Latest News

Latest News

ಮೈಸೂರು ವಿಶೇಷ ಒಲಿಂಪಿಕ್ಸ್ ಕರ್ನಾಟಕ ಕ್ರಿಕೆಟ್ ತಂಡ ಆಯ್ಕೆ — ಮೈಸೂರು ಟ್ರಯಲ್ಸ್ ಯಶಸ್ವಿ

ಮೈಸೂರು: ವಿಶೇಷ ಸಾಮರ್ಥ್ಯ ಹೊಂದಿದ ಕ್ರೀಡಾಪಟುಗಳ ಪ್ರತಿಭೆ, ಹಠಮಾರಿ ಮನೋಭಾವ ಮತ್ತು ಕ್ರೀಡಾ ಮನೋಭಾವವನ್ನು ಪ್ರತಿಬಿಂಬಿಸುವಂತೆ, ವಿಶೇಷ ಒಲಿಂಪಿಕ್ಸ್ ಕರ್ನಾಟಕ ರಾಜ್ಯ ಕ್ರಿಕೆಟ್ ಆಯ್ಕೆ ಟ್ರಯಲ್ಸ್ ಮೈಸೂರಿನ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ ನಲ್ಲಿ ಯಶಸ್ವಿಯಾಗಿ ನಡೆಯಿತು. ವಿಶೇಷ ಒಲಿಂಪಿಕ್ಸ್ ಕರ್ನಾಟಕ ಮತ್ತು ದೇವದಾನ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಟ್ರಯಲ್ಸ್ನಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು 60 ವಿಶೇಷ ಸಾಮರ್ಥ್ಯ ಹೊಂದಿದ ಕ್ರೀಡಾಪಟುಗಳು ಭಾಗವಹಿಸಿದ್ದರು. ಅವರಲ್ಲಿ 16 ಆಟಗಾರರನ್ನು ಮುಂದಿನ ತಿಂಗಳು ಹರಿಯಾಣದ ರೋಹ್ಟಕ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಗಿದೆ. ಇದು ಭಾರತೀಯ ವಿಶೇಷ ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಹಾರ್ಡ್ ಬಾಲ್ ಬಳಸಿ ವಿಶೇಷ ಕ್ರೀಡಾಪಟುಗಳಿಗೆ ಕ್ರಿಕೆಟ್ ಪರಿಚಯಿಸಿರುವ ಐತಿಹಾಸಿಕ ಮೈಲುಗಲ್ಲು ಆಗಿದ್ದು, ಸಮಾನ ಅವಕಾಶಗಳ ಕ್ರೀಡೆಗೆ ಮಹತ್ವದ ಹೆಜ್ಜೆಯಾಗಿದೆ. ಈ ಕಾರ್ಯಕ್ರಮವು ಮುಖ್ಯ...
Latest News

ಕೆಇಆರ್ಸಿ ವತಿಯಿಂದ ಸೆಸ್ಕ್ನ ಟ್ರೂಯಿಂಗ್ ಅಪ್-ಎಪಿಆರ್ ಬಗ್ಗೆ ಸಾರ್ವಜನಿಕ ವಿಚಾರಣೆ

2024-25ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ಪರಿಶೀಲನೆ : ಪ್ರಗತಿ ಮತ್ತು ಸಾಧನೆಗಳ ವಿವರಣೆ ನೀಡಿದ ಕೆ.ಎಂ.ಮುನಿಗೋಪಾಲ್ ರಾಜು ಮೈಸೂರು, ಫೆ.16, 2026: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ...
Latest News

ಟಿ.ನರಸೀಪುರದಲ್ಲಿ ರೈತ ಸಂಘಟನೆಗಳ ಆಕ್ರೋಶ : ಮುಕ್ತ ವ್ಯಾಪಾರ ಒಪ್ಪಂದ ವಿರೋಧಿಸಿ ಸಹಿಪತ್ರ ದಹನ

 ವರದಿ :-ಎಂ ನಾಗೇಂದ್ರ ಕುಮಾರ್. ಟಿ.ನರಸೀಪುರ, ಫೆ.16: ಕೇಂದ್ರ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಹಿನ್ನೆಲೆಯಲ್ಲಿ ರೈತ ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿ...
Latest News

