ಮೈಸೂರು, ಫೆ. 14: ಭಕ್ತಿ, ಶ್ರದ್ಧೆ ಮತ್ತು ಸಾಮೂಹಿಕ ಆರಾಧನೆಯ ವೈಭವದಿಂದ ಕಂಗೊಳಿಸಿದ ವಾತಾವರಣದಲ್ಲಿ ನಗರವು ಶನಿವಾರ ಅಪರೂಪದ ಆಧ್ಯಾತ್ಮಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಅವಧೂತ ದತ್ತಪೀಠದ ವತಿಯಿಂದ...
ಕೋರ್ಟ್ ತೀರ್ಮಾನಿಸದ ವ್ಯಾಜ್ಯಕ್ಕೂ ಕಪ್ಪಡಿಯಲ್ಲಿ ಪರಿಹಾರ: ಭಕ್ತಿಭರಿತ ಜಾತ್ರೆ ಆರಂಭ ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ.ಆರ್.ನಗರ, ಫೆ. 14: ದಕ್ಷಿಣ ಕರ್ನಾಟಕ ಹಾಗೂ ಕೇರಳ ಗಡಿಭಾಗದ ಜನಮಾನಸದಲ್ಲಿ...
ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಫೆ. 14:- ವಿಶ್ವಾಸ ಮತ್ತು ಅಭಿವೃದ್ಧಿನ್ನು ರಾಜಕಾರಣ ಮಾಡದೆ ದ್ವೇಷದ ರಾಜಕಾರಣ ಮಾಡಿದರೆ ಅದುವೆ ರಾಜ್ಯದ ಅಭಿವೃದ್ಧಿಗೆ ಕುಂಠಿತವಲ್ಲದೆ ಯುವಕರನ್ನು...
ಮೈಸೂರು, ಫೆ.11: ಸಮಾಜದಲ್ಲಿ ಇನ್ನೂ ಕಾಣಿಸಿಕೊಳ್ಳುತ್ತಿರುವ ವರದಕ್ಷಿಣೆ ಪದ್ಧತಿ ಸೇರಿದಂತೆ ಮಹಿಳೆಯರ ಮೇಲಿನ ವಿವಿಧ ಸಾಮಾಜಿಕ ದುಷ್ಕೃತ್ಯಗಳನ್ನು ತಡೆಗಟ್ಟಲು ಕಾನೂನು ಅರಿವು ಅತ್ಯಂತ ಮುಖ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು....
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಶೃಂಗಸಭೆ: ಜಾಗತಿಕ ವನ್ಯಜೀವಿ ಸಂರಕ್ಷಣಾ ವಿಷಯಗಳ ಚರ್ಚೆಗಳು ನಾಗರಹೊಳೆ, ಫೆ.13: ಜಾಗತಿಕ ವನ್ಯಜೀವಿ ಸಂರಕ್ಷಣೆಗೆ ಒತ್ತು ನೀಡುವ...
ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆರೋಪ: ಆಯುಷ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಶ್ನೆ ವರದಿ: ಎಂ.ನಾಗೇಂದ್ರಕುಮಾರ್ ಟಿ.ನರಸೀಪುರ : ಆಯುರ್ವೇದದ ಜೊತೆ,ಜೊತೆಗೆ ಅಲೋಪಥಿಕ್ ಔಷಧಿ ನೀಡುತ್ತಾ ರೋಗಿಗಳ ಪ್ರಾಣದ...
ವರದಿ :- ಟಿ ನರಸೀಪುರ ನಾಗೇಂದ್ರ ಟಿ.ನರಸೀಪುರ : ಬಲಗೈ ಸಮುದಾಯದ ಘಟಾನುಘಟಿ ರಾಜಕೀಯ ನಾಯಕರಿದ್ದೂ ಒಳ ಮೀಸಲಾತಿಯಲ್ಲಿ ಪ್ರವರ್ಗ ಬಿ ಗೆ ಬಲಗೈ ಸಮುದಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸೇರಿಸಿದ್ದರೂ ಏಕೆ ಯಾರು ಚಕಾರವೆತ್ತುತ್ತಿಲ್ಲವೆಂದು ಜನಸ್ಪಂದನಾ ಸೇವಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನ ಸೋಸಲೆ ಗ್ರಾಮದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಒಳ ಮೀಸಲಾತಿಯಲ್ಲಿ ಪ್ರವರ್ಗ ಬಿ 9ನೇ ಕಾಲಂನಲ್ಲಿ ಬಲಗೈ ಸಮುದಾಯವನ್ನು ಸೇರಿಸಿದ್ದು ಇದಕ್ಕೆ ಸಿದ್ದರಾಮಯ್ಯರವರ ಸರ್ಕಾರದ ಬೆಂಬಲವೇ ಕಾರಣ.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಒಮ್ಮತವಾಗಿ ರಾಜ್ಯಾದ್ಯಂತ ಬಲಗೈ ಸಮುದಾಯ ಮತ ನೀಡಿರುವುದೇ ಕಾರಣ ಎಂಬುದನ್ನು ಮುಖ್ಯಮಂತ್ರಿಗಳು ಮರೆಯಬಾರದೆಂದರು. ಒಳ ಮೀಸಲಾತಿ ಪ್ರವರ್ಗ ‘ಬಿ’ಗೆ ಬಲಗೈ ಸೇರ್ಪಡೆ: ಮೌನಕ್ಕೆ ಮಂಜುನಾಥ್ ಆಕ್ರೋಶ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಮಾರಕ ಕೊಡುಗೆ ಇದಾಗಿದೆ.ಇದು ಮುಂದಿನ ತಲೆಮಾರುಗಳಲ್ಲಿ...
ರೌಡಿಶೀಟರ್ ಕೊಲೆ ಪ್ರಕರಣ: ಮಾಜಿ ಸಚಿವರ ವಿರುದ್ಧ ತನಿಖೆ ತೀವ್ರ, ಕೋರ್ಟ್ ಹಾಜರು ಇಂದು ಬೆಂಗಳೂರು, ಫೆ.13: ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣ...
ಮೈಸೂರು:- ಸಮಾಜಮುಖಿ ಕಾರ್ಯಚಟುವಟಿಕೆಗಳ ಭಾಗವಾಗಿ ಸಮೃದ್ಧಿ ಟ್ರಸ್ಟ್ ವತಿಯಿಂದ ನಗರದ ಸುದರ್ಶನ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕ್ಯಾಲೆಂಡರ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು...