ಕೋವಿಡ್-೧೯ ಸಮಸ್ಯೆಯಿಂದ ಸಂಕಷ್ಟದಲ್ಲಿರುವವರಿಗೆ ಎಸ್. ಬಸವರಾಜು ರವರಿಂದ ದಿನಸಿ ಕಿಟ್ಗಳ ವಿತರಣೆ
ಕೋವಿಡ್-೧೯ ಸಮಸ್ಯೆಯಿಂದ ಸಂಕಷ್ಟದಲ್ಲಿರುವವರಿಗೆ ಬಸವಮಾರ್ಗ ಫೌಂಡೇಶನ್ ನ ಸಂಸ್ಥಾಪಕರಾದ "ಎಸ್. ಬಸವರಾಜು" ರವರು "ದಿನಸಿ ಕಿಟ್" ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ಐಎಎಸ್ ರವರು ಉಪಸ್ಥಿತರಿದ್ದು ಬಸವರಾಜು ರವರ ಸಮಾಜಮುಖಿ ಕೆಲಸಗಳನ್ನು ಶ್ಲಾಗಿಸಿದರು....