archivestatue of unity

ArticlesLatest News

ಕೇಂದ್ರ ಸರ್ಕಾರದ ಭಾರತ ಪರ್ವದಲ್ಲಿ ಮೈಸೂರಿನ ಹೆಮ್ಮೆಯ ಪ್ರತಿನಿಧಿಯಾಗಿ “ಆಸ್ಕ್ ಮೈಸೂರು”

-ಏಕತಾ ನಗರ, ಗುಜರಾತ್   ಏಕತೆಯಲ್ಲಿ ವೈವಿಧ್ಯತೆ, ವೈವಿಧ್ಯತೆಯಲ್ಲಿ ಭಾರತದ ಸೌಂದರ್ಯ!ಭಾರತ ಪರ್ವ 2026 ಕಾರ್ಯಕ್ರಮದ ಭಾಗವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಭಾರತ ಸರ್ಕಾರದ ವಾರ್ತಾ ಶಾಖೆ PIB ಬೆಂಗಳೂರು ವತಿಯಿಂದ ಕರ್ನಾಟಕದ 8 ಕಂಟೆಂಟ್ ಕ್ರಿಯೇಟರ್ಸ್ ಗಳಿಗೆ ಗುಜರಾತ್ ನ ಕೇವಾಡಿಯಗೆ ಪ್ರವಾಸ ಆಯೋಜಿಸಿದ್ದಾಗ, ನಮ್ಮ ಮೈಸೂರಿನ ಹೆಸರಾಂತ ಡಿಜಿಟಲ್ ಮಧ್ಯಮವಾದ ASK ಮೈಸೂರು ಪ್ರಶಾಂತ್ ಅವರು ಈ ಪ್ರವಾಸಕ್ಕೆ ಆಹ್ವಾನ ಪಡೆದು ಹೋಗಿ ಅಲ್ಲಿನ...