ಮಂಡ್ಯದ ಸಿದ್ದಗಂಗಾ ಶ್ರೀ ಉದ್ಯಾನವನದಲ್ಲಿ ನಿಸರ್ಗ ಚಿಕಿತ್ಸಕರು, ಪ್ರವಚನ ಪ್ರವೀಣರಾದ ಪೂಜ್ಯ ಶ್ರೀ ಬಸವಾನಂದಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ಪೂಜ್ಯರು ಸಸಿನೆಟ್ಟು ಪ್ರವಚನ ನೀಡಿ ಆಶೀರ್ವದಿಸಿದರು.