Latest News

ಮಕರ ಸಂಕ್ರಾಂತಿಯ ಆಚರಣೆ ಹಾಗೂ ವೈಜ್ಞಾನಿಕ ವಿಶೇಷತೆಗಳು

Suraksha Foundation, Mysuru

makara sankranti

ಸಂಕ್ರಾಂತಿಯು ಹೊಸತನದ ಪ್ರತೀಕ.

ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ, ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನವಾಗಿದ್ದು, ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗುವ ಸಲುವಾಗಿ ಸಂಭ್ರಮ ಸಡಗರದಿಂದ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ.

sri krishnadevaraya hampi

ಸಂಕ್ರಾಂತಿಯ ದಿನ ಬೆಳಗ್ಗೆ ಕರಿ ಎಳ್ಳನ್ನು ಪುಡಿ ಮಾಡಿ ಮೈಗೆ ಹಚ್ಚಿ ಸ್ನಾನ ಮಾಡಿ, ಸೂರ್ಯ ದೇವನಿಗೆ ಪೂಜೆ ಮಾಡುತ್ತೇವೆ. ಕರಿ ಎಳ್ಳು, ಕುಂಬಳಕಾಯಿಯನ್ನು ದಾನವಾಗಿ ನೀಡಿ ಎಲ್ಲರ ಮನೆಗೆ ಎಳ್ಳು, ಬೆಲ್ಲ ಹಾಗೂ ಕಬ್ಬನ್ನು ಹಂಚುತ್ತೇವೆ.

ಶನಿ ದೋಷ ನಿವಾರಣೆಗೆಂದು ನಾವು ಕರಿ ಎಳ್ಳನ್ನು ದಾನವಾಗಿ ನೀಡುತ್ತೇವೆ.

ಭಾರತೀಯರ ಕಾಲಗಣನೆ ಸೌರಮಾನ ಹಾಗೂ ಚಾಂದ್ರಮಾನಗಳಾಗಿ ಎರಡು ಪದ್ಧತಿಗಳಿವೆ.
ಪೂರ್ವಜರು ಸೂರ್ಯನ ಸಂಚಾರವನ್ನು, ಎರಡು ಭಾಗಗಳಾಗಿ ವಿಭಜಿಸಿದ್ದಾರೆ. ಉತ್ತರಾಯಣ ಹಾಗು ದಕ್ಷಿಣಾಯಣ.

ಗಾಳಿಪಟ ಹಾರಿಸುವ ಸಂಪ್ರದಾಯ ಹೀಗೆ ಹುಟ್ಟಿತು?

ಹೀಗೆ ಅನೇಕ ವೈಜ್ಞಾನಿಕ ವಿಷಯಗಳನ್ನೂ ಸಹ ಬಹಳ ಸೊಗಸಾಗಿ ಈ ಕೆಳಗಿನ ವಿಡಿಯೋ ದಲ್ಲಿ ವಿವರಿಸಿದ್ದಾರೆ. ದಯವಿಟ್ಟು ನೋಡಿ, ಇತರರಿಗೂ ಹಂಚಿ ಪ್ರೋತ್ಸಾಹಿಸಿ.

Contact us for classifieds and ads : +91 9742974234 

Comments are closed.

error: Content is protected !!