archiveask mysuru

Articles

ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷಿದ್ದ….

ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ದಸರಾ ಆಚರಣೆಗೆ ಹಾಗೂ ಖಾಸಗಿ ದರ್ಬಾರಿಗೆ ಸಿದ್ಧತೆ ಪ್ರಾರಂಭವಾಗಿದ್ದು, ನಾಳೆ ಅಕ್ಟೋಬರ್ 9 ಸಿಂಹಾಸನ ಜೋಡಣೆ ಪ್ರಕ್ರಿಯೆ ನಡೆಯುತ್ತದೆ ಅಕ್ಟೋಬರ್ 15 ರಿಂದ ಖಾಸಗಿ ದರ್ಬಾರ್ ನಡೆಯಲಿದೆ. ದಸರಾ ಮುಗಿದ ನಂತರ ಸಿಂಹಾಸನದ ಭಾಗಗಳನ್ನು ಬೇರ್ಪಡಿಸಿ ತದನಂತರ ಅದನ್ನು ಅರಮನೆಯ ನೆಲಮಾಳಿಗೆಯ ಸ್ಟ್ರಾಂಗ್ ರೂಮ್ನಲ್ಲಿ ಇಡುತ್ತಾರೆ. ಮತ್ತೆ ನವರಾತ್ರಿ ಸಮೀಪಿಸುತ್ತಿರುವಾಗ ಈ ಸಿಂಹಾಸನದ ಸಿದ್ಧ ಹಸ್ತರು. ನಾಳೆ ಸ್ಟ್ರಾಂಗ್ ರೂಮ್ ನಿಂದ...
Articles

ವಿಶ್ವ ದರ್ಜೆಯ ಆತಿಥ್ಯದ ಶ್ರೀಮಂತ ಪರಂಪರೆಯನ್ನು ಒದಗಿಸುವ ಮ್ಯಾರಿಯಟ್ ಹೋಟೆಲ್‌ಗಳು ಕೂರ್ಗ್‌ನಲ್ಲಿ ಆರಂಭವಾಗುತ್ತಿವೆ.

ಕೊಡಗು – 18ನೇ ಆಗಸ್ಟ್ 2023 - ಮ್ಯಾರಿಯಟ್ ಬೊನ್‌ವಾಯ್‌ನ 31 ಹೋಟೆಲ್ ಬ್ರಾಂಡ್‌ಗಳ ಮ್ಯಾರಿಯಟ್ ಹೋಟೆಲ್ಸ್, ಕೂರ್ಗ್ ನಲ್ಲಿ ಮ್ಯಾರಿಯಟ್ ರೆಸಾರ್ಟ್ ಮತ್ತು ಸ್ಪಾ ಅನ್ನು ತೆರೆದಿದೆ. ಮಕಂದೂರ್ ಅರಣ್ಯದ ಹಸಿರಿನ ಮಧ್ಯೆ ಪ್ರಶಾಂತ ಅಭಯಾರಣ್ಯದೊಳಗೆ ನೆಲೆಸಿರುವ ಈ ಆಧುನಿಕ ಸಸ್ಯಧಾಮವು ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡಲಿದೆ. ದಕ್ಷಿಣ ಭಾರತದ ಪ್ರಮುಖ ಗಿರಿಧಾಮ ತಾಣಗಳಲ್ಲಿ ಒಂದಾದ ಕೂರ್ಗ್, ಮಂಜು ಮುಸುಕಿದ ಬೆಟ್ಟಗಳು ಮತ್ತು ಮೋಡಿಮಾಡುವ ದೃಶ್ಯಾವಳಿಗಳನ್ನು ಒಳಗೊಂಡಿದೆ. ಪ್ರವಾಸಿಗರಿಗೆ...
Deepavali
Articles

“ದೀಪಾವಳಿಯೇ ಹಿಂದೂಡಲ್ಪಟ್ಟಿತೋ!” ಎಂಬಂತೆ ಜಾದೂ ಮಾಡಿದ ದಸರೆಯ “ಶತಲಕ್ಷ ದೀಪೋತ್ಸವ”:

