಪ್ರದೀಪ್ ಈಶ್ವರ್ ರವರೂ ಮಾನಸಿಕ ರೋಗಿಯಾಗಿದ್ದಾರೆ, ಶಾಸಕರ ವೈದ್ಯಕೀಯ...




