ರಾಶಿ ಭವಿಷ್ಯ
15/03/2021
ಮೇಷ ರಾಶಿ
ಈ ವಾರ ನೀವು ಹೆಚ್ಚಿನ ತಾಳ್ಮೆ ಇಲ್ಲಿರುವುದು ಅಗತ್ಯ ಈ ವಾರ ಆರೋಗ್ಯ ಕಾಳಜಿ ಹೆಚ್ಚಿನ ರೀತಿಯಲ್ಲಿ ಮಾಡಬೇಕಾಗುತ್ತದೆ. ಭಾರತದಲ್ಲಿ ಉತ್ತಮ ರೀತಿ ಲಾಭ ಮಾಡಿಕೊಡುತ್ತದೆ
ಶುಭ ಸಂಖ್ಯೆ. 5
9686487402
ವೃಷಭ ರಾಶಿ
ಈ ವಾರ ನೀವು ಎಲ್ಲಾ ಕ್ಷೇತ್ರದಲ್ಲಿ ಅವಸರ ಮಾಡುವುದು ಬೇಡವೇ ಬೇಡ ಸಾಧ್ಯವಾದಷ್ಟು ತಿಳಿವಳಿಕೆ ಹೆಚ್ಚಿನ ಆದ್ಯತೆ ನೀಡಿರಿ ಈ ವಾರ ಹಳೆಯ ಸ್ನೇಹಿತರನ್ನು ಮತ್ತು ಬಾಲ್ಯದ ಗೆಳೆಯರನ್ನು ಭೇಟಿ ಮಾಡುವ ಅವಕಾಶ ನಿಮಗೆ ದೊರೆಯುತ್ತದೆ ಆರೋಗ್ಯಕರ ಕಾಳಜಿ ಇರಲಿ
ಶುಭ ಸಂಖ್ಯೆ.8
9686487402
ಮಿಥುನ ರಾಶಿ
ಈ ವಾರ ಕಮಿಷನ್ ಅಥವಾ ಬ್ರೋಕರ್ ವೃತ್ತಿ ಮಾಡುವ ಜನರಿಗೆ ಒಳ್ಳೆಯ ಲಾಭ ಸಿಗುತ್ತದೆ ಆರೋಗ್ಯದ ವಿಷಯದಲ್ಲಿ ಮಾಧ್ಯಮ ರೀತಿಯಲ್ಲಿ ಇರುತ್ತದೆ ಕೊನೆಯ ದಿನಗಳಲ್ಲಿ ನಿಮ್ಮ ಶತ್ರು ಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ
ಶುಭ ಸಂಖ್ಯೆ. 1
9686487402
ಕರ್ಕಟಕ ರಾಶಿ
ಈ ವಾರ ಮನೆಯಲ್ಲಿ ವಾದ ಮತ್ತು ವಿವಾದಗಳು ಜಾಸ್ತಿ ಇರುತ್ತದೆ ಈ ವಾರ ಅನಗತ್ಯ ತಂಟೆ ಮತ್ತು ತಕರಾರು ಮಾಡಿಕೊಳ್ಳುವುದು ಬೇಡ ಹಿರಿಯರ ಸಲಹೆ ಪಡೆಯುವುದು ಅನಿವಾರ್ಯವಾಗಿರುತ್ತದೆ ಆರೋಗ್ಯದ ಮೇಲೆ ಕಾಳಜಿವಹಿಸಿ
ಶುಭ ಸಂಖ್ಯೆ 6
9686487402
ಸಿಂಹ ರಾಶಿ
ಈ ವಾರ ವ್ಯಾಪಾರಗಳು ಒಳ್ಳೆಯ ಲಾಭ ಮಾಡಿಕೊಡುತ್ತದೆ ಈ ವಾರ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲ ಜನರಿಗೆ ಮಾನಸಿಕ ಕಿರಿಕಿರಿ ಇರುತ್ತದೆ ಮಾಡುತ್ತಿದೆ. ಉದ್ಯೋಗಿ ಜೊತೆ ಹಾಗೂ ನಿಮ್ಮ ಸ್ನೇಹಿತರ ಜೊತೆ ಅನ್ನ ಅವಶ್ಯಕತೆ ಚರ್ಚೆಗಳು ಮಾಡಬೇಡ
ಶುಭ ಸಂಖ್ಯೆ.7
9686487402
ಕನ್ಯಾ ರಾಶಿ
ನಿಂತುಹೋದ ಕೆಲಸಗಳು ಮತ್ತುಕಾರ್ಯಗಳು ಪುನಃ ಆರಂಭವಾಗಲಿದೆ ಈ ವಾರ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ದೊರೆಯುತ್ತದೆ ಕುಟುಂಬದಲ್ಲಿ ನಡೆಯುವ ಶುಭಸಮಾರಂಭಗಳಿಗೆ ನೀವು ಭಾಗಿಯಾಗುವ ಅವಕಾಶ ನಿಮ್ಮದಾಗಲಿದೆ