ಗೊಲ್ಲರ ಬೀದಿಯಲ್ಲಿ ಕಿಡಿಗೇಡಿಗಳ ಕೃತ್ಯ: ರಾಗಿ ಹುಲ್ಲಿನ ಮೇದೆಗೆ ಬೆಂಕಿ, ಸಾವಿರಾರು ರೂ. ಮೇವು ಭಸ್ಮ

   ವರದಿ:- ಪಿರಿಯಾಪಟ್ಟಣ ಪ್ರಸನ್ನ. ಪಿರಿಯಾಪಟ್ಟಣ, ಫೆ.16: ನಗರದ ಗೊಲ್ಲರ ಬೀದಿತಲ್ಲಿ ಕಿಡಿಗೇಡಿಗಳಿಂದ ರಾಗಿ ಹುಲ್ಲಿನ ಮೇದೆಗೆ ಬೆಂಕಿ ಹಚ್ಚಿದ ಪರಿಣಾಮ ಸಾವಿರಾರು ರೂಪಾಯಿ ಮೌಲ್ಯದ ಮೇವು...
Latest News

ನಮ್ಮೂರ ಸರ್ಕಾರಿ ಶಾಲೆ, ಮುಚ್ಚಲು ಬಿಡುವುದಿಲ್ಲ – ಶಿರಮಳ್ಳಿ ಗ್ರಾಮಸ್ಥರ ಆಗ್ರಹ.

ನಂಜನಗೂಡು:-  ತಾಲೂಕಿನ ಶಿರಮಳ್ಳಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಮುಚ್ಚಲಾಗುತ್ತಿದ್ದು ಇದನ್ನು ವಿರೋಧಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ...
Latest News

ಕಾವೇರಿ ತೀರದ ನೈಸರ್ಗಿಕ ಸೊಬಗಿನಲ್ಲಿ ಮೆರೆಯುವ ಶ್ರೀರಾಮಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಭಕ್ತರಿಂದ ಪೂಜೆ

ಪುರಾಣ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿರುವ ಶ್ರೀರಾಮಲಿಂಗೇಶ್ವ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಹಿನ್ನಲೆ ವಿಶೇಷ ಪೂಜೆ ನಡೆಯಲಿದೆ. ವರದಿ :-ಹೊಸೂರು ಆನಂದ. ಹೊಸೂರು :-ಚುಂಚನಕಟ್ಟೆ ಸಮೀಪದಲ್ಲಿರುವ ಶ್ರೀರಾಮಲಿಂಗೇಶ್ವರ...
Latest News

ಬನ್ನೂರಿನಲ್ಲಿ ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ: ಕಬ್ಬು ಬೆಳೆಗಾರರಿಂದ  ಶಾಂತಿಯುತ ಪ್ರತಿಭಟನೆ

ಬನ್ನೂರು: ಇಂದು ಬನ್ನೂರಿನ ಸಂತೇಮಾಳದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧವಾಗಿ ರೈತರಿಂದ ಆಕ್ರೋಶ ಮತ್ತೊಮ್ಮೆ ಭುಗಿಲೆದ್ದಿದ್ದು, ಬನ್ನೂರಿನಲ್ಲಿ ರಾಜ್ಯ ಕಬ್ಬು ಬೆಳೆಗಾರರ...
Latest News

