ಪೋಸ್ಟ್ ಕಾರ್ಡ್ ಗಳ ಮಹತ್ವ ಹೆಚ್ಚಿಸುವುದರಲ್ಲಿ ವಿಕಾಸ್ ಕನ್ನಸಂದ್ರ ರವರ ಪಾತ್ರ
"ವಿಕಾಸ್ ಎಸ್ ಕನ್ನಸಂದ್ರ" ಇವರು ಮೂಲತಃ ಕನ್ನಸಂದ್ರ ಗ್ರಾಮ ಚನ್ನಪಟ್ಟಣ ತಾಲ್ಲೂಕಿನವರು. ಇವರು ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು. ಪತ್ರಿಕೆಗಳಲ್ಲಿ ಕವನ, ಲೇಖನಗಳನ್ನು ಬರೆಯುವ ಹವ್ಯಾಸವನ್ನು ಹೊಂದಿರುವ ಇವರು ಇತ್ತೀಚೀನ ದಿನಗಳಲ್ಲಿ ಪೋಸ್ಟ್ ಕಾರ್ಡ್ ಗಳ ಬಳಕೆ ಗಣನೀಯವಾಗಿ ಕಡಿಮೆ ಆಗಿರುವುದರಿಂದ ಪೋಸ್ಟ್ ಕಾರ್ಡ್ ಗಳ ಮಹತ್ವ ಹೆಚ್ಚಿಸಲು. ತಾವೇ ಸ್ವತಃ ರಚಿಸಿರುವ ನೂರು ನಿತ್ಯ ನೀತಿಗಳನ್ನು ಪೋಸ್ಟ್ ಕಾರ್ಡ್ ಗಳಲ್ಲಿ ಬರೆದು. ನೂರು ಜನರಿಗೆ ರವಾನೆ ಮಾಡಿ....