ಶುಭ ಸಂಖ್ಯೆ .4
9686487402
ತುಲಾ ರಾಶಿ
ತಾಯಿಯ ಆರೋಗ್ಯದಲ್ಲಿ ವಿಶೇಷ ಕಾಳಜಿ ವಹಿಸಬೇಕು ಹಾಗೆ ಆಫೀಸಿನ ಕೆಲಸ ಕಾರ್ಯಗಳು ಮತ್ತು ಒತ್ತಡ ನಿಮ್ಮ ಮೇಲೆ ಜಾಸ್ತಿ ಬರುತ್ತದೆ ಈ ವಾರ ಯಾವುದೇ ಕಷ್ಟಗಳು ಬಂದರೂ ಸಹ ನಿಮ್ಮ ಮನೆ ದೇವರು ನಮಿಸುವುದು ಮರೆಯಬೇಡಿ
ಶುಭ ಸಂಖ್ಯೆ.1
ವೃಶ್ಚಿಕ ರಾಶಿ
ನಿಮ್ಮ ಕ್ರೀಡೆಯಲ್ಲಿ ಹಾಗೆ ನಿಮ್ಮ ಕೆಲಸದಲ್ಲಿ ಶುಭವನ್ನುಂಟು ಮಾಡುವ ಗಣಪತಿ ಆರಾಧನೆ ಮಾಡಬೇಕು ಹಾಗೆ ನಿಮ್ಮ ಮಿತ್ರರ ಜೊತೆ ಸೌಮ್ಯಸ್ವಭಾವದಲ್ಲಿ ಇರಬೇಕು
ಶುಭ ಸಂಖ್ಯೆ 6.
9686487402
ಧನಸ್ಸು ರಾಶಿ
ಗಂಡ ಹೆಂಡತಿಯಲ್ಲಿ ಮನಸ್ತಾಪಗಳು ಸಾಲದ ಒತ್ತಡಗಳು ನಂಬಿಕೆ ನಂಬಿದವರಿಂದ ಮೋಸ ಕುಟುಂಬದ ಲಾಭ ಪ್ರೀತಿಸುವ ಜನರು ತುಂಬಾ ಜಾಗೃತಿಯಲ್ಲಿ ಇರುವುದು ಒಳ್ಳೆಯದು
ಶುಭ ಸಂಖ್ಯೆ. 8
9686487402
ಮಕರ ರಾಶಿ
ಈ ವಾರ ಹೊಸ ಪ್ರಯತ್ನ ನೀವು ಏನೇ ಮಾಡಿದರೂ ಸಹ ನಿಶ್ಚಿತ ರೂಪದಲ್ಲಿ ಯಶಸ್ಸು ನಿಮಗೆ ಬರುತ್ತದೆ ಈ ವಾರ ಕುಟುಂಬದಲ್ಲಿ ಜನರ ನೆಚ್ಚಿನಸಮಯವನ್ನು ನೀವು ಕಳೆಯುತ್ತೀರಿ ದೂರದ ಪ್ರಯಾಣ ಶುಭಫಲ ಜಾಸ್ತಿ ಇದೆ
ಶುಭ ಸಂಖ್ಯೆ 9
968648702
ಕುಂಭ ರಾಶಿ
ಹಿತಶತ್ರುಗಳ ಕಿರಿಕಿರಿ ನಿಮ್ಮನ್ನು ಜಾಸ್ತಿ ಕಾಡುತ್ತದೆ ಈ ವಾರ ಕೆಲವೊಂದಿಷ್ಟು ನಿರ್ದಿಷ್ಟ ಸಮಯದಲ್ಲಿ ನಿಮ್ಮ ಅಸಹಾಯಕತೆ ಧೋರಣೆ ಆಗಲಿದೆ ಮಕ್ಕಳು ಮಾತು ಕೇಳದಿರಲು ಮನೆಯಲ್ಲಿ ಕಿರಿಕಿರಿ ಉಂಟಾಗಲಿದೆ
ಶುಭ ಸಂಖ್ಯೆ2
9686487402
ಮೀನ ರಾಶಿ
ಈ ವಾರ ನಿಮ್ಮ ಕ್ರಿಯಾಶೀಲತೆ ಸಾಕಷ್ಟು ನಿಮಗೆ ಉಪಯೋಗ ಬರುತ್ತದೆ ವಿದೇಶದಲ್ಲಿ ಕೆಲಸ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ
ಸ್ನೇಹಿತರಿಂದ ಹಾಗೂ ಕುಟುಂಬದಿಂದ ಧನಲಾಭ.
ಶುಭ ಸಂಖ್ಯೆ.7
ಶ್ರೀ ಕಾರ್ಯಸಿದ್ಧಿ ಪರಿಹಾರ ಜ್ಯೋತಿಷ್ಯ ನಿಮ್ಮ ಸಮಸ್ಯೆ ಏನೇ ಇದ್ದರೂ ಸಹಿತ ಈ ನಂಬರಿಗೆ ಕಾಲ್ ಮಾಡಿ ಮತ್ತು ವಾಟ್ಸಪ್ಪ್ ಮಾಡಬಹುದು
9686487402
Comments are closed.