Latest News

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಒಬ್ಬ ಮಾನಸಿಕ ರೋಗಿ,

ಮೈಸೂರು :- ದಾವಣಗೆರೆಯ ಚುನಾವಣ ಪ್ರಚಾರದಲ್ಲಿ ಬಿ ಜೆ ಪಿ ಗರಿಗೆ ಅವಹೇಳನ ಮಾಡಿರುವುದು, ಕಾರ್ಯಕರ್ತರಿಗೆ ಮಾಡಿದ ಅಪಮಾನವಾಗಿದೆ, ಯಾವುದೇ ಪಕ್ಷವಾಗಲಿ ಕಾರ್ಯಕರ್ತರಿಗೆ ಅದರದೇ ಆದ ಗೌರವವಿದೆ, ಶಾಸಕನಾಗಿ  ಚುನಾವಣೆ ಪ್ರಚಾರದಲ್ಲಿ ಏನು ಮಾತನಾಡಬೇಕು ಎನ್ನುವುದರ ಪರಿಜ್ಞಾನವಿಲ್ಲದ ಒಬ್ಬ ಮಾನಸಿಕ ರೋಗಿ ಪ್ರದೀಪ್ ಈಶ್ವರ್ ಎಂದರೆ ತಪ್ಪಾಗಲಾರದು ಬಿ ಜೆ ಪಿ ಪಕ್ಷವನ್ನು ಕಾರ್ಯಕರ್ತರನ್ನು ಲಘುವಾಗಿ ಮಾತನಾಡಿರುವ ಲಾಟರಿ ಶಾಸಕ ಪ್ರದೀಪ್ ಈಶ್ವರ್ ರವರೂ ಮಾನಸಿಕ ರೋಗಿಯಾಗಿದ್ದಾರೆ, ಶಾಸಕರ ವೈದ್ಯಕೀಯ ವೆಚ್ಚದಲ್ಲಿ ಅನ್ವಯಿವಂತೆ ಒಳ್ಳೆಯ ಮನೋವೈದ್ಯರಿಗೆ ತೋರಿಸಿ ಒಳ ರೋಗಿಯಾಗಿ ಧಾಖಲು ಮಾಡಿ ಚಿಕಿತ್ಸೆಯನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಲ್ಲಿ ಕೇಳಿಕೊಳ್ಳುತೇನೆ, ಭಾಷಣದಲ್ಲಿ ಮುಸಲ್ಮಾನರೂ ಬಿ ಜೆ ಪಿ ಗೆ ಮತಹಾಕಬೇಡಿ, ನಿಮ್ಮ ದೇಶಭಕ್ತಿ ಪ್ರಶ್ನೆ ಮಾಡಿರುವವರು ಬಿ ಜೆ ಪಿ ಯವರು, ನಿಮ್ಮ ಹೆಣ್ಣು ಮಕ್ಕಳಬಗ್ಗೆ ಕೆಟ್ಟದಾಗಿ ಮಾತನಾಡುವವರು ಬಿ ಜೆ ಪಿ ಯವರು ಎಂದು ಮುಸ್ಲಿಂ ಧರ್ಮದವರನ್ನು ಪ್ರಚೋದನೆ ಮಾಡಿ, ಮತಪಡೆಯುವ ಹುನ್ನಾರವನ್ನು ಪ್ರದೀಪ್ ಈಶ್ವರ್ ಮಾಡಿದ್ದಾರೆ, ಬಿಜೆಪಿಗರನ್ನು ಅಯೋಗ್ಯರೂ, ಮುಟ್ಟಾಳರು, ಎಂದು ಕೀಳು ಮಟ್ಟದ ಪದ ಬಳಕೆ ಮಾಡಿರುವುದು, ಕಾಂಗ್ರೆಸ್ ಪಕ್ಷಕ್ಕೆ, ಹೇಳಿಕೆ ನೀಡಿರುವ ಶಾಸಕ ಪ್ರದೀಪ್ ಈಶ್ವರ್ ಶೋಭೆ ತರುವುದಿಲ್ಲ, ಮಾತನಾಡಬೇಕಾದರೆ, ಪ್ರದೀಪ್ ಈಶ್ವರ್ ನಾಲಿಗೆ, ತಲೆಗೆ, ಸಂಬಂದವಿಲ್ಲದ ಹೇಳಿಕೆಗಳನ್ನು ನೀಡುತ್ತಾ ಮಾನಸಿಕ ರೋಗಿಯ ರೀತಿ ಮಾತನಾಡುತ್ತಾರೆ, ಕಾಂಗ್ರೆಸ್ ಪಕ್ಷವೇ ಸೂಕ್ತ ಚಿಕಿಸ್ತೆ ಕೊಡಿಸಲಿ, ಇಲ್ಲವಾದರೇ ಬಿ ಜೆ ಪಿ ಕಾರ್ಯಕರ್ತರೇ ವೈದ್ಯಕೀಯ ವೆಚ್ಚವನ್ನು ಭರಿಸುತ್ತೇವೆ, ಶಾಸಕರಾಗಿ ಎನು ಮಾತನಾಡಬೇಕು ಎನ್ನುವ ಕನಿಷ್ಠ ತಿಳುವಳಿಕೆಯಿಲ್ಲದ ಕರ್ನಾಟಕದ ಏಕೈಕ ಶಾಸಕ ಎಂದರೆ ತಪ್ಪಾಗಲಾರದು, ಈ ರೀತಿಯ ಸಮಾಜದಲ್ಲಿ ಅಶಾಂತಿಯನ್ನುಟು ಮಾಡುವ ಹೇಳಿಕೆಗಳನ್ನು ಪ್ರದೀಪ್ ಈಶ್ವರ್ ನಿಲ್ಲಿಸಬೇಕು, ಇಲ್ಲವಾದಲ್ಲಿ ನಿಮಗೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ, ಎಂದು ಮೈಸೂರು ನಗರ ಮಾಧ್ಯಮ ಸಹ ಸಂಚಾಲಕರಾದ ಸಂತೋಷ್ ಕುಮಾರ್ ಬಿ ಎಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,

ಸಂತೋಷ್ ಕುಮಾರ್ ಬಿ ಎಂ

ಮಾಧ್ಯಮ ಸಹ ಸಂಚಾಲಕರು

  ಮೈಸೂರು ಮಹಾನಗರ

     9663662002

Contact us for classifieds and ads : +91 9742974234