Latest News

ರೈತರನ್ನು ಉದ್ಯಮಿಗಳನ್ನಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

ಬೆಂಗಳೂರು, ಫೆಬ್ರವರಿ,01:-ಭಾರತದ ಕೃಷಿ ತಂತ್ರಯೋಜನೆ ಕೇವಲ ಉತ್ಪಾದನೆಯಿಂದ ಲಾಭದಾಯಕತೆಯತ್ತ ಮಾತ್ರವಲ್ಲದೆ ಇತ್ತೀಚೆಗೆ ಮಹತ್ವದ ಬದಲಾವಣೆಯನ್ನು  ಕಂಡಿದ್ದು,ರೈತರನ್ನು ಉದ್ಯಮಿಗಳಾಗಿ ರೂಪಿಸುವ ಉದ್ದೇಶದಿಂದ ಮೌಲ್ಯವರ್ಧನೆ, ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಗಳ...
Latest News

ವಸತಿ ಸಚಿವ ಜಮೀರ್ ಅಹಮದ್ ಪುತ್ರನ ನಾಯಕತ್ವದ ಚಿತ್ರವನ್ನು ರಿಲಾಕ್ಸ್ ಮೂಡ್‌ನಲ್ಲಿ ಆಸ್ವಾದಿಸಿದ ಸಿಎಂ ಸಿದ್ದರಾಮಯ್ಯ

ಒರಾಯನ್ ಮಾಲ್‌ನಲ್ಲಿ ‘ಕಲ್ಟ್’ ಸಿನಿಮಾ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು:- ರಾಜಕೀಯ ಒತ್ತಡಗಳು, ಆಡಳಿತದ ಹೊಣೆಗಾರಿಕೆಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರಾಮ ಪಡೆದು ಸಿನಿರಂಗದತ್ತ ಗಮನ...
Latest News

ಸಮಾನ ಅವಕಾಶವಿರುವ ಸಮಸಮಾಜವೇ ಕನಕಗುರುಪೀಠದ ಆಶಯ: ನುಡಿನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ

ಕನಕಗುರುಪೀಠ ಜಾತ್ಯಾತೀತ ಪೀಠ: ನುಡಿನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ರಾಯಚೂರು, ಫೆಬ್ರವರಿ 1: ಸಮಾನ ಅವಕಾಶ, ಸಮಾನ ಗೌರವ ಮತ್ತು ಜಾತ್ಯಾತೀತ ಚಿಂತನೆಯನ್ನೊಳಗೊಂಡ ಸಮಸಮಾಜ ನಿರ್ಮಾಣವೇ...
Latest News

ವಿಕಸಿತ ಭಾರತದ ಕನಸನ್ನೂ ನನಸು ಮಾಡುವ ದೂರದೃಷ್ಟಿಯ ಬಜೆಟ್: ಡಾ.ಈ.ಸಿ.ನಿಂಗರಾಜ್ ಗೌಡ.

ಇಂದಿನ ಕೇಂದ್ರ ಸರ್ಕಾರದ 2026-27ನೇ ಆರ್ಥಿಕ ವರ್ಷದ ಕೇಂದ್ರ ಬಜೆಟ್ (Union Budget 2026-27) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಾರ್ಲಿಮೆಂಟ್ ನಲ್ಲಿ ಮಂಡಿಸಿರುವ ಬಜೆಟ್ ವಿಕಸಿತ ಭಾರತದ ಕನಸನ್ನೂ ನನಸು ಮಾಡುವ ದೂರದೃಷ್ಟಿಯ ಬಜೆಟ್ ಆಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷಕ್ಕೆ ಸರ್ಕಾರದ ಆದಾಯ-ಖರ್ಚು ಯೋಜನೆ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಮೇಲ್ವಿಚಾರಣೆ, ಸರ್ಕಾರದ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದಾಗಿದೆ. ಕೈಗಾರಿಕೆ ಉತ್ಪಾದನೆಯ (manufacturing) ಮತ್ತು ಮೂಲಭೂತ ಅಧಾರಿತ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. ದೇಶದ GDP ಬೆಳವಣಿಗೆ ಸ್ಥಿರವಾಗಿರುವಂತೆ ಮುಂದುವರಿಸಲು ಯೋಜನೆ ಮಾಡಲಾಗಿದೆ ಹಾಗೂ ಮೂಲಭೂತ ಖರ್ಚು ಹೆಚ್ಚಸಲಾಗಿದೆ. 7 ಹೊಸ ವೇಗದ ರೈಲು ಮಾರ್ಗಗಳನ್ನು ಘೋಷಣೆ ಮಾಡಲಾಗಿದೆ. (ಮೈಸೂರು-ಬೆಂಗಳೂರು, ಹೈದರಾಬಾದ್-ಚೆನ್ನೈ ಸೇರಿದಂತೆ). ಲಾಜಿಸ್ಟಿಕ್ಸ್ ಮತ್ತು ನೀರಿನ...
Latest News

ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಸಿ.ಟಿ. ರವಿಗೆ ಪಿಎಚ್‌ಡಿ: ರಾಜ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪ್ರಧಾನ

ರಾಜಕೀಯ ಬ್ಯುಸಿಯ ಮಧ್ಯೆಯೂ ಶೈಕ್ಷಣಿಕ ಸಾಧನೆ: ಸಿ.ಟಿ. ರವಿ ಡಾಕ್ಟರೇಟ್ ಪಡೆದರು ಮೈಸೂರು, ಜನವರಿ 31:- ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರು...
Latest News

ಸ್ವಾವಲಂಬಿ ಮತ್ತು ಅಭಿವೃದ್ಧಿ ಭಾರತ ನಿರ್ಮಾಣಕ್ಕೆ ಶಿಕ್ಷಣವೇ ಶಕ್ತಿ – ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್

ದೂರ ಶಿಕ್ಷಣದಿಂದ ಶಕ್ತಿಶಾಲಿ ಭಾರತ ನಿರ್ಮಾಣ: ಕೆಎಸ್ಒಯು ಘಟಿಕೋತ್ಸವದಲ್ಲಿ ರಾಜ್ಯಪಾಲರ ಸಂದೇಶ ಮೈಸೂರು, ಜನವರಿ 31:- ಶಿಕ್ಷಣ ಮತ್ತು ಜ್ಞಾನವನ್ನು ವೈಯಕ್ತಿಕ ಉನ್ನತಿಗೆ ಮಾತ್ರ ಸೀಮಿತಗೊಳಿಸದೇ, ರಾಷ್ಟ್ರ...
Latest News

ಒಗ್ಗಟ್ಟು, ಸಂಸ್ಕೃತಿ, ಸ್ವದೇಶಿ ಚಿಂತನೆ: ಹಿಂದು ಸಮಾಜೋತ್ಸವದಲ್ಲಿ ನಾಯಕರ ಕರೆ

ಹಿಂದುಗಳ ಏಕತೆ ನಮ್ಮ ಕರ್ತವ್ಯ: ಲಕ್ಷ್ಮೀಪುರಂ ನಗರದಲ್ಲಿ ಹಿಂದು ಸಮಾಜೋತ್ಸವದ ಬೃಹತ್ ಮೆರವಣಿಗೆ ಮೈಸೂರು:- ಹಿಂದು ಸಮಾಜದ ಏಕತೆ, ಸಾಂಸ್ಕೃತಿಕ ಜಾಗೃತಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವ...
1 23 24 25 26 27 49
Page 25 of 49