archivesuraksha foundation

fathersday_askmysuru
Articles

ತಂದೆಯು ನೀ

ತಂದೆಯು ನೀ ನವಮಾಸ ಗರ್ಭವ ಧರಿಸಿ ಹೆತ್ತವಳು ತಾಯಿ ಜೀವನದಿ ಕೊನೆವರೆಗು ಸಲಹಿದವ ನೀ | ಹಸಿವಾಗ ಕೈತುತ್ತ ನೀಡಿದಳು ತಾಯಿ ಹಸಿವಿನ ಬೆಲೆಯನ್ನು ಕಲಿಸಿದವ ನೀ || ಮೊದಲ ಅಕ್ಷರವ ಕಲಿಸಿದಳು ತಾಯಿ ಮಾತಿನ ಬೆಲೆಯನ್ನು ಕಲಿಸಿದವ ನೀ | ಸೊಂಟದಿ ಕುಳ್ಳಿರಿಸಿ ಜಗವ ಕಾಣಿಸಿದಳು ತಾಯಿ ಹೆಗಲಮೇಲೆ ಕುಳ್ಳಿರಿಸಿ ಕಾಣದ ಜಗವನೂ ತೋರಿದವ ನೀ || ನೆಲಕೆ ನಾ ಬಿದ್ದಾಗ ಆರೈಸಿದಳು ತಾಯಿ ಧೈರ್ಯದಿ ಮರಳಿ ಏಳುವುದ...
error: Content is protected !!