ಮೇಷ: ಹಣಕಾಸಿನ ವ್ಯವಹಾರದಲ್ಲಿ ಲಾಭ ಗಳಿಕೆ. ತಾಮ್ರ, ಬೆಳ್ಳಿ ವ್ಯಾಪಾರಸ್ಥರಿಗೆ ಬೇಡಿಕೆ, ರೇಷ್ಮೆ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತದೆ. ಶುಭಸಂಖ್ಯೆ: 5
ವೃಷಭ: ತಾಂತ್ರಿಕ ಪದವೀಧರರಿಗೆ ಕೃಷಿಯತ್ತ ಒಲವು. ಮಹಿಳಾ ವೈದ್ಯರಿಗೆ ವಿಶೇಷ ದಿನ. ಬ್ಯಾಂಕಿಂಗ್ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ:8
ಮಿಥುನ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಭಿವೃದ್ಧಿ. ವಾಹನ ಚಾಲಕರಿಗೆ ಅನಿರೀಕ್ಷಿತ ಲಾಭ. ವಿವಾಹಕ್ಕೆ ಕಂಕಣ ಕೂಡಿಬರಲಿದೆ. ಶುಭಸಂಖ್ಯೆ:7
ಕಟಕ: ಸಮಾಜಸೇವೆಯಿಂದ ಜನಪ್ರಿಯತೆ. ಮಕ್ಕಳ ಆರೋಗ್ಯ ಗಮನಿಸಿ. ರಾಜಕೀಯದಲ್ಲಿ ಯಶ. ಸೀರೆ ವ್ಯಾಪಾರದಿಂದ ಹಣ ಗಳಿಕೆ. ಶುಭಸಂಖ್ಯೆ:2
ಸಿಂಹ: ಚರ್ಮವ್ಯಾಧಿ ಬಾಧಿಸೀತು ಎಚ್ಚರ. ಹಾಡುಗಾರರಿಗೆ ಉತ್ತಮ ಅವಕಾಶ. ಕಲಾವಿದರು, ಸಮಾಜ ಸೇವಕರಿಗೆ, ಶುಭದಾಯಕ ದಿನ. ಶುಭಸಂಖ್ಯೆ: 3
ಕನ್ಯಾ: ಪೂಜಾ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ. ಅಡಕೆ ಫಸಲಿಗೆ ಬೇಡಿಕೆ. ಉದ್ಯೋಗಸ್ಥ ಮಹಿಳೆಯರ ಆರ್ಥಿಕತೆಯಲ್ಲಿ ಚೇತರಿಕೆ. ಶುಭಸಂಖ್ಯೆ: 2
ತುಲಾ: ಕಬ್ಬಿಣ ,ಮರಳು ಮಾರಾಟಸ್ಥರಿಗೆ ಅಧಿಕಾರಿಗಳಿಂದ ಕಿರಿಕಿರಿ. ವಿದ್ಯುತ್ ಸ್ಥಾವರದ ಕಾರ್ವಿುಕರು ಹೆಚ್ಚಿನ ವೇತನ ಪಡೆಯಲಿದ್ದೀರಿ. ಶುಭಸಂಖ್ಯೆ:1
ವೃಶ್ಚಿಕ: ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಜಾಹೀರಾತು ಫಲಕಗಳ ತಯಾರಕರಿಗೆ ಲಾಭ. ರಫ್ತು ಉತ್ಪನ್ನ ಉತ್ಪಾದಕರಿಗೆ ಬೇಡಿಕೆ. ಶುಭಸಂಖ್ಯೆ: 9
ಧನಸ್ಸು: ಹೈನುತ್ಪನ್ನ ವ್ಯಾಪಾರದಲ್ಲಿ ಲಾಭ. ಮನರಂಜನಾ ಕ್ಷೇತ್ರದಲ್ಲಿ ಅವಕಾಶ. ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ. ಶುಭಸಂಖ್ಯೆ: 6
ಮಕರ: ಪಾಲುದಾರಿಕೆಯಲ್ಲಿ ಪ್ರಗತಿಯಾಗುವುದು. ಆರಕ್ಷಕರಿಗೆ ವರ್ಗಾವಣೆಯ ಸಾಧ್ಯತೆ. ಸಣ್ಣ ಕೈಗಾರಿಕೆಗಳ ಪ್ರಾರಂಭಕ್ಕೆ ಸುಸಮಯ. ಶುಭಸಂಖ್ಯೆ: 4
ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಲಸ್ಯ. ಧಾರ್ವಿುಕ ಕ್ಷೇತ್ರಗಳ ಭೇಟಿ. ಉದ್ಯೋಗಸ್ಥರಿಗೆ ಸ್ಪರ್ಧೆ ಕಾಡಲಿದೆ. ಸ್ತ್ರೀಯರಿಗೆ ಲಾಭ. ಶುಭಸಂಖ್ಯೆ:7
ಮೀನ: ನಿದ್ರಾಹೀನತೆ ಸಮಸ್ಯೆ ಪರಿಹಾರವಾಗಿ ಸಮಾಧಾನ. ಕುಶಲಕರ್ವಿುಗಳಿಗೆ ಬೇಡಿಕೆ. ಕೇಂದ್ರ ಸರ್ಕಾರಿ ನೌಕರರ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ:

