Mandya

ಕಾಯಕಯೋಗಿ – ದೈನಂದಿನ ಸುದ್ದಿ – Aug 08 2021

ಕಾಯಕಯೋಗಿ

kayakayogi_askmysuru
10-08-202 3-1_compressed
10-08-202 3-2
10-08-202 3-3

ವಿಶ್ವಾಸ ಅನ್ನುವುದು ತಾತ್ಕಾಲಿಕವಾಗಬಾರದು. ಶ್ವಾಸವಿರುವವರೆಗೂ ಅದು ನಮ್ಮ ಜತೆ ಇರುವಂತೆ ನೋಡಿಕೊಂಡಾಗಲಷ್ಟೇ ಬದುಕು ಸಾರ್ಥಕ. ಇಡುವ ಪ್ರತಿ ಹೆಜ್ಜೆಯೂ ವಿಶ್ವಾಸದಿಂದ ಕೂಡಿರಲಿ

sri krishnadevaraya hampi

ಹಸಿದವನಿಗೆ ಅನ್ನ – ವಿದ್ಯೆ ನೀಡುವುದೇ ನಿಜವಾದ ಧರ್ಮ..
ನೊಂದವರಿಗೆ ಆಸರೆಯಾಗಿ…
ಕತ್ತಲಿಗೆ ಹಣತೆಯಾಗಿ ಬದುಕಿದಾಗ ಜೀವನ ಸಾರ್ಥಕ. – ಸಿದ್ದಗಂಗಾ ಶ್ರೀ


ಮನುಷ್ಯ ಒಳ್ಳೆಯವನಾಗಲೂ ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿರುವವರೊಂದಿಗೆ ಕೈಜೋಡಿಸಿದರೆ ಆ ಒಳಿತಿನ ಲೇಪ ಅವನಿಗೂ ಆಗುತ್ತದೆ.

ಯಾವ ಮನುಷ್ಯ ಊರ ನಾಲೆ ಅಗೆಯಲು ಕೈಜೋಡಿಸುತ್ತಾನೋ, ಅವನ ಹೊಲಕ್ಕೂ ನೀರು ತಲುಪುತ್ತದೆ.

ಜಯ ಎಂಬುದು ಕೇವಲ ಒಬ್ಬ ವ್ಯಕ್ತಿಯದಲ್ಲ, ಆ ವ್ಯಕ್ತಿಯ ಪ್ರಯತ್ನದಿಂದ ಕುಟುಂಬ ಮತ್ತು ಸಮಾಜ ವಿಜಯದ ಹಾದಿ ಹಿಡಿಯುತ್ತವೆ.


 

 

Contact us for classifieds and ads : +91 9742974234



 
error: Content is protected !!