
“ASK ಮೈಸೂರು” ವತಿಯಿಂದ ಮೈಸೂರು ಜಿಲ್ಲೆಯಲ್ಲಿ ಕೈಗೊಂಡಿರುವ ಕೋವಿಡ್ ಜಾಗೃತಿ ಹಾಗೂ ಸ್ಯಾನಿಟೈಸೇಶನ್ ಕೆಲಸ ಇಂದು ಟಿ. ನರಸೀಪುರ ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ತಾಲೂಕಿನ PDO ಶ್ರೀನಿವಾಸ್ ರವರು ನಮ್ಮ ತಂಡಕ್ಕೆ ಉತ್ತಮ ಸಹಕಾರ ನೀಡಿದ್ದು, ಇದೇ ಸಮಯದಲ್ಲಿ ತಂಡದ ವತಿಯಿಂದ ಪ್ರಶಾಂತ್ SC, ಮಹೇಂದ್ರ, ಸಿಲ್ಕಲ್ಪುರ ಗ್ರಾಮದ ಗೌಡ್ರು ನಟರಾಜು ಹಾಗೂ ಚೇತನ್ ರವರು ಉಪಸ್ಥಿತರಿದ್ದರು.


Contact us for classifieds and ads : +91 9742974234
[embedyt] https://www.youtube.com/embed?listType=playlist&list=PLq4fyKjKzgg12MW4zseviqps27wiy9eCy[/embedyt]



