Latest News

Latest News

ಚೇನಂಡ ಹಾಕಿ ಉತ್ಸವಕ್ಕೆ ಆಗಮಿಸಲು ಮನ್ಸುಖ್‌ ಮಾಂಡವಿಯಾಗೆ ಯದುವೀರ್‌ ಆಹ್ವಾನ

ಕೇಂದ್ರ ಸಚಿವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಸಂಸದರ ನೇತೃತ್ವದ ಕೊಡಗು ತಂಡ ಮೈಸೂರು, ಫೆ. 9: ಕರ್ನಾಟಕದಲ್ಲಿ ಹಾಕಿ ತವರೂರು ಆಗಿರುವ ಕೊಡಗಿನಲ್ಲಿ ಮತ್ತೊಮ್ಮೆ ಹಾಕಿ ಉತ್ಸವ...
Latest News

ಬಿಇಎಂಎಲ್ ಒಕ್ಕಲಿಗರ ಸಂಘ ಸಮುದಾಯ ಭವನಕ್ಕೆ ಚುಂಚನಗಿರಿ ಶ್ರೀಗಳಿಂದ ಶಂಕುಸ್ಥಾಪನೆ

ಸಮಾಜದ ಒಗ್ಗಟ್ಟಿಗೆ ವೇದಿಕೆ ಆಗಲಿ ಭವನ: ನಿರ್ಮಲಾನಂದ ಸ್ವಾಮೀಜಿ ಮೈಸೂರು:-  ನಗರದ ಹೆಬ್ಬಾಳ ಮೊದಲ ಹಂತದಲ್ಲಿರುವ ನಿವೇಶನ ಸಂಖ್ಯೆ-06ರಲ್ಲಿ ಬಿಇಎಂಎಲ್ ಒಕ್ಕಲಿಗರ ಸಂಘದ ವತಿಯಿಂದ ನೂತನ ಸಮುದಾಯ...
Latest News

ನಗರದ ಕಲಾಮಂದಿರದಲ್ಲಿ ‘ಅಯಾಮೋತ್ಸವ’ – ಸಂಗೀತ, ನೃತ್ಯ, ನಾಟಕಗಳ ಉತ್ಸವ

ಮೈಸೂರು:- ನಗರದ ಕಲಾಮಂದಿರದಲ್ಲಿ ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಕಾರ್ಯಕ್ರಮದ ಎರಡನೇ ದಿನವಾದ ಇಂದು ‘ಅಯಾಮೋತ್ಸವ – ಸಂಗೀತ, ನೃತ್ಯ, ನಾಟಕಗಳ ಉತ್ಸವ’ ಕಾರ್ಯಕ್ರಮವನ್ನು...
Latest News

ಎಂಎಸ್‌ಪಿ ಖಾತ್ರಿ ಕಾಯ್ದೆ ಬೇಡಿಕೆ: ರೈತ ಜಾಗೃತಿ ಯಾತ್ರೆಗೆ ಬನ್ನೂರಿನಲ್ಲಿ ಮನವಿ

ಕನಿಷ್ಠ ಬೆಂಬಲ ಬೆಲೆ ಕಾನೂನು ಒತ್ತಾಯ: ಬನ್ನೂರಿನಲ್ಲಿ ರೈತರ ಜಾಗೃತಿ ಅಭಿಯಾನ ಮೈಸೂರು:-  ರೈತ ಸಮಾವೇಶಕ್ಕೆ ಭಾಗವಹಿಸುವಂತೆ ಬನ್ನೂರು ಸಂತೆಮಾಳದ ಬಸವೇಶ್ವರ ಸರ್ಕಲ್ ನಲ್ಲಿ ರೈತರನ್ನು ಜಾಗೃತಿ...
Latest News

ಕರ್ನಾಟಕ ರಾಜ್ಯದ  ಆರ್ಥಿಕ ಸ್ಥಿತಿಗತಿ, ಯೋಜನೆ ವೆಚ್ಚಗಳ ಬಗ್ಗೆ ಟೀಕೆ: ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ

ಮೈಸೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಆಡಳಿತದ ಟೀಕೆ ಮೈಸೂರು:-  ಇಂದು ನಗರದ ಅತಿಥಿಗೃಹದಲ್ಲಿ ಮಾತಾನಾಡಿದ ಕೇಂದ್ರ ಸಚಿವ  ರಾಜ್ಯದ ಆರ್ಥಿಕ ಪರಿಸ್ಥಿತಿ, ಪ್ರಮುಖ ಅಭಿವೃದ್ಧಿ...
Latest News

ಸಾಹಿತಿ ಕವಿ ರಾಜಕಾರಣಿ ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ರಾಜಕೀಯ ನಡೆ ಯಾವ ಕಡೆ?