ಈ ಸರತಿಯ ಮೈಸೂರು ದಸರೆಯ ಬಹುವರ್ಣ "ಶತಲಕ್ಷ ದೀಪೋತ್ಸವ"ವನ್ನು ಶತಲಕ್ಷ ರಸಿಕರೇ ಸುಖಿಸಿರಬಹುದು. ನವರಾತ್ರಿ ನೆನಪುಗಳಿಂದ ತೀರ ಕೆರಳಿದ್ದ ನನ್ನ ಮನಸ್ಸನ್ನು ತಣಿಸಲು ನಾನೂ ಆ ಸಮಯ  ಮೂರು ಸಂಜೆಗಳಲ್ಲಿ ಅರಮನೆಯ ಸುತ್ತಮುತ್ತಲ ತಿರುವು-ಮುರುವುಗಳಲ್ಲಿ, ಅಡ್ಡಹಾದಿ-ಉದ್ದಬೀದಿಗಳಲ್ಲಿ, ಬುಗರಿ-ತಿಗರಿಯಂತೆ ಗಿರಗಿರನೆ ತಿರುಗಿದೆ, ಗಿರುಗಟ್ಟೆಯಾದೆ, ಕಾಲಿಗೆ ಗಾಲಿ ಕಟ್ಟಿದ್ದಂತೆ ಇರುಳಲ್ಲಿ ತಿರುಳು ಕಾಣಲು ಉರುಳಾಡಿದೆ. ದಸರೆಯ ಥಳಕು-ಬೆಳಕು, ಸದ್ದು-ಗದ್ದಲ, ಗಂಧ-ಗಾಳಿ, ಧೂಳು-ಧೂಮ ಎಲ್ಲದರ ಆಳ-ಅಗಲಕ್ಕೂ ಮಿಂದೆ, ಮುಳುಗಿದೆ, ಒದ್ದಾಡಿ ಎದ್ದೋಡಿದೆ. ಬಲು ವಿಚಿತ್ರ ಬಲೂನ್‌ಗಳನ್ನು ಸನಿಹದಿಂದ ಕಂಡೇ...
Articles

ವೀರ ಮದಕರಿ ನಾಯಕ ಚಿತ್ರದುರ್ಗ ಸಂಸ್ಥಾನದ ಬಗ್ಗೆ “Ask ಮೈಸೂರು” ಯೂಟ್ಯೂಬ್ ಚಾನೆಲ್ ನಲ್ಲಿ ತಿಳಿಯೋಣ ಬನ್ನಿ

. . ಚಿತ್ರದುರ್ಗದ ಕಲ್ಲಿನ ಕೋಟೆ। ಸಿಡಿಲಿಗೂ ಬೆಚ್ಚದ ಉಕ್ಕಿನಕೋಟೆ। ಮದಕರಿ ನಾಯಕರಾಳಿದ ಕೋಟೆ। ವೀರವನಿತೆ ಒನಕೆ ಓಬವ್ವ ಸಾಹಸ ಮೆರೆದ ಕೋಟೆ। . . ತ .ರಾ ಸುಬ್ಬರಾಯರು ಗತವೈಭವವನ್ನ ಬರೆದರು ದುರ್ಗಾಸ್ತಮಾನದಲ್ಲಿ. ಮುರುಘರಾಜೇಂದ್ರರು ಮಠವ ಕಟ್ಟಿದರಿಲ್ಲಿ. ತಾಯಿ ಉಚ್ಚಂಗಿ ಏಕನಾಥೇಶ್ವರಿಯ ಆಶೀರ್ವಾದದಲ್ಲಿ. ಕಲ್ಲುಬಂಡೆ ಗುಡ್ಡೆಗಳ ನಾಡನ್ನು ರಕ್ಷಿಸಿ ವೀರಾವೇಶದಿಂದ ಧರ್ಮದ ಹಾದಿಯಲ್ಲಿ ಚಿತ್ರದುರ್ಗವನ್ನಾಳಿದ ಪಾಳೇಗಾರರ ವಂಶದ ಕುರುಹು ಕಾಣಸಿಗುವುದಿಲ್ಲಿ. ಅಂತಹ ಅಭೇದ್ಯ ಚಿತ್ರದುರ್ಗದ ಸಂಸ್ಥಾನದ ಹದಿನಾರನೆ ಶತಮಾನದ...
error: Content is protected !!