archivekayakayogi

Latest News

ಮಕ್ಕಳಿಗೆ ಹಾಲು ನೀಡಿ ಬಸವಪಂಚಮಿ ಆಚರಣೆ

ಅಮೃತಕ್ಕೆ ಸಮಾನವಾದ ಹಾಲು ಹಾವಿನ ಆಹಾರವಲ್ಲ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು ನೀಡುವ ಮೂಲಕ ಮೌಢ್ಯತೆಯಿಂದ ಹೊರಬಂದು ಆರೋಗ್ಯಕರ ಸಮಾಜವನ್ನು ಕಟ್ಟುವ ಹಬ್ಬ ನಾಗರ ಪಂಚಮಿಯಾಗಬೇಕೆಂದು ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಹೇಳಿದರು. ಪಾಂಡವಪುರ ತಾಲ್ಲೂಕಿನ ಕಣಿವೆಕೊಪ್ಪಲು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಸವಫೌಂಡೇಶನ್ ಆಯೋಜಿಸಿದ್ದ ಬಸವಪಂಚಮಿ ಕಾರ್ಯಕ್ರಮದಲ್ಲಿ ಬಡಮಕ್ಕಳಿಗೆ ಹಾಲು ಹಾಗೂ ಹಣ್ಣನ್ನು ವಿತರಿಸಿ ಅವರು ಮಾತನಾಡಿದರು. ಸಮಾನತೆಯ ಸಮಾಜ ನಿರ್ಮಾಣಕ್ಕೆ ೧೨ನೇ ಶತಮಾನದಲ್ಲೇ ಭದ್ರ ಬುನಾದಿ ಹಾಕಿದ ವಿಶ್ವಗುರು...
kayaka guru
Mandya

ಪೂಜ್ಯ ಶ್ರೀ ಬಸವಾನಂದ ಸ್ವಾಮೀಜಿಯವರಿಗೆ ಗುರುವಂದನೆ

ಮಂಡ್ಯದ ಸಿದ್ದಗಂಗಾ ಶ್ರೀ ಉದ್ಯಾನವನದಲ್ಲಿ ನಿಸರ್ಗ ಚಿಕಿತ್ಸಕರು, ಪ್ರವಚನ ಪ್ರವೀಣರಾದ ಪೂಜ್ಯ ಶ್ರೀ ಬಸವಾನಂದಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ಪೂಜ್ಯರು ಸಸಿನೆಟ್ಟು ಪ್ರವಚನ ನೀಡಿ ಆಶೀರ್ವದಿಸಿದರು....
error: Content is protected !!