ಜೀವನ ಎಂದರೆ ಕೇವಲ ಉಸಿರಾಟವಲ್ಲ,ನೋವಿನ ನಡುವೆಯೂ ನಗುವುದನ್ನು ಕಲಿಯುವುದು.ಕೆಲವು ಕನಸುಗಳು ಮುರಿದರೂಮತ್ತೆ ಹೊಸ ಕನಸುಗಳನ್ನು ಕಟ್ಟಿಕೊಳ್ಳುವುದು.ಕೈ ಹಿಡಿದವರು ಬಿಡುವಾಗಲುನಮ್ಮನ್ನು ನಾವು ಹಿಡಿದುಕೊಳ್ಳುವುದು.ಯಾಕೆಂದರೆ,ಜೀವನವೆಂಬ ಪ್ರಯಾಣದಲ್ಲಿಕೊನೆಗೆ ನಮ್ಮ ಜೊತೆ ಇರುವವರುನಾವು...
ಅವಳು ಅಮ್ಮನಾಗಿ ಹುಟ್ಟುವುದಿಲ್ಲ... ಆದರೆ ಪ್ರೀತಿಯಿಂದ ಅಮ್ಮನಾಗುತ್ತಾಳೆ...ಅವಳು ಬಲಹೀನಳಲ್ಲ..ಆದರೆ ತನ್ನ ನೋವನ್ನು ಯಾರಿಗೂ ತೋರಿಸದಷ್ಟುಬಲಿಷ್ಠಳಾಗುತ್ತಾಳೆ...ತನ್ನ ಕನಸುಗಳನ್ನು ಮೌನವಾಗಿ ಮಡಚಿ ಇಟ್ಟು...ಇತರರ ಕನಸುಗಳಿಗೆ ಬೆಳಕಾಗುತ್ತಾಳೆ...ಅವಳು ಕುಸಿದರೂ...ಮತ್ತೆ ಎದ್ದು ನಿಂತುಕೊಳ್ಳುತ್ತಾಳೆ...ಏಕೆಂದರೆಅವಳು...