archivekarnataka

Latest News

ಮೈಸೂರು ಜಿಲ್ಲೆಯಲ್ಲಿ ಲಾಕ್ ಡೌನ್ ಯಥಾಸ್ಥಿತಿ ಮುಂದುವರಿಕೆ

ಮೈಸೂರು ಜಿಲ್ಲೆಯಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿದ್ದು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧ ಮುಂದುವರೆಯಲಿದೆ. ಸೋಮವಾರದಿಂದಲೇ 16 ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಓಡಾಟ ಆರಂಭ, ಎಲ್ಲಾ ಅಂಗಡಿ ಓಪನ್. ಎಸಿ ಬಳಸದೇ ಹೋಟೆಲ್‌, ಬಸ್, ಮೆಟ್ರೋಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ, ಜಿಮ್‌ಗಳಲ್ಲಿ ಶೇ.50ರಷ್ಟು ಅನುಮತಿ, ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ, ವೀಕ್ಷಕರಿಲ್ಲದೇ ಹೊರಾಂಗಣ ಕ್ರೀಡೆಗೆ ಅನುಮತಿ ನೀಡಲಾಗಿದೆ. ಬೆಳಗ್ಗೆಯಿಂದ ಸಂಜೆ 5ರವರೆಗೆ ಎಲ್ಲ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ. ಉತ್ತರ ಕನ್ನಡ,...
cocum
Agriculture

ಕೋಕಂ ಬಳಕೆ ಹಲವು, ಫಲವು ನೂರಾರು…

ಕೋಕಂ, ಪುನರ್ಪುಳಿ, ಹುಳಿ ಮುರುಗಲು, Garcinia Indica ಮ್ಯಾಂಗೋಸ್ಟೀನ್ ಕುಟುಂಬಕ್ಕೆ ಸೇರಿದ ಒಂದು ಅತ್ಯಮೂಲ್ಯ ಕಾಡು ಹಣ್ಣಾಗಿದ್ದು ಅಮೂಲ್ಯ ಔಷಧೀಯ ಗುಣಗಳನ್ನು ಹೊಂದಿದೆ.. ಪಶ್ಚಿಮ ಘಟ್ಟ ಮತ್ತು ಕರಾವಳಿ ಪ್ರದೇಶದುದ್ದಕ್ಕೂ ಹೇರಳವಾಗಿ ಕಂಡು ಬರುವ ಈ ಹಣ್ಣನ್ನು ನಾವು ಸಮರ್ಪಕವಾಗಿ ಬಳಸಿ ಕೊಳ್ಳುತ್ತಿಲ್ಲ.. ನಮ್ಮಲ್ಲಿ ಸದ್ಯಕ್ಕೆ ಫಸಲು ಬರುವ ಒಂದು ಮರವಿದೆ.. ನೆಟ್ಟು ಬೆಳೆಸಿರುವ ಗಿಡಗಳಲ್ಲಿ ಇನ್ನೂ ಫಸಲು ಕಾಣಬೇಕಿದೆ.. ಈ ವರ್ಷ ಹಟ ಬಿದ್ದು ಕಪಿ ಹಿಂಡುಗಳ ಕಣ್ತಪ್ಪಿಸಿ...
1 2 3 4 5 6
Page 4 of 6
error: Content is protected !!