ದೀಪಾವಳಿ ಹಬ್ಬದ ವಿಶೇಷತೆ, ಅಭ್ಯಂಜನ, ಚಂದ್ರನ ಪ್ರಭಾವ, ಅಮಾವಾಸ್ಯೆ ಲಕ್ಷ್ಮಿ ಪೂಜೆ ಹಾಗೂ ವೈಜ್ಞಾನಿಕ ಕಾರಣ..!
ವರದಿ: ಸುರಕ್ಷಾ ಫೌಂಡೇಶನ್
ಆಶ್ವಯುಜ ಮಾಸದ ಕೃಷ್ಣ ಚತುರ್ದಶಿ ಅಂದರೆ ನರಕ ಚತುರ್ದಶಿ ಇಂದ ಮೊದಲಾಗಿ ಕಾರ್ತಿಕ ಶುಕ್ಲ ಪಾಡ್ಯಮಿ ಅರ್ಥಾತ್ ಬಲಿ ಪಾಡ್ಯಮಿ ವರೆಗೆ ದೀಪಾವಳಿಯನ್ನು ಆಚರಿಸುತ್ತೇವೆ.
ಅಂಡೆಯಲ್ಲಿ ನೀರು ತುಂಬಿಟ್ಟು , ಅಭ್ಯಂಜನ ಮಾಡುವುದರ ನಿಲುವೇನು?
ಚತುರ್ದಶಿ ಅಂದೇ ಎಣ್ಣೆ ಸ್ನಾನವೇಕೆ?
ದೀಪಗಳನ್ನು ಹಚ್ಚುವುದರ ಪ್ರತೀಕವೇನು?
ಆರೋಗ್ಯಕ್ಕೆ ಚಂದ್ರನ ಪ್ರಭಾವವೇನು?
ಅಮಾವಾಸ್ಯೆಯ ಆಚರಣೆ?
ದೇಶದ ವಿವಿಧ ಭಾಗಗಳಲ್ಲಿ ದೀಪಾವಳಿಯನ್ನು ಯಾವ ಕಾರಣಗಳಿಂದ ಆಚರಿಸುತ್ತಾರೆ?
ಲಕ್ಷ್ಮೀದೇವಿಯು ಉದ್ಭವಿಸಿದ ದಿನ | ಧನ್ವಂತ್ರಿಯ ಜನ್ಮದಿನ | ಶ್ರೀ ರಾಮ ವನವಾಸ ಮುಗಿಸಿದ ದಿನ | ಮಹಾವೀರರು ನಿರ್ವಾಣ ಹೊಂದಿದ ದಿನ | ಸಿಖ್ಖರ ಗುರು ಹರಗೋವಿಂದರು ಹಾಗು ಅನುಯಾಯಿಗಳ ಬಿಡುಗಡೆಯ ದಿನ.
ಅಮಾವಾಸ್ಯೆಯ ಮರುದಿನ ಬಲಿ ಪಾಡ್ಯಮಿ ಎಂದು ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತೇವೆ.
ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಲು ಬರುತ್ತಾರೆ ಎಂಬ ನಂಬಿಕೆ.
ಹೀಗೆ ಇನ್ನು ಹಲವಾರು ವಿಷಯಗಳನ್ನು ಬಹಳ ಸೊಗಸಾಗಿ, ವೈಜ್ಞಾನಿಕ ಕಾರಣಗಳೊಂದಿಗೆ ವಾಸ್ತವತೆಯನ್ನು ಸುರಕ್ಷಾ ಫೌಂಡೇಶನ್ ಈ ಕೆಳಗಿನ ವಿಡಿಯೋ ದಲ್ಲಿ ವಿವರಿಸಿದ್ದಾರೆ.
Comments are closed.