archiveramakrishna ashram

vivekananda
History

ಸ್ವಾಮಿ ವಿವೇಕಾನಂದರ ಮೈಸೂರಿನ ನಂಟು

ವಿಶ್ವರತ್ನ, ಆಧ್ಯಾತ್ಮಿಕ ಜಗದ್ಗುರು, ಭಾರತದ ಹೆಮ್ಮೆಯ ಪುತ್ರ, ಶಾಂತಿ ಸೌಹಾರ್ದತೆ ಸರಳತೆಯ ಪ್ರತಿರೂಪ, ಯುವಕರ ಕಣ್ಮಣಿ, "ಸ್ವಾಮೀ ವಿವೇಕಾನಂದ" ರವರ ಜಯಂತೋತ್ಸವದ ಶುಭಾಶಯಗಳು... ಸ್ವಾಮೀ ವಿವೇಕಾನಂದರವರು ಮೈಸೂರು ಸಂಸ್ಥಾನದ ಅಂದಿನ ದಿವಾನರಾಗಿದ್ದ ಶ್ರೀ ಶೇಷಾದ್ರಿ ಅಯ್ಯರ್ ರವರ ಆಹ್ವಾನದ ಮೇರೇಗೆ ಮೈಸೂರು ಅರಮನೆಗೇ ಭೇಟಿನೀಡಿದರು. ಅವರನ್ನು ಅಂದಿನ ಮೈಸೂರು ಮಹಾರಾಜರಾದ ಶ್ರೀಮನ್ ಮಹಾರಾಜ "ಶ್ರೀ ಹತ್ತನೇ ಚಾಮರಾಜೇಂದ್ರ ಒಡೆಯರ್" ರವರು ಆದರದಿಂದ ಸ್ವಾಗತಿಸಿದರು. ಸ್ವಾಮೀಜಿಗಳ ದಾರ್ಶನಿಕತ್ವಕ್ಕೆ ಮತ್ತು ಬುದ್ಧಿವಂತಿಕೇಗೆ ಬೆರಗಾಗಿ...
error: Content is protected !!