ಸಾಮಾಜಿಕ ಸಂದೇಶ ಮತ್ತು ಹಾಸ್ಯದ ಸಂಯೋಜನೆಯೊಂದಿಗೆ ರಂಗಭೂಮಿಗೆ ಮತ್ತೆ ಆಗಮನ ಮೈಸೂರು, ಫೆ. 18:- ಕನ್ನಡ ರಂಗಭೂಮಿಯ ವೈವಿಧ್ಯಮಯ ಪರಂಪರೆಯನ್ನು ಮುಂದುವರಿಸುತ್ತಿರುವ ನಾಟಕ ಚಟುವಟಿಕೆಗಳ ನಡುವೆ, “ಬೆಂಗಳೂರು...
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಸೇವೆಯಲ್ಲಿ ತೊಡಗಿರುವ ‘ಅಂತರಂಗ’ ತಂಡದ ನಿರಂತರ ಪ್ರಯತ್ನ ಮೈಸೂರು, ಫೆ. 18: ಕನ್ನಡ ರಂಗಭೂಮಿಯ ವೈಭವವನ್ನು ಇಂದಿಗೂ ಎಂದಿಂದಿಗೂ ಜೀವಂತವಾಗಿಟ್ಟುಕೊಂಡಿರುವ ನಾಟಕ...
ಪ್ರೇಮಿಗಳ ದಿನದಂದೇ ಪತ್ನಿ ಹತ್ಯೆ: ದರೋಡೆ ನಾಟಕ ರಚಿಸಿದ ಚಾರ್ಟರ್ಡ್ ಅಕೌಂಟೆಂಟ್ ಬಂಧನ ಹರಿಯಾಣ, ಫೆಬ್ರವರಿ 18: ಪ್ರೇಮಿಗಳ ದಿನವನ್ನು ಆಚರಿಸಲು ಹೊರಟಿದ್ದ ದಂಪತಿಯ ಬದುಕು ಕ್ಷಣಾರ್ಧದಲ್ಲಿ ದುರಂತವಾಗಿ ತಿರುಗಿದ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ. ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಪತಿ ತನ್ನ ಪತ್ನಿಯನ್ನು ಊಟಕ್ಕೆ ಕರೆದುಕೊಂಡು ಹೋಗಿ ಬಳಿಕ ಕತ್ತು ಸೀಳಿ ಕೊಲೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಈ ಪ್ರಕರಣವನ್ನು ಝಜ್ಜರ್ ಪೊಲೀಸರು ಕೇವಲ ೧೮ ಗಂಟೆಗಳಲ್ಲೇ ಭೇದಿಸಿರುವುದು ಗಮನಾರ್ಹವಾಗಿದೆ. ತೀರ್ಥಹಳ್ಳಿಯಲ್ಲಿ ಭೀಕರ ದಾಳಿ: ಪ್ರೀತಿ ಒಪ್ಪದಿದ್ದಕ್ಕೆ ಯುವತಿಗೆ ಇರಿತ ಮಾಹಿತಿಯ ಪ್ರಕಾರ, ಬಹದ್ದೂರ್ಗಢ ಪ್ರದೇಶದಲ್ಲಿ ನಡೆದ ಈ ಘಟನೆ ಮೊದಲಿಗೆ ದರೋಡೆ ಪ್ರಯತ್ನದ ವೇಳೆ ನಡೆದ ಹತ್ಯೆ ಎಂದು ಕಾಣಿಸಿಕೊಂಡಿತ್ತು. ಭಾನುವಾರ ರಾತ್ರಿ ಸುಮಾರು11 ಗಂಟೆಯ ವೇಳೆಗೆ ಗುರುಗ್ರಾಮದಲ್ಲಿ ಉದ್ಯೋಗದಲ್ಲಿದ್ದ ಅನ್ಶುಲ್ ಧವನ್ ಎಂಬ ವ್ಯಕ್ತಿ ಪೊಲೀಸರಿಗೆ ಕರೆ ಮಾಡಿ, ಅಪರಿಚಿತರು...
