archivekannada

Latest News

ಟ್ವೆಂಟಿ ಒನ್ ಅವರ್ಸ್ ಧನಂಜಯ್ ಕೆರಿಯರ್ ನಲ್ಲೇ ವಿಭಿನ್ನ ಸಿನಿಮಾ.

ಇಲ್ಲಿ ಎಲ್ಲವೂ ಹೊಸತು.. ಹಾಗಾಗಿ ಡಾಲಿ ಧನಂಜಯ್ ಕೂಡ ವಿಭಿನ್ನ ಬಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಲಾಕ್ ಡೌನ್ ಮುಗಿದ ಆ ಗ್ಯಾಪ್ ನಲ್ಲಿ ಧನಂಜಯ್ ಅವರಿಗೆ ಕಥೆ ಹೇಳಿದಾಗ, ಅವರಿಂದ ಒಪ್ಪಿಗೆ ದೊರೆಯಿತು. ತಕ್ಷಣವೇ ಸಿನಿಮಾ ತಯಾರಿ ನಡೆಸಿದೆವು. ಇದೊಂದು ತನಿಖಾ ರೂಪದ ಕಥೆ. ಬೆಂಗಳೂರಿನಲ್ಲಿ ಕಿಡ್ನಾಪ್ ಆಗುವ ಕೇರಳ ಹುಡುಗಿಯ ಆರೋಪಿಗಳ ಪತ್ತೆಗೆ ಕೇರಳದಲ್ಲಿ ಕಾರ್ಯಾಚರಣೆ ನಡೆಸುವುದು ಕಥೆ. ಧನಂಜಯ್ ಇಲ್ಲಿ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ ಎಂದರು ನಿರ್ದೇಶಕರು....
oldmonk
Latest News

ಫುಲ್ ಪೈಸಾ ವಸೂಲ್ ಮನೋರಂಜನೆ ನೀಡುವ ಓಲ್ಡ್ ಮಾಂಕ್ ಸಿನಿಮಾ

ಓಲ್ಡ್ ಮಾಂಕ್ ಸಿನಿಮಾ ಬಹಳ ಕುತೂಹಲ ಕೆರಳಿಸುವ ಹೆಸರು. ಪ್ರೀಮಿಯರ್‌ ಷೋನಲ್ಲಿಯೇ ಇಡೀ ಪ್ರೇಕ್ಷಕರ ಮನಗೆದ್ದು ಶಿಳ್ಳೆ ಹಾಗೂ ಚಪ್ಪಾಳೆಗಳಿಸಿದ ಅದ್ಭುತವಾದ ಯಶಸ್ವಿ ಸಿನಿಮಾ ಎನ್ನಬಹುದು. ಇದರಲ್ಲಿ ಅಭಿನಯಿಸಿರುವ ನಾಯಕ ನಟ ಶ್ರೀನಿ ಅವರ ವಿಶೇಷತೆ ಅಂದರೆ ಅವರ ನಿರ್ದೇಶನದಲ್ಲಿಯೇ ಮೂಡಿಬಂದಿರುವ ಈ ಚಲನಚಿತ್ರದಲ್ಲಿ ಅವರ ನಟನೆ ಹಾಸ್ಯ, ಸಂವೇದನಾತ್ಮಕ, ಕೌಟುಂಬಿಕ ಸಾಮರಸ್ಯ, ಅವರ ನಗು ಹಾಗೂ ಡೈಲಾಗ್ ಡೆಲಿವರಿ ಎಲ್ಲಾ ರೀತಿಯ ಸನ್ನಿವೇಶಗಳಲ್ಲಿಯು ಒಗ್ಗಿಕೊಂಡು ಸೆಳೆಯಬಲ್ಲದ್ದಾಗಿತ್ತು. ಇನ್ನೂ ನಾಯಕಿ...
Latest News

ಸಿನಿಮಾ ರಂಗದ 3000 ಕಾರ್ಮಿಕ ಕುಟುಂಬದ ನೆರವಿಗೆ ನಿಂತ ರಾಕಿಂಗ್ ಸ್ಟಾರ್ ಯಶ್!

ಕನ್ನಡ ಚಿತ್ರರಂಗದ ೩೦೦೦ ಕ್ಕೂ ಹೆಚ್ಚು ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ರಾಕಿಂಗ್ ಸ್ಟಾರ್ ರವರು ತಲಾ ೫೦೦೦ ರೂಪಾಯಿಗಳ ನೆರವು ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಈಗಾಗಲೇ ಒಕ್ಕೂಟದ ಅಧ್ಯಕ್ಷರಾದ ಸಾ. ರಾ. ಗೋವಿಂದು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರನಾಥ್ ರವರ ಬಳಿ ಚರ್ಚಿಸಿದ್ದಾರೆ....
error: Content is protected !!