ದೀಪಾವಳಿ ಹಬ್ಬದ ವಿಶೇಷತೆ, ಅಭ್ಯಂಜನ, ಚಂದ್ರನ ಪ್ರಭಾವ, ಅಮಾವಾಸ್ಯೆ ಲಕ್ಷ್ಮಿ ಪೂಜೆ ಹಾಗೂ ವೈಜ್ಞಾನಿಕ ಕಾರಣ..!
ಆಶ್ವಯುಜ ಮಾಸದ ಕೃಷ್ಣ ಚತುರ್ದಶಿ ಅಂದರೆ ನರಕ ಚತುರ್ದಶಿ ಇಂದ ಮೊದಲಾಗಿ ಕಾರ್ತಿಕ ಶುಕ್ಲ ಪಾಡ್ಯಮಿ ಅರ್ಥಾತ್ ಬಲಿ ಪಾಡ್ಯಮಿ ವರೆಗೆ ದೀಪಾವಳಿಯನ್ನು ಆಚರಿಸುತ್ತೇವೆ. ಅಂಡೆಯಲ್ಲಿ ನೀರು ತುಂಬಿಟ್ಟು , ಅಭ್ಯಂಜನ ಮಾಡುವುದರ ನಿಲುವೇನು? ಚತುರ್ದಶಿ ಅಂದೇ ಎಣ್ಣೆ ಸ್ನಾನವೇಕೆ? ದೀಪಗಳನ್ನು ಹಚ್ಚುವುದರ ಪ್ರತೀಕವೇನು? ಆರೋಗ್ಯಕ್ಕೆ ಚಂದ್ರನ ಪ್ರಭಾವವೇನು? ಅಮಾವಾಸ್ಯೆಯ ಆಚರಣೆ? ದೇಶದ ವಿವಿಧ ಭಾಗಗಳಲ್ಲಿ ದೀಪಾವಳಿಯನ್ನು ಯಾವ ಕಾರಣಗಳಿಂದ ಆಚರಿಸುತ್ತಾರೆ? ಲಕ್ಷ್ಮೀದೇವಿಯು ಉದ್ಭವಿಸಿದ ದಿನ | ಧನ್ವಂತ್ರಿಯ ಜನ್ಮದಿನ...