
ಬಸವಮಾರ್ಗ ಫೌಂಡೇಶನ್, ಮೈಸೂರು
ಕುಡಿತ ನಿಮಗೆ ಒಂದು ಸಮಸ್ಯೆಯೇ..?
ಭಾರತವು ೬ ಕೋಟಿ ಮದ್ಯವ್ಯಸನಿಗಳಿಗೆ ಮನೆಯಾಗಿದೆ, ಇದು ಜಗತ್ತಿನ ೧೭೨ ದೇಶಗಳ ಜನಸಂಖ್ಯೆಗಿಂತ ಅಧಿಕವಾಗಿದೆ.
ರೋಗಿಯನ್ನು ಲಾಕಿಂಗ್ ಪಿರಿಯಡ್ ನಲ್ಲಿ ಇಡದೇ, ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಂಡು ಒಬ್ಬ ಹೊಸ ವ್ಯಕ್ತಿಯನ್ನಾಗಿ ಮಾಡಬೇಕೆಂಬ ಸದುದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ ಶ್ರೀ ಬಸವರಾಜು ರವರು.
ಎಸ್. ಬಸವರಾಜು
ಸಂಸ್ಥಾಪಕರು
ಜನರನ್ನುಅರ್ಥಮಾಡಿಕೊಂಡು ಪ್ರೀತಿಯಿಂದ ಈ ದುಶ್ಚಟಗಳಿಂದ ಆದಷ್ಟು ಬೇಗ ಹೊರ ತರುವುದು ತಮ್ಮಆದ್ಯ ಕರ್ತವ್ಯವೆಂದು ಭಾವಿಸಿದ್ದಾರೆ.
ಯಾವುದೇ ವ್ಯಕ್ತಿಯು ದುಶ್ಚಟಗಳಿಗೆ ದಾಸರಾದರೆ ಇದರ ನೇರ ಪರಿಣಾಮ ವ್ಯಕ್ತಿ, ಕುಟುಂಬ ಮತ್ತು ಸಮಾಜದ ಮೇಲಾಗುತ್ತದೆ. ಈ ದುಶ್ಚಟಗಳ ಪ್ರಭಾವ ಬಹಳ ದುಬಾರಿ. ಇವು ಸಾಮಾಜಿಕ, ದೈಹಿಕ, ಮಾನಸಿಕ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಣನೀಯ ಕೊಡುಗೆಯನ್ನು ಕೊಡುತ್ತದೆ.
ಶಂಕರ್
ನಿರ್ದೇಶಕರು
ಆದ್ದರಿಂದ ಆ ರೋಗಿಯು ಈ ದುಶ್ಚಟ ದಿಂದ ಹೊರ ಬರಲು ಧೈರ್ಯದಿಂದ ಒಂದು ಹೆಜ್ಜೆಯನ್ನುಇಡಬೇಕು. ಇದರಿಂದ ಸ್ವಂತ ಮತ್ತು ಅವನ / ಅವಳ ಕುಟುಂಬಕ್ಕೂ ಲಾಭಾವಾಗುತ್ತೆ. ರೋಗಿಯನ್ನು ಸ್ವಂತ ಕುಟುಂಬದವರಂತೆ ನೋಡಿಕೊಳ್ಳುವುದರಿಂದ ರೋಗಿಯು ತನ್ನ ಮನದಾಳದ ಮಾತನ್ನು ಇವರೊಂದಿಗೆ ಹಂಚಿಕೊಳ್ಳುತ್ತಾರೆ.
ರೋಗಿ ಮತ್ತು ಅವರ ಕುಟುಂಬದವರೊಂದಿಗೆ ಸಮಾಲೋಚನೆ ಮಾಡುತ್ತಾರೆ. ರೋಗಿಗೆ ಅನೇಕ ರೀತಿಯ ಸೌಲಭ್ಯಗಳನ್ನೂ ಒದಗಿಸುತ್ತಾರೆ.
- Sports
- Yoga, meditation training
- Best counselors to provide guidance
- First aid facilities
- Parking
- Gym
- Lawn
- 24/7 Security
- Separate dining hall
- Dormitory
- Projector with movies
- Bisleri water and boiled water
- In-house 5-star hotel cook
- Nutritious foods like grains, green salad, ragi malt, etc.
- Food as per patient’s preferences (Veg/Non-veg)
- Birthday celebration of fellow inmates
- 3-times facility cleaning per day with Dettol
Basavaramarga Foundation
info@basavamargafoundation.org
+91 8553111999 / +91 7411356007
http://basavamargafoundation.com
Comments are closed.