Latest News

20-02-2026 ರ ದಿನ ಭವಿಷ್ಯ

 

ಮೇಷ: ಜ್ಯುವೆಲ್ಲರಿ ಮಾಲೀಕರಿಗೆ ಕೆಲಸಗಾರರಿಂದ ಲಾಭ. ಹೋಟೆಲ್ ವ್ಯವಹಾರ ವಿಸ್ತರಿಸುವ ಯೋಚನೆ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 6

ವೃಷಭ: ಧಾರ್ವಿುಕ ಸಮಾರಂಭದಲ್ಲಿ ಪಾಲ್ಗೊಳ್ಳಲು ದೂರ ಪ್ರಯಾಣ. ಮಗನ ವಿವಾಹ ಯತ್ನ ಸಫಲ. ಬ್ಯಾಂಕ್ ಅಧಿಕಾರಿಗಳಿಗೆ ವರ್ಗ. ಶುಭಸಂಖ್ಯೆ:3

ಮಿಥುನ: ನಂಬಿದವರಿಂದಲೇ ಮೋಸವಾದೀತು. ವಿಚ್ಛೇದಿತರಿಗೆ ವಿವಾಹ ಸಿದ್ದಿ. ಮನೆಯ ಹಿರಿಯರ ಆರೋಗ್ಯ ಸುಧಾರಣೆಯಾಗಲಿದೆ. ಶುಭಸಂಖ್ಯೆ:2

ಕಟಕ: ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಗೊಂದಲ ದಲ್ಲಿದ್ದ ವಿವಾಹಕ್ಕೆ ಪಾಲಕರ ಸಮ್ಮತಿ ಸಿಗಲಿದೆ. ನವದಂಪತಿಗಳಿಗೆ ಸಂಭ್ರಮ. ಶುಭಸಂಖ್ಯೆ: 7

 ಸಿಂಹ: ಆಮದು ರಫ್ತು ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ ಬರಲಿದೆ. ಕುಸುರಿ ಕೆಲಸಗಾರರ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಶುಭಸಂಖ್ಯೆ:3

ಕನ್ಯಾ: ಸ್ವಯಂ ಸಾಮರ್ಥ್ಯದಿಂದ ಪದವಿ ಪ್ರಾಪ್ತಿ. ಗೃಹ ನಿರ್ಮಾಣಕ್ಕೆ ನಿವೇಶನ ಲಭ್ಯ. ಐಟಿ ಉದ್ಯೋಗಿಗಳಿಗೆ ವಿದೇಶ ಪ್ರಯಾಣ ನಿಗದಿ. ಶುಭಸಂಖ್ಯೆ:9

ತುಲಾ: ಹಳೇ ನೆನಪು ಮರುಕಳಿಸಲಿವೆ. ವಿದ್ಯುತ್ ಮಂಡ ಳಿಯ ಕೆಲಸಗಾರರಿಗೆ ವೇತನ ಹೆಚ್ಚಳ. ಧಾರ್ವಿುಕ ವ್ಯಕ್ತಿಗಳಿಗೆ ಅನಿರೀಕ್ಷಿತ ಲಾಭ. ಶುಭಸಂಖ್ಯೆ:6

ವೃಶ್ಚಿಕ: ಧಾರ್ವಿುಕ ಕ್ಷೇತ್ರದ ವೃತ್ತಿಪರರಿಗೆ ಹಣ ನಷ್ಟ. ಅಪರಿಚಿತರಿಂದ ಸಹಾಯ ಸಿಗಲಿದೆ. ರಾಜಕೀಯ ರಂಗದಲ್ಲಿ ಪ್ರಗತಿಯಾಗುವುದು. ಶುಭಸಂಖ್ಯೆ:2

ಧನಸ್ಸು: ರೇಷ್ಮೆ ಕೃಷಿಕರಿಗೆ ಧನ ಲಾಭ. ಅರಣ್ಯ ಉತ್ಪನ್ನ ಮಾರಾಟ ಮಾಡಿ ಹಣಗಳಿಸುವಿರಿ. ನಿವೇಶನ ಖರೀದಿಯಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ:6

ಮಕರ: ನನೆಗುದಿಗೆ ಬಿದ್ದ ಕೆಲಸ ಪೂರ್ಣ. ತಾಂತ್ರಿಕ, ವೈದ್ಯಕೀಯ ವೃತ್ತಿಪರರಿಗೆ ಯಶ. ಮನೆ ನಿರ್ಮಾಣ ಕಾರ್ಯದಲ್ಲಿ ಮೋಸ ಸಾಧ್ಯತೆ. ಶುಭಸಂಖ್ಯೆ:3

ಕುಂಭ: ಉದ್ಯೋಗ ಸ್ಥಳದಲ್ಲಿ ಗೌರವ. ನಿಮ್ಮ ಪ್ರತಿಭೆ ಪ್ರಶಂಸೆಗೆ ಪಾತ್ರವಾಗಲಿದೆ. ಚಿತ್ರನಿರ್ವಣಕ್ಕೆ ಚಾಲನೆ. ವೀಸಾ ಸಮಸ್ಯೆ ಇತ್ಯರ್ಥ. ಶುಭಸಂಖ್ಯೆ:9

ಮೀನ: ಜೇನು ಕೃಷಿಯಲ್ಲಿ ಗಣನೀಯ ಸಾಧನೆ. ಲೇವಾದೇವಿ ವ್ಯವಹಾರಕ್ಕೆ ಇದು ಸೂಕ್ತ ಸಮಯ. ಕಿರು ಚಿತ್ರನಟರಿಗೆ ಉತ್ತಮ ಅವಕಾಶ. ಶುಭಸಂಖ್ಯೆ:1

 

Contact us for classifieds and ads : +91 9742974234