Latest News

ಮೈಸೂರು ಯೋಗ ಒಕ್ಕೂಟದ ನೂತನ ಸಮಿತಿ ಪದಗ್ರಹಣ

Purushotham Agni

ಮೈಸೂರು ಜಿಲ್ಲೆಯ ಪ್ರತಿಷ್ಠಿತ ಮೈಸೂರು ಯೋಗ ಒಕ್ಕೂಟವು ದಿನಾಂಕ 21.07.2024 ಭಾನುವಾರ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ 2024-26 ಅವಧಿಯ ಹೊಸ ಸಮಿತಿಯ ರಚನೆ ಆಯಿತು.

sri krishnadevaraya hampi

ನೂತನ ಅಧ್ಯಕ್ಷರಾಗಿ ಶ್ರೀ ಕೆ.ಜಿ.ದೇವರಾಜು ಮತ್ತು ಗೌರವಾಧ್ಯಕ್ಷರಾಗಿ ಡಾ|| ಎ.ಎಸ್. ಚಂದ್ರಶೇಖರ್ ನೇಮಕಗೊಂಡರೆ

ಸ್ಥಾಪಕ ಅಧ್ಯಕ್ಷರಾಗಿ – ಶ್ರೀ ಟಿ .ಜಲೇಂದ್ರ ಕುಮಾರ್ , ಕಾರ್ಯಾಧ್ಯಕ್ಷರಾಗಿ – ಶ್ರೀ ಬಿ. ಶಾಂತರಾಮ್, ಶ್ರೀ.ಬಿ. ಪಿ. ಮೂರ್ತಿ, ಎಂ ಎಸ್ ಶಿವಪ್ರಕಾಶ್

ಉಪಾಧ್ಯಕ್ಷರಾಗಿ – ಶ್ರೀ ಎಂ ಎಸ್ ರಮೇಶ್ ಕುಮಾರ್, ಶ್ರೀಮತಿ ಎನ್. ಆಶಾದೇವಿ.

ಪ್ರಧಾನ ಕಾರ್ಯದರ್ಶಿಗಳಾಗಿ- ಶ್ರೀ ಯೋಗ ಕುಮಾರ್

ಸಹ ಕಾರ್ಯದರ್ಶಿಗಳಾಗಿ – ಕು|| ಪುರುಷೋತ್ತಮ್. ಎಸ್, ಶ್ರೀಮತಿ ಶುಭಲಕ್ಷ್ಮಿ, ಶ್ರೀಮತಿ ಶಿಲ್ಪ ಎಂ. ಎಸ್

ಖಜಾಂಚಿಗಳಾಗಿ – ಶ್ರೀ ನರಸಿಂಹ
ಆಯ್ಕೆಯಾದರು.

ಸಂಘಟನಾ ಕಾರ್ಯದರ್ಶಿಗಳಾಗಿ – ಶ್ರೀ ಕೆ. ಚಂದ್ರು, ಮಣಿಕಂಠನ್, ಕುಮುದಾ, ರಾಜಶೇಖರ ಮೂರ್ತಿ ಹಾಗೂ ನಿರ್ದೇಶಕರಾಗಿ – ಶ್ರೀಮತಿ. ಎ .ಲಕ್ಷ್ಮಮ್ಮ, ಮಧು ಬಾಲಗುಪ್ತ, ಶ್ರೀಮತಿ ಬಿ ಎಸ್ ಲಕ್ಷ್ಮಿ ನೇಮಕಗೊಂಡರು ಎಂಬುದನ್ನು ಪತ್ರಿಕಾ ಪ್ರಕಟಣೆಯಲ್ಲಿ ಒಕ್ಕೂಟವು ತಿಳಿಸಿದೆ.

 

Contact us for classifieds and ads : +91 9742974234



 
error: Content is protected !!