ಅಹಿಂಸೆಯ ಹೋರಾಟಗಾರನ ಶ್ರದ್ದಾಂಜಲಿಯ ದಿವಸ
ಭಾರತ ದೇಶದ ರಕ್ಷ ಣೆಯಲ್ಲಿ ಪ್ರಾಣ ತೆತ್ತು ಹುತಾತ್ಮರಾದ ಜನರೆಷ್ಟೋ ಮಂದಿ ನಮ್ಮಲ್ಲಿದ್ದಾರೆ. ಇವರ ತ್ಯಾಗಕ್ಕೆ ನಾವು ಬೆಲೆ ಕಟ್ಟಲಾಗದು. ಇವರು ಇಡೀ ರಾಷ್ಟ್ರದ ಹೆಮ್ಮೆ. ನಾವು ಇವರಿಗೆ ಎಷ್ಟು ಗೌರವ ಸಲ್ಲಿಸಿದರೂ ಅದು ಕಡಿಮೆಯೇ. ಇಂದು ಗಾಂಧೀಜಿ ಅವರು ನಮ್ಮನಗಲಿದ ದಿನ ಇದರ ಸ್ಮರಣೆಗಾಗಿ "ಹುತಾತ್ಮರ ದಿನ” ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಾತ್ರವಲ್ಲ, ಸ್ವಾತಂತ್ರ್ಯ ಬಂದ ನಂತರವೂ ಹಲವಾರು ಯೋಧರು ನಮ್ಮ ದೇಶದ ರಕ್ಷ ಣೆಗಾಗಿ ತಮ್ಮ...