ತನ್ನ ಪ್ರೀತಿಯ ಪುತ್ರಿಗೆ ಅನ್ನದಾತನ ಬಿನ್ನಹ!!
ಹಚ್ಚ ಹಸಿರ ಭೂಮಿ... ಕಡುಕಪ್ಪು ಮೋಡ... ಬಣ್ಣದ ಕನಸುಗಳ ಬಿತ್ತೋಣ ಬಾರ!! ಶಾಲೆಯಂತೂ ತೆರೆಯಲಿಲ್ಲ!! ಜೊತೆಯಾಗಿ ಕೂಡಿ ಆಡೊಂಗಿಲ್ಲ!! ಪ್ರಕೃತಿಯ ಮಡಿಲಲ್ಲಿ ಆಡುವಂತೆ ಬಾರ!! ಹೊಲಗದ್ದೆಯ ತುಂಬೆಲ್ಲಾ ಹರಡಿಹದು ಹಸಿರೆಂಬ ಉಸಿರು! ಈ ಹಸಿರಲ್ಲಡಗಿದೆ ನನ್ನಂತ ಕೋಟ್ಯಾಂತರ ಜನರ ಉಸಿರು!! ಹಗರಿಳಿರುಳು ನಾ ದುಡಿಯುವೆ ಕೂಡಿಸಲು ನಿನಗಾಗಿ ನಾಕು ಕಾಸು! ನನ್ನಂತೆ ಇಲ್ಲಿಹರು ನೂರಾರು ಜನರು!! ಚೆನ್ನಾಗಿ ಓದಿ ನೀ ಆಗಬೇಕು ಅಸಹಾಯಕರಿಗೆ ಬೆಳಕು! ಬೆಳಗಿಸಬೇಕು ನೀನು ಸಮಾಜದ ನೂರಾರು...