archivechamundihills

chamundeshwari
History

ಜಗದೊಡತಿ ಚಾಮಾಯಿ – ನಾಡ ದೇವತೆ ಚಾಮುಂಡಿ

ಕನ್ನಡಿಗರ ಹಿರಿ ದೈವವಾಗಿ, ಮೈಸೂರು ಸಂಸ್ಥಾನದ ಕುಲ ದೇವತೆಯಾದ ಈ ಮಹಾ ತಾಯಿಯ ಚಾರಿತ್ಯ ಅಮೋಘ, ಅದ್ಬುತ ಮತ್ತು ಪರಮ ಪುಣ್ಯದಾಯಕ. ಲೋಕ ಕಂಟಕನಾದ ಮಹಿಷಾಸುರ ಋಷಿ, ಮುನಿಗಳಿಗೆ, ಮಾನವರಾದಿಯಾಗಿ ದೇವನು ದೇವತೆಗಳಿಗೂ ಕಂಟಕನಾಗಿ ಮೂರು ಲೋಕಗಳನ್ನು ತನ್ನ ಮುಷ್ಟಿಯಲ್ಲಿ ಹಿಡಿದು ಮಹಿಷೂರು ಎಂಬ ಪಟ್ಟಣದಿಂದ ಎಲ್ಲವನ್ನು ನಿಯಂತ್ರಿಸುತ್ತಿದಾಗ, ಋಷಿ, ಮುನಿಗಳಾದಿಯಾಗಿ ಜಗನ್ಮಾತೆಯ ಆಶ್ರಯ ಪಡೆಯಲು ಪ್ರಾರ್ಥಿಸಿದವರಾಗಿ, ಜಗತ್ಜನನಿ ತನ್ನ ಸರ್ವ ಶಕ್ತಿಗಳನ್ನು ಒಗ್ಗೂಡಿಸಿ ಚೆಂಡಿ ಚಾಮುಂಡಿಯಾಗಿ ಚಂಡ ಮುಂಡರಾದಿಯಾಗಿ...
error: Content is protected !!