ಮೇಷ ಇಂದು ಕೆಲಸದ ವಿಷಯಗಳಲ್ಲಿ ಸ್ವಲ್ಪ ತುರ್ತು ಪರಿಸ್ಥಿತಿಗಳು ಎದುರಾಗಬಹುದು. ಸಹೋದ್ಯೋಗಿಗಳ ಜೊತೆ ಸಹಕಾರದಿಂದ ನಡೆದುಕೊಂಡರೆ ಒತ್ತಡ ಕಡಿಮೆಯಾಗುತ್ತದೆ. ಹಣಕಾಸಿನಲ್ಲಿ ಹೊಸ ಖರ್ಚು ಮಾಡುವ ಮೊದಲು ಎರಡು ಬಾರಿ ಯೋಚಿಸಿ. ಮನೆಯವರ ಜೊತೆ ಚಿಕ್ಕ ವಿಷಯಕ್ಕೆ ವಾದ ಸಂಭವಿಸಬಹುದು, ಶಾಂತವಾಗಿರಿ. ಆರೋಗ್ಯದ ದೃಷ್ಟಿಯಿಂದ ದೇಹದ ಶಕ್ತಿಯನ್ನು ಉಳಿಸಿಕೊಳ್ಳಲು ವಿಶ್ರಾಂತಿ ಬೇಕಾಗಬಹುದು. ಸಂಜೆ ವೇಳೆಗೆ ಮನಸ್ಸು ಹಗುರವಾಗುವ ಸುದ್ದಿ ಕೇಳುವ ಸಾಧ್ಯತೆ ಇದೆ. ವೃಷಭ ಇಂದು ನಿಮ್ಮ ಸಹನಶೀಲತೆ ಪರೀಕ್ಷೆಗೆ ಒಳಗಾಗುವ ದಿನವಾಗಬಹುದು. ಕೆಲಸದಲ್ಲಿ ನಿಧಾನ ಪ್ರಗತಿ ಕಂಡರೂ ನಿರಾಶರಾಗಬೇಡಿ. ಹಣದ ವಿಷಯದಲ್ಲಿ ಯೋಜನೆ ಮಾಡಿ ಸಾಗುವುದು ಒಳಿತು. ಕುಟುಂಬದವರ ಸಲಹೆ ಉಪಯೋಗಕರವಾಗಬಹುದು. ಸ್ನೇಹಿತರೊಂದಿಗೆ ಮಾತನಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು. ಆಹಾರ ಪದ್ಧತಿ ಸರಿಯಾಗಿಟ್ಟರೆ ಆರೋಗ್ಯ ಸುಧಾರಿಸುತ್ತದೆ. ಹೊಸ ಅವಕಾಶಗಳ ಬಗ್ಗೆ ಯೋಚನೆ ಶುರುವಾಗುವ ಲಕ್ಷಣಗಳಿವೆ. ಮಿಥುನ ಸಂಪರ್ಕ ಮತ್ತು ಸಂವಹನ ಪ್ರಮುಖ ಪಾತ್ರವಹಿಸುವ ದಿನ. ಕೆಲಸದ...
ಮೈಸೂರು:- Young Indians (Yi) ಮೈಸೂರು ಚಾಪ್ಟರ್ ವತಿಯಿಂದ ಕಿವುಡು ಮತ್ತು ಮೂಗ ಮಕ್ಕಳ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ Karnataka Milk Federation (ಕೆಎಂಎಫ್) ಘಟಕಕ್ಕೆ ಶೈಕ್ಷಣಿಕ...
ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ: ಕಡಕೊಳ ಶಾಲೆಯಲ್ಲಿ ವಾರ್ಷಿಕೋತ್ಸವ ಮೈಸೂರು, ಫೆ.17: ಮೈಸೂರು ತಾಲೂಕಿನ ಕಡಕೊಳ ಗ್ರಾಮದ ಶ್ರೀ ಗುರು ವಿದ್ಯಾ ವಿಕಾಸ ಕೇಂದ್ರ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದ ನಡುವೆ ನಡೆಯಿತು. ಕಾರ್ಯಕ್ರಮವನ್ನು ಸುಕ್ಷೇತ್ರ ಮಲ್ಲನ ಮೂಲೆ ಮಠದ ಶ್ರೀ ಶ್ರೀ ಇಮ್ಮಡಿ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಪೋಷಕರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಶಿಕ್ಷಣವು ವ್ಯಕ್ತಿಯ ಜೀವನವನ್ನು ರೂಪಿಸುವ ಪ್ರಮುಖ ಶಕ್ತಿಯಾಗಿದೆ ಎಂದು ಹೇಳಿದರು. ಮಕ್ಕಳಿಗೆ ಕೇವಲ ಪಾಠಪುಸ್ತಕದ ಜ್ಞಾನವಷ್ಟೇ ಅಲ್ಲದೆ ಸಂಸ್ಕಾರ, ಶಿಸ್ತಿನ ಬದುಕು ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ ಶಾಲೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಉತ್ತಮ...
ಸಾವಿರಾರು ಭಕ್ತರ ಸಮ್ಮುಖದಲ್ಲಿ ತೋಪಮ್ಮ ದೇವಿ ಜಾತ್ರೆ ಕಳೆಗಟ್ಟಿತು ವರದಿ:- ವಡ್ಡರಕೊಪ್ಪಲು ಶಿವರಾಮು ಕೆ.ಆರ್.ನಗರ, ಫೆ.17: ಪಟ್ಟಣದ ಹೊರವಲಯದ ಹಾಸನ–ಮೈಸೂರು ರಸ್ತೆಯಲ್ಲಿರುವ ಆದಿ ಶಕ್ತಿ ತೋಪಮ್ಮ ದೇವಿಯ...
ಮೈಸೂರು:- ಮಹಾಶಿವರಾತ್ರಿ ಹಬ್ಬದ ಪಾವನ ಪ್ರಯುಕ್ತವಾಗಿ ಮೈಸೂರಿನ ಜಯನಗರದಲ್ಲಿರುವ ಮರುಳೇಶ್ವರ ದೇವಸ್ಥಾನದ ಆವರಣದಲ್ಲಿ, ಮರುಳೇಶ್ವರ ಸೇವಾ ಟ್ರಸ್ಟ್, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಹಾಗೂ ನೇಗಿಲ ಯೋಗಿ...