ಡಿವೈಡರ್ ಹಾರಿ KSRTC ಬಸ್ಸಿಗೆ ನೆಲಮಂಗಲ ಬಳಿ ಗುದ್ದಿದ ಕಾರು: ಐದು ಜನರ ಸಾ*

ಬೆಂಗಳೂರಿನ ನೆಲಮಂಗಲ ಬಳಿ ಡಿವೈಡರ್ ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಜಂಪ್ ಮಾಡಿ ಗುದ್ದಿದ ಕಾರು : ವಿದ್ಯಾರ್ಥಿ ಸೇರಿ ಐವರು ಮೃ*ಪಟ್ಟರು ಬೆಂಗಳೂರು, ಫೆಬ್ರವರಿ 15:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಹತ್ತಿರದ ಮಾದನಾಯಕನ ಹಳ್ಳಿಯ ಸಮಿಪ ಬೆಳಗಿನ ಜಾವ  ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ಜನ  ಯುವಕರು ದು * ರ್ಮರಣ ಹೊಂದಿರುವ ಘಟನೆ ಅಲ್ಲಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ತುಮಕೂರು ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ಇಂಡಿಕಾ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಹಾರಿ ಎದುರು ದಿಕ್ಕಿನಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃ*ಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸಿದ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾ* ನ್ನಪ್ಪಿದ್ದಾರೆ ಅಪಘಾತ ಆದಾ ಜಿಂದಾಲ್ ಪಕ್ಕದಲ್ಲಿರುವ  ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ನೆಲಮಂಗಲ ಪೊಲೀಸರು ತಿಳಿಸಿದ್ದಾರೆ. ರಾತ್ರಿ ವೇಳೆ ಅದ್ದರಿಂದ...
Latest News

ವಂದೇ ಮಾತರಂಗೆ ರಾಷ್ಟ್ರಗೀತೆ ಸ್ಥಾನಮಾನ, ಭಾರತ

ದೇಶದ ನಡೆ ಅಪಾಯಕಾರಿಯತ್ತ….. ವಂದೇ ಮಾತರಂಗೆ ರಾಷ್ಟ್ರಗೀತೆ ಸ್ಥಾನಮಾನ, ಭಾರತ – ಅಮೆರಿಕ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದ, ಹೊಸ ನಾಲ್ಕು ಕಾರ್ಮಿಕ ನೀತಿ ಸಂಹಿತೆಗಳು, ಕೇಂದ್ರ ಸರ್ಕಾರದ...
Latest News

ಫೆ.17ರಂದು ನಾದಬ್ರಹ್ಮ ಸಭೆಯಲ್ಲಿ ಶಿವನಸ್ಮರಣೆ ಭಕ್ತಿಗೀತೆಗಳ ಕಾರ್ಯಕ್ರಮ

ಮೈಸೂರು: ಮಹಾ ಶಿವರಾತ್ರಿ ಅಂಗವಾಗಿ ನಗರದ ಸಾಂಸ್ಕೃತಿಕ ವಾತಾವರಣಕ್ಕೆ ಭಕ್ತಿರಸದ ಹೊಳೆ ಹರಿಸುವ ಉದ್ದೇಶದಿಂದ ರಾಘವೇಂದ್ರ ನಗರದ ಡಾ. ರಾಜ್ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ವಿಶೇಷ ಭಕ್ತಿಗೀತೆಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಫೆಬ್ರವರಿ 17ರಂದು ಸಂಜೆ 5 ಗಂಟೆಯಿಂದ ರಾತ್ರಿ 9.30ರವರೆಗೆ ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾಭವನದಲ್ಲಿ “ಶಿವನಸ್ಮರಣೆ” ಶೀರ್ಷಿಕೆಯಡಿ ಈ ಸಂಗೀತ ಸಂಜೆಯು ನಡೆಯಲಿದೆ ಎಂದು ತಂಡದ ಗಾಯಕ ಸುಧೀಂದ್ರ ಸುದ್ದಿಗಾರರಿಗೆ ತಿಳಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾ ಶಿವರಾತ್ರಿ ಹಬ್ಬವು ಭಕ್ತಿಭಾವ, ಧ್ಯಾನ ಮತ್ತು ಸಂಗೀತದ ಮೂಲಕ ಆತ್ಮಶಾಂತಿಯನ್ನು ಅನುಭವಿಸುವ ಪವಿತ್ರ ಸಂದರ್ಭವಾಗಿದ್ದು, ಈ ಹಿನ್ನೆಲೆಯಲ್ಲಿ ಶಿವಭಕ್ತಿಗೀತೆಗಳ ಮೂಲಕ ಜನರಿಗೆ ಆಧ್ಯಾತ್ಮಿಕ ಅನುಭವ ನೀಡುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು. ಭಕ್ತಿಪರ ಕಾವ್ಯ ಮತ್ತು ಸಂಗೀತದ ಪರಂಪರೆಯನ್ನು ಜೀವಂತವಾಗಿಡಲು ತಂಡ ಹಲವು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿ...
1 19 20 21 22 23 45
Page 21 of 45