archivemysore king

History

ಶ್ರೀ ಕೃಷ್ಣ ರಾಜ ಒಡೆಯರ್ ಅವರು ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಾರಂಭ ಮಾಡಿದರು

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸರಿ ಸುಮಾರು 108 ವರ್ಷಗಳ ಹಿಂದೆ ಮೈಸೂರು ದಿವಾನರಾಗಿದ್ದ ಭಾರತ್ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಸಾರಥ್ಯದಲ್ಲಿ ಶ್ರೀ ಕೃಷ್ಣ ರಾಜ ಒಡೆಯರ್ ಅವರು ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ, ಸಣ್ಣ ಉದ್ಯಮಿಗಳಿಗೆ, ಉದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರಾರಂಭ ಮಾಡಿದರು, ಇದು ಅವರ ಸಮಾಜದ ಏಳಿಗೆಯ ದೂರದೃಷ್ಟಿಗೆ ಮತ್ತು ಅಭಿವೃದ್ಧಿ ಪರ ಆಲೋಚನೆಯ ಫಲ. ಎಸ್. ಬಿ. ಎಂ ಗೆ ತನ್ನದೇ ಆದ ಒಂದು...
error: Content is protected !!