Mysuru

ಚಾಮುಂಡಿ ಬೆಟ್ಟದಲ್ಲಿ ಅಂಧಕಾಸುರ ಸಂಹಾರ: ಕತ್ತಲೆಯಿಂದ ಬೆಳಕಿನೆಡೆಗೆ ಒಂದು ದೈವಿಕ ಪಯಣ

ಮೈಸೂರು: ಸಂಪ್ರದಾಯ ಮತ್ತು ಆಧ್ಯಾತ್ಮದ ನೆಲೆಬೀಡಾದ ಚಾಮುಂಡಿ ಬೆಟ್ಟ ಇಂದು ಒಂದು ಅಪರೂಪದ ಹಾಗೂ ಪವಿತ್ರವಾದ ಧಾರ್ಮಿಕ ವಿಧಿವಿಧಾನಕ್ಕೆ ಸಾಕ್ಷಿಯಾಯಿತು. ಲೋಕಮಾತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಇಂದು ಸಂಜೆ ಭಕ್ತಿಯ...
Latest News

2026ರ ಸಂಕಲ್ಪಯಾತ್ರೆ: ಸ್ವಯಂ ಸುಧಾರಣೆಯಿಂದ ನವ ಭಾರತದ ಉದಯದವರೆಗೆ~ ಪುರುಷೋತ್ತಮ್ ಅಗ್ನಿ

ಹೊಸ ವರ್ಷವೆಂದರೆ ಕೇವಲ ಕ್ಯಾಲೆಂಡರ್‌ನ ಪುಟಗಳು ಬದಲಾಗುವುದಲ್ಲ, ಅದು ನಮ್ಮ ಬದುಕಿನ ಉದ್ದೇಶಗಳನ್ನು ಮರುಶೋಧಿಸಿಕೊಳ್ಳುವ ಒಂದು ಪವಿತ್ರ ಕ್ಷಣ. “ಹೊಸ ಹಳೆತನೆಗಳ ಹಾಲ ಜೇನುಗಳ ಸವಿಯನುಣಿಸಲಿ ಹೊಸವರ್ಷ”...
Articles

ದಸರಾ ಅಧಿಕೃತ ಹಾಡು ಬಿಡುಗಡೆ

ದಸರಾ ಪೂರ್ವಭಾವಿ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿಯಿಂದ ಲಾಂಚ್ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2024ರ ಅಧಿಕೃತ ಹಾಡನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ...
Latest News

ಮೈಸೂರು ಯೋಗ ಒಕ್ಕೂಟದ ನೂತನ ಸಮಿತಿ ಪದಗ್ರಹಣ

ಮೈಸೂರು ಜಿಲ್ಲೆಯ ಪ್ರತಿಷ್ಠಿತ ಮೈಸೂರು ಯೋಗ ಒಕ್ಕೂಟವು ದಿನಾಂಕ 21.07.2024 ಭಾನುವಾರ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ 2024-26 ಅವಧಿಯ ಹೊಸ ಸಮಿತಿಯ ರಚನೆ ಆಯಿತು....
Articles

ಸಜ್ಜೆ ಹುಂಡಿ ಗ್ರಾಮದಲ್ಲಿ ಜೆಎಸ್ಎಸ್ ಕಾನೂನು ಕಾಲೇಜಿನ ಎನ್ಎಸ್ಎಸ್ ಘಟಕದ ಶಿಬಿರ

ಮೈಸೂರು: ನಗರದ ಸಜ್ಜೆ ಹುಂಡಿ ಗ್ರಾಮದಲ್ಲಿ ಜೆಎಸ್ಎಸ್ ಕಾನೂನು ಕಾಲೇಜು ಒಂದು ವಾರದ ಎನ್ಎಸ್ಎಸ್ ಘಟಕದ ಶಿಬಿರ ತೆರೆ ಕಂಡಿದೆ. ದಿನಾಂಕ 28.4. 2024 ರಿಂದ 04.5.2024...
Articles

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ

1. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಪ್ರಸ್ತಾಪ ಶ್ರೀ ರಾಮಕೃಷ್ಣ ಹೆಗಡೆಯವರ ಸರ್ಕಾರವಿದ್ದಾಗಲಿಂದಲೂ ಇದುವರೆಗೆ ಹಲವು ಬಾರಿ ಬಂದಿದ್ದು ಪರಿಸರ ಪ್ರೇಮಿಗಳ,ಪರಿಸರ ತಜ್ಞರ ಮತ್ತು...
Articles

ಕುಮಾರ ಪರ್ವತ ಚಾರಣಿಗರ ಅನ್ನದಾತ ಗಿರಿಗದ್ದೆ ಮಹಾಲಿಂಗ ಭಟ್ ಇನ್ನಿಲ್ಲ

ಸುಬ್ರಹ್ಮಣ್ಯದ ಕುಮಾರ ಪರ್ವತ ಅಂದಾಕ್ಷಣ ಪಕ್ಕ ನೆನಪಿಗೆ ಬರುವುದು ಎತ್ತರದ ಬೆಟ್ಟ ಮತ್ತು ಮಹಾಲಿಂಗ ಭಟ್ರ ಊಟ ಆತಿಥ್ಯ. ಕುಮಾರ ಪರ್ವತಕ್ಕೆ ಚಾರಣ ಮಾಡುವವರು ಸುಬ್ರಹ್ಮಣ್ಯದಿಂದ ಕಾಲುನಡಿಗೆಯಲ್ಲಿ ದಟ್ಟ ಅಡವಿಯ ನಡುವೆ ಸುಮಾರು 7km ನಡೆದುಕೊಂಡು ಹೋದ್ರೆ ಸಣ್ಣ ಬೆಟ್ಟದ ತಪ್ಪಲಲ್ಲಿ ಒಂದು ಮನೆ ಸಿಗುತ್ತದೆ. ಅದೇ ಗಿರಿಗದ್ದೆಯ ಭಟ್ರ ಮನೆ. ಹೆಚ್ಚಾಗಿ ಕುಮಾರ ಪರ್ವತ ಚಾರಣ ಒಂದು ದಿನದಲ್ಲಿ ಮುಗಿಯುವಂತದ್ದು ಕಷ್ಟ ಸಾಧ್ಯ ಹಾಗಾಗಿ ಚಾರಣಿಗರು ಭಟ್ರ ಮನೆಯಲ್ಲಿ ಒಂದುದಿನ ನಿಂತು ಮಾರನೇ ದಿನ ಪರ್ವತ ಹತ್ತಿ ಇಳಿಯುತ್ತಾರೆ. ಆ ಒಂದು ದಿನದಲ್ಲಿ ಭಟ್ರು ಕೊಡುವ ಅನ್ನ, ತಿಳಿ ಸಾರು, ಮಜ್ಜಿಗೆ ಉಪ್ಪಿನಕಾಯಿ ಅಮೃತಕ್ಕೆ ಸಮ. ಭಟ್ರು ನಗುನಗುತ್ತಾ, ಮಾತಾಡಿಸುತ್ತಾ ಊಟ ಬಡಿಸುವಾಗ ಎಷ್ಟೇ ಕಲ್ಲು ಹೃದಯದವನಿಗಾದರೂ ಮನಸ್ಸಲ್ಲಿ ಅವರ ಬಗ್ಗೆ ಹೇಳಲಾಗದಷ್ಟು ಗೌರವ ಪ್ರೀತಿ ತುಂಬಿ ಬರಬಹುದು. ಭಟ್ರ ಮನೆಯಲ್ಲಿ ಕೊಡುವ ಆತಿಥ್ಯ ಯಾವುದೇ...
Articles

ಸತತ 8 ಬಾರಿ ಚಾಮುಂಡೇಶ್ವರಿ ಅಮ್ಮನವರ ಅಂಬಾರಿ ಹೊತ್ತಿದ್ದ ದಸರಾ ಆನೆ ಅರ್ಜುನ ಇನ್ನು ನೆನಪು ಮಾತ್ರ

ಅರ್ಜುನ. ಹೆಸರಿಗೆ ತಕ್ಕಂತೆಯೇ ಇದ್ದ. ಕಂಬದಂಥ ಕಾಲು, ಗಟ್ಟಿ ಮುಟ್ಟಾದ ಮೈಕಟ್ಟು, ಬೆಟ್ಟವನ್ನೂ ಅಲುಗಾಡಿವಷ್ಟು ಶಕ್ತಿಶಾಲಿ. ತಾನು ಎಷ್ಟೇ ಬಲಾಢ್ಯನಾಗಿದ್ರೂ ಅಷ್ಟೇ ಸೌಮ್ಯ ಸ್ವಭಾವ. 750 ಕೆಜಿಯ...
1 45 46 47 48 49 68
Page 47 of 68