archivedasara 2022

Deepavali
Articles

“ದೀಪಾವಳಿಯೇ ಹಿಂದೂಡಲ್ಪಟ್ಟಿತೋ!” ಎಂಬಂತೆ ಜಾದೂ ಮಾಡಿದ ದಸರೆಯ “ಶತಲಕ್ಷ ದೀಪೋತ್ಸವ”:

ಈ ಸರತಿಯ ಮೈಸೂರು ದಸರೆಯ ಬಹುವರ್ಣ "ಶತಲಕ್ಷ ದೀಪೋತ್ಸವ"ವನ್ನು ಶತಲಕ್ಷ ರಸಿಕರೇ ಸುಖಿಸಿರಬಹುದು. ನವರಾತ್ರಿ ನೆನಪುಗಳಿಂದ ತೀರ ಕೆರಳಿದ್ದ ನನ್ನ ಮನಸ್ಸನ್ನು ತಣಿಸಲು ನಾನೂ ಆ ಸಮಯ  ಮೂರು ಸಂಜೆಗಳಲ್ಲಿ ಅರಮನೆಯ ಸುತ್ತಮುತ್ತಲ ತಿರುವು-ಮುರುವುಗಳಲ್ಲಿ, ಅಡ್ಡಹಾದಿ-ಉದ್ದಬೀದಿಗಳಲ್ಲಿ, ಬುಗರಿ-ತಿಗರಿಯಂತೆ ಗಿರಗಿರನೆ ತಿರುಗಿದೆ, ಗಿರುಗಟ್ಟೆಯಾದೆ, ಕಾಲಿಗೆ ಗಾಲಿ ಕಟ್ಟಿದ್ದಂತೆ ಇರುಳಲ್ಲಿ ತಿರುಳು ಕಾಣಲು ಉರುಳಾಡಿದೆ. ದಸರೆಯ ಥಳಕು-ಬೆಳಕು, ಸದ್ದು-ಗದ್ದಲ, ಗಂಧ-ಗಾಳಿ, ಧೂಳು-ಧೂಮ ಎಲ್ಲದರ ಆಳ-ಅಗಲಕ್ಕೂ ಮಿಂದೆ, ಮುಳುಗಿದೆ, ಒದ್ದಾಡಿ ಎದ್ದೋಡಿದೆ. ಬಲು ವಿಚಿತ್ರ ಬಲೂನ್‌ಗಳನ್ನು ಸನಿಹದಿಂದ ಕಂಡೇ...
error: Content is protected !!