Latest News

ಪೋಸ್ಟ್‌ ಕಾರ್ಡ್ ಗಳ ಮಹತ್ವ ಹೆಚ್ಚಿಸುವುದರಲ್ಲಿ‌ ವಿಕಾಸ್ ಕನ್ನಸಂದ್ರ ರವರ ಪಾತ್ರ

Ask Mysuru

ವಿಕಾಸ್ ಎಸ್ ಕನ್ನಸಂದ್ರ” ಇವರು ಮೂಲತಃ ಕನ್ನಸಂದ್ರ‌ ಗ್ರಾಮ‌ ಚನ್ನಪಟ್ಟಣ ತಾಲ್ಲೂಕಿನವರು. ಇವರು ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು. ಪತ್ರಿಕೆಗಳಲ್ಲಿ ಕವನ, ಲೇಖನಗಳನ್ನು ಬರೆಯುವ ಹವ್ಯಾಸವನ್ನು ಹೊಂದಿರುವ ಇವರು ಇತ್ತೀಚೀನ ದಿನಗಳಲ್ಲಿ ಪೋಸ್ಟ್ ಕಾರ್ಡ್ ಗಳ ಬಳಕೆ ಗಣನೀಯವಾಗಿ ಕಡಿಮೆ ಆಗಿರುವುದರಿಂದ ಪೋಸ್ಟ್ ಕಾರ್ಡ್ ಗಳ ಮಹತ್ವ ಹೆಚ್ಚಿಸಲು.

sri krishnadevaraya hampi

ತಾವೇ ಸ್ವತಃ ರಚಿಸಿರುವ ನೂರು ನಿತ್ಯ ನೀತಿಗಳನ್ನು ಪೋಸ್ಟ್‌ ಕಾರ್ಡ್ ಗಳಲ್ಲಿ ಬರೆದು. ನೂರು ಜನರಿಗೆ ರವಾನೆ ಮಾಡಿ. ಪೋಸ್ಟ್ ಕಾರ್ಡ್ ಗಳ ಮಹತ್ವವನ್ನು ಹೆಚ್ಚಿಸುವ ಉದ್ದೇಶ ಇರುವ ವಿಕಾಸ್ ರವರು ದಿನಾಂಕ 30-01-2022 ಭಾನುವಾರದಂದು ಒಂದೇ ದಿನದಲ್ಲಿ ನೂರು ಅಂಚೆ ಕಾರ್ಡ್ ಗಳನ್ನು ಬರೆದು ರವಾನೆ ಮಾಡುವ ಕಾರ್ಯವನ್ನು ಕೈಗೊಂಡಿದ್ದಾರೆ.

Contact us for classifieds and ads : +91 9742974234



 
error: Content is protected !!