Latest News

01-03-2026 ರ ದಿನ ಭವಿಷ್ಯ

 

ಮೇಷ: ಬ್ಯಾಂಕಿಂಗ್ ಕ್ಷೇತ್ರದ ವ್ಯವಹಾರದಲ್ಲಿ ಲಾಭ. ವಾಹನ ಚಾಲಕರಿಂದ ಮಾಲೀಕರಿಗೆ ಲಾಭ, ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ: 5

ವೃಷಭ: ರಾಜಕೀಯ ಕ್ಷೇತ್ರದವರಿಗೆ ಶುಭ. ಸ್ವಯಂ ಉದ್ಯೋಗದ ಮಹಿಳೆಯರಿಗೆ ಯಶಸ್ಸು. ವಿದೇಶಿ ಪದಾರ್ಥಗಳ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 1

ಮಿಥುನ: ಕಚೇರಿಯ ಕೆಲಸದಲ್ಲಿ ಯಶಸ್ಸು, ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಇಂದು ಆರ್ಥಿಕವಾಗಿ ಪ್ರಗತಿ ಹೊಂದುತ್ತೀರಿ. ಶುಭಸಂಖ್ಯೆ: 7

ಕಟಕ: ಸಮಾಜಸೇವೆಯಿಂದ ಜನಪ್ರಿಯತೆ ಸಿಗಲಿದೆ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ. ಶುಭಸಂಖ್ಯೆ: 1

ಸಿಂಹ: ಚರ್ಮವ್ಯಾಧಿ ಉಳ್ಳವರಿಗೆ ಉತ್ತಮ ಚಿಕಿತ್ಸೆ ಸಿಗಲಿದೆ. ಹಾಡುಗಾರರಿಗೆ ಉತ್ತಮ ಅವಕಾಶ. ಕಲಾವಿದರಿಗೆ ಆತ್ಮವಿಶ್ವಾಸದಿಂದ ಕೀರ್ತಿ. ಶುಭಸಂಖ್ಯೆ: 3

ಕನ್ಯಾ: ಪೂಜಾ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ. ರೈತರ ಫಸಲಿಗೆ ಬೇಡಿಕೆ. ಆರ್ಥಿಕ ಚೇತರಿಕೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 7

ತುಲಾ: ರಿಯಲ್ ಎಸ್ಟೇಟ್​ನಲ್ಲಿ ಲಾಭ. ವಿದ್ಯುತ್​ಸ್ಥಾವರದ ಕಾರ್ವಿುಕರಿಗೆ ವೇತನ ಹೆಚ್ಚಲಿದೆ, ವಸ್ತುಸಂಗ್ರಹದಲ್ಲಿ ಪ್ರಗತಿ. ಸ್ನೇಹಿತನ ಭೇಟಿ.ಶುಭಸಂಖ್ಯೆ: 9

ವೃಶ್ಚಿಕ: ಅಸ್ವಸ್ಥತೆಯಿಂದ ಕಚೇರಿ ಕೆಲಸಕ್ಕೆ ಗೈರು. ಜಾಹೀರಾತು ಸಂಸ್ಥೆಯವರಿಗೆ ಲಾಭ. ವಿದೇಶಿವಸ್ತು ವ್ಯಾಪಾರಿಗಳಿಗೆ ಹೆಚ್ಚು ಬೇಡಿಕೆ. ಶುಭಸಂಖ್ಯೆ:1

ಧನಸ್ಸು: ಹೈನುಗಾರಿಕೆಯಲ್ಲಿ ವಿಶೇಷ ಲಾಭ. ಮನರಂಜನಾ ಕಲಾವಿದರಿಗೆ ಉತ್ತಮ ಅವಕಾಶ. ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 1

ಮಕರ: ಪಾಲುದಾರಿಕೆಯಲ್ಲಿ ಹೊಸಬರ ಸೇರ್ಪಡೆ. ಆರಕ್ಷಕ ಅಧಿಕಾರಿಗಳಿಗೆ ವರ್ಗ. ರಾಜಕಾರಣಿಗಳ ಶಿಫಾರಸ್ಸಿನಿಂದ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 8

ಕುಂಭ: ಧಾರ್ವಿುಕ ಕ್ಷೇತ್ರದ ವೃತ್ತಿಪರರಿಗೆ ಲಾಭ. ವಿದೇಶದ ಉನ್ನತ ವಿದ್ಯಾಭ್ಯಾಸದ ಆಸೆ ಈಡೇರಲಿದೆ. ಸ್ವಯಂ ಉದ್ಯೋಗಸ್ಥರಿಗೆ ಶುಭ. ಶುಭಸಂಖ್ಯೆ: 2

ಮೀನ: ಅಪರಿಚಿತರಿಂದ ಸಹಾಯ ಹಸ್ತ. ಕುಶಲಕರ್ವಿುಗಳಿಗೆ ಬೇಡಿಕೆ ಬರುವುದು. ಪಂಚಾಯಿತಿ ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 3

Contact us for classifieds and ads : +91 9742974234