ಭೋಗಿ ಮತ್ತು ಸುಗ್ಗಿಯ ಆಚರಣೆ ಹಾಗೂ ವೈಜ್ಞಾನಿಕ ವಿಶೇಷತೆಗಳು
ಸಂಕ್ರಾಂತಿ ಹಬ್ಬವು ಆನಂದವನ್ನು ಹರಡುವ ಹಬ್ಬ. ಸಂಕ್ರಾಂತಿಯ ಹಿಂದಿನ ದಿನವನ್ನು ಭೋಗಿ ಮತ್ತು ಸಂಕ್ರಾಂತಿಯ ನಂತರದ ದಿನ ಸುಗ್ಗಿ ಎಂದು ದೇಶದ ಹಲವೆಡೆ ಮಾರ್ಗಶಿರ ಪುಷ್ಯ ಮಾಸಗಳಲ್ಲಿ ಈ ಹಬ್ಬವನ್ನು ಆಚರಿಸುತ್ತೇವೆ. ಭೋಗಿ ಬೆಂಕಿ ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ಅಗ್ನಿಯಲ್ಲಿ ಸುಟ್ಟು, ಹಳೆಯ ವಿಷಯಗಳ ಪ್ರತೀಕವಾಗಿ ಹಳೆಯ ಬಟ್ಟೆಯನ್ನು ಅಗ್ನಿಯಲ್ಲಿ ಹಾಕಿ, ಮನಸ್ಸಿನ ಅಂಧಕಾರವನ್ನು ಜ್ಞಾನದ ಮೂಲಕ ಪ್ರಜ್ವಲಿಸುವ ಪ್ರತೀಕವಾಗಿ ಈ ಭೋಗಿ ಬೆಂಕಿಯನ್ನು ಹಚ್ಚುತ್ತೇವೆ. ಬೋರೆ ಹಣ್ಣು -...