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಫೆ. 07:- ಸುಮಾರು 50 ವರ್ಷಗಳ ಕಾಲ ರಾಜಕಾರಣ ಮಾಡಿ ಸೋಲು ಗೆಲುವುಗಳ ನಡುವೆ ರಾಜ್ಯದಲ್ಲಿಯೇ ತಮ್ಮ ಹರಿತವಾದ...
Latest News

ಪ್ರೇಮ ಭಂಗದ ಬೇಸರ: ಯುವ ಬಾಡಿಬಿಲ್ಡರ್‌ನ ದುರ್ಘಟಿತ ಅಂತ್ಯ, ತನಿಖೆಯಲ್ಲಿ ಪೊಲೀಸರು

  ಬೆಂಗಳೂರು, ಫೆಬ್ರವರಿ 08:- ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿ ವಾಸವಗಿರುವ  ಪ್ರತಿಷ್ಠಿತ ಕುಟುಂಬದ ಮನಕಲಕುವ ಘಟನೆೊಂದು ಬೆಳಕಿಗೆ ಬಂದಿದೆ. ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬರಿಗೆ  ಮದುವೆಯಾಗಲು ನಿರ್ಧಾರ ಮಾಡಿದ್ದರಿಂದ  ಮಾನಸಿಕ ವ್ಯಥೆಗೆ ಒಳಗಾದ ಯುವ ಬಾಡಿಬಿಲ್ಡರ್ ಸಾವಿಗೆ  ಶರಣಾದ ಘಟನೆ ನಡೆದಿದೆ. ಸಾ* ಯಿಡದ ಯುವಕನನ್ನು ಕಿರಣ್ (26) ಎಂದು ಗುರುತಿಸಲಾಗಿದ್ದು, ಘಟನೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ. ಬೆಂಗಳೂರು ಪೊಲೀಸ್ ಮೂಲಗಳ ಪ್ರಕಾರ, ಕಿರಣ್ ತಮ್ಮ ಮನೆಯಲ್ಲಿ ನೇ*  ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುದ್ದಿ ತಿಳಿದ ಕೂಡಲೇ  ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃ* ದೇಹವನ್ನು ಮ*ಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಬಾಡಿಬಿಲ್ಡರ್ ಕಿರಣ್ ದು  ದೀರ್ಘಕಾಲದ ಪ್ರೇಮ...
Latest News

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕುರ್ಚಿ ಸಮರ: ಸಿ.ಎಂ ಸಿದ್ದರಾಮಯ್ಯ vs ಡಿ.ಸಿಎಂ  ಡಿ.ಕೆ. ಶಿವಕುಮಾರ್

ವರದಿ:-ವಡ್ಡರಕೊಪ್ಪಲು ಶಿವರಾಮು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕುರ್ಚಿಯ ಸುತ್ತ ನಡೆಯುತ್ತಿರುವ ರಾಜಕೀಯ ಲೆಕ್ಕಾಚಾರ ಬೆಂಗಳೂರು: ಕರ್ನಾಟಕ ರಾಜಕೀಯದ ಕೇಂದ್ರ ಬಿಂದುವಾಗಿರುವ ಮುಖ್ಯಮಂತ್ರಿ ಸ್ಥಾನ ಕಳೆದ ಕೆಲವು ತಿಂಗಳಿಗಳಿಂದ ...
Latest News

ಕಪ್ಪಡಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು : ಶಾಸಕ ಡಿ ರವಿಶಂಕರ್

ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ.ಆರ್.ನಗರ. ಫೆ. 07:- ಮಹಾಶಿವರಾತ್ರಿಯಿಂದ ಯುಗಾದಿಯವರಿಗೆ ನಡೆಯುವ ಶ್ರೀ ಕ್ಷೇತ್ರ ಕಪ್ಪಡಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸೂಕ್ತ ಭದ್ರತೆ ನೀಡುವ ಜೊತೆಗೆ ಎಲ್ಲಾ ಮೂಲಭೂತ...
Latest News

ಹೇಮಾದ್ರಂಬ ಜಾತ್ರೆಯಲ್ಲಿ ಜಾನುವಾರು ಮಾಲೀಕರಿಗೆ ಸನ್ಮಾನ

ಜಾನುವಾರು ಸಾಕಾಣಿಕೆಗೆ ಉತ್ತೇಜನ ನೀಡಿದ ರೈತ ಸಂಘ ಮೈಸೂರು ಜಿಲ್ಲೆ, ಫೆ.: ಬನ್ನೂರು ಸಮೀಪ ನಡೆಯುತ್ತಿರುವ ಪರಂಪರೆಯ ಹೇಮಾದ್ರಂಬ ಜಾತ್ರೆ ಈ ಬಾರಿ ಜಾನುವಾರು ಪ್ರದರ್ಶನ ಮತ್ತು...
1 32 33 34 35 36 54
Page 34